Harish Krishnamurthy Rao Nazre

Harish Krishnamurthy Rao Nazre Contact information, map and directions, contact form, opening hours, services, ratings, photos, videos and announcements from Harish Krishnamurthy Rao Nazre, Alur.

ದೇಶದಾದ್ಯಂತ ಜನವರಿ 03 ರಿಂದ, 15 - 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಲಿದ್ದು. ಪಾಲಕರು ತಪ್ಪದೇ ನಿಮ್ಮ ಮಕ್ಕಳಿಗೆ ಲಸ...
02/01/2022

ದೇಶದಾದ್ಯಂತ ಜನವರಿ 03 ರಿಂದ, 15 - 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕಾ ಅಭಿಯಾನ ಆರಂಭವಾಗಲಿದ್ದು. ಪಾಲಕರು ತಪ್ಪದೇ ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿಸಿ, ಜವಾಬ್ದಾರಿ ನಿಭಾಯಿಸಿ.

ಕೋವಿಡ್ ಮುಕ್ತ ನವ ಭಾರತ ನಿರ್ಮಾಣಕ್ಕೆ ಸಹಕರಿಸಿ.

|

22/08/2021
"ವಿಶ್ವ ಪರಿಸರ ದಿನ"ಪರಿಸರ ಎಲ್ಲಾ ಜೀವರಾಶಿಗಳ ತೊಟ್ಟಿಲು.ಪರಿಸರ ಉಳಿಸೋಣ, ಹಸಿರು ಬೆಳೆಸೋಣ.
05/06/2021

"ವಿಶ್ವ ಪರಿಸರ ದಿನ"

ಪರಿಸರ ಎಲ್ಲಾ ಜೀವರಾಶಿಗಳ ತೊಟ್ಟಿಲು.
ಪರಿಸರ ಉಳಿಸೋಣ, ಹಸಿರು ಬೆಳೆಸೋಣ.

ಇಂದು ಆಲೂರು ಪಟ್ಟಣ ಪಂಚಾಯಿತಿ ವತಿಯಿಂದ ಕೋವಿಡ್ 19 ಕೊರೋನಾ ರೋಗ ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಾರ್ಡ್ ಮಟ್ಟದಲ್ಲಿ ವಾ...
18/05/2021

ಇಂದು ಆಲೂರು ಪಟ್ಟಣ ಪಂಚಾಯಿತಿ ವತಿಯಿಂದ ಕೋವಿಡ್ 19 ಕೊರೋನಾ ರೋಗ ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಾರ್ಡ್ ಮಟ್ಟದಲ್ಲಿ ವಾರ್ಡ್ ಸಭೆ ನಡೆಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಸಂಕ್ರಾಂತೌ ಯಾನಿ ದತ್ತಾನಿ ಹವ್ಯ - ಕವ್ಯಾನಿ ದಾತೃಭಿಃತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ ತಿಲಾ ದೇಯಾಶ್ಚ ಹೋತವ್ಯಾ ಭಕ್ಷಾಶ್ಚೈವೋತ...
14/01/2021

ಸಂಕ್ರಾಂತೌ ಯಾನಿ ದತ್ತಾನಿ ಹವ್ಯ - ಕವ್ಯಾನಿ ದಾತೃಭಿಃ

ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ

ತಿಲಾ ದೇಯಾಶ್ಚ ಹೋತವ್ಯಾ ಭಕ್ಷಾಶ್ಚೈವೋತ್ತರಾಯಣೇಷಿ

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

Wishing you all Happy and Prosperous Makara Sankranthi!

ದೀಪಜ್ಯೋತಿಃ ಪರಬ್ರಹ್ಮ ದೀಪ ಜ್ಯೋತಿ ಜನಾರ್ಧನಃ | ದೀಪೋ ಹರತು ಮೇ ಪಾಪಂ ಸಂಧ್ಯಾದೀಪಾ ನಮೋಸ್ತುತೇ ||ಹಣತೆಗಳನ್ನು ಬೆಳಗಿಸಿ, ಪರಿಸರ ಸ್ನೇಹಿ ದೀ...
15/11/2020

ದೀಪಜ್ಯೋತಿಃ ಪರಬ್ರಹ್ಮ ದೀಪ ಜ್ಯೋತಿ ಜನಾರ್ಧನಃ |

ದೀಪೋ ಹರತು ಮೇ ಪಾಪಂ ಸಂಧ್ಯಾದೀಪಾ ನಮೋಸ್ತುತೇ ||

ಹಣತೆಗಳನ್ನು ಬೆಳಗಿಸಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ.

ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು.

ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲೇ ಮೇರುಕೃತಿಯಾಗಿ ಗುರುತಿಸಿಕೊಂಡಿರುವ ಸಾರ್ವಕಾಲಿಕ ಮಹಾಕಾವ್ಯ ರಾಮಾಯಣದ ಕರ್ತೃ, ಋಷಿಕವಿ ಶ್ರೀ ವಾಲ್ಮೀಕಿ ಅವರ ಜ...
31/10/2020

ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲೇ ಮೇರುಕೃತಿಯಾಗಿ ಗುರುತಿಸಿಕೊಂಡಿರುವ ಸಾರ್ವಕಾಲಿಕ ಮಹಾಕಾವ್ಯ ರಾಮಾಯಣದ ಕರ್ತೃ, ಋಷಿಕವಿ ಶ್ರೀ ವಾಲ್ಮೀಕಿ ಅವರ ಜಯಂತಿಯಂದು ನಮನಗಳನ್ನು ಸಲ್ಲಿಸೋಣ.

ರಾಮಾಯಣದ ಮೂಲಕ ದಾರ್ಶನಿಕ ವಾಲ್ಮೀಕಿ ಅವರು, ಜಗದಗಲ ಸಾರಿದ ಜೀವನ ಮೌಲ್ಯಗಳನ್ನು ಪಾಲಿಸುವ ಪಣ ತೊಡೋಣ.

ಕೊರೊನ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಯುವ ಸರಳ ಅಸ್ತ್ರವೇ ಮಾಸ್ಕ್ .ಮಾಸ್ಕ್ ಧರಿಸುವಲ್ಲಿನ ಸಣ್ಣ ನಿರ್ಲಕ್ಷ್ಯವೇ ಅಪಾಯಕ್ಕೆ ದಾರಿ...
07/10/2020

ಕೊರೊನ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡದಂತೆ ತಡೆಯುವ ಸರಳ ಅಸ್ತ್ರವೇ ಮಾಸ್ಕ್ .

ಮಾಸ್ಕ್ ಧರಿಸುವಲ್ಲಿನ ಸಣ್ಣ ನಿರ್ಲಕ್ಷ್ಯವೇ ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ.

ಮಾಸ್ಕ್ ಗಳ ಬಳಕೆ ಬಗ್ಗೆ ಎಚ್ಚರವಹಿಸಿ ಇತರರಿಗೂ ಮಾಹಿತಿ ನೀಡೋಣ.

ಜಾಗ್ರತೆವಹಿಸಿ ಅನ್ನು ದೂರ ಮಾಡೋಣ.

ಸರಳತೆ, ಸಜ್ಜನಿಕೆಯ ಸಾಕಾರ ಮೂರ್ತಿ, ಪ್ರಾಮಾಣಿಕತೆಯನ್ನೆ ಉಸಿರಾಗಿಸಿಕೊಂಡಿದ್ದ ಅಪ್ಪಟ ದೇಶಭಕ್ತ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ...
02/10/2020

ಸರಳತೆ, ಸಜ್ಜನಿಕೆಯ ಸಾಕಾರ ಮೂರ್ತಿ, ಪ್ರಾಮಾಣಿಕತೆಯನ್ನೆ ಉಸಿರಾಗಿಸಿಕೊಂಡಿದ್ದ ಅಪ್ಪಟ ದೇಶಭಕ್ತ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದಂದು ಅವರಿಗೆ ನಮನಗಳನ್ನು ಸಲ್ಲಿಸೋಣ.

ಅವರು ನಡೆಸಿದ ಮೌಲ್ಯಯುತ ರಾಜಕಾರಣ ನಮ್ಮೆಲ್ಲರಿಗೆ ಸದಾ ಮಾದರಿ.

ಸತ್ಯಾಗ್ರಹಗಳ ಮೂಲಕ ಬ್ರಿಟೀಷರನ್ನು ಮಣಿಸಿ, ಅಹಿಂಸೆಯ ಸಂದೇಶ ಸಾರಿದ ಮಹಾತ್ಮ ಗಾಂಧೀಜಿ ಅವರ 151ನೇ ಜಯಂತಿಯಂದು ನನ್ನ ಸಹಸ್ರ ಪ್ರಣಾಮಗಳು.
02/10/2020

ಸತ್ಯಾಗ್ರಹಗಳ ಮೂಲಕ ಬ್ರಿಟೀಷರನ್ನು ಮಣಿಸಿ, ಅಹಿಂಸೆಯ ಸಂದೇಶ ಸಾರಿದ ಮಹಾತ್ಮ ಗಾಂಧೀಜಿ ಅವರ 151ನೇ ಜಯಂತಿಯಂದು ನನ್ನ ಸಹಸ್ರ ಪ್ರಣಾಮಗಳು.

Address

Alur

Telephone

+919480783070

Website

Alerts

Be the first to know and let us send you an email when Harish Krishnamurthy Rao Nazre posts news and promotions. Your email address will not be used for any other purpose, and you can unsubscribe at any time.

Contact The Organization

Send a message to Harish Krishnamurthy Rao Nazre:

Share