MB Ranganath Gowdru For ಕಳ್ಳಂಬೆಳ್ಳ , ಚಿಕ್ಕನಹಳ್ಳಿ ZP 2022

  • Home
  • India
  • Sira
  • MB Ranganath Gowdru For ಕಳ್ಳಂಬೆಳ್ಳ , ಚಿಕ್ಕನಹಳ್ಳಿ ZP 2022

MB Ranganath Gowdru For ಕಳ್ಳಂಬೆಳ್ಳ , ಚಿಕ್ಕನಹಳ್ಳಿ ZP 2022 Contact information, map and directions, contact form, opening hours, services, ratings, photos, videos and announcements from MB Ranganath Gowdru For ಕಳ್ಳಂಬೆಳ್ಳ , ಚಿಕ್ಕನಹಳ್ಳಿ ZP 2022, Sira.

ಸಿರಾ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಕಳ್ಳಂಬೆಳ್ಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರಭಾವಿ ಬಿಜೆಪಿ ಹಿರಿಯ ಮುಖಂಡರು ಮಾರ್ಗದರ್ಶಕರು ಆತ್...
17/02/2022

ಸಿರಾ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಕಳ್ಳಂಬೆಳ್ಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರಭಾವಿ ಬಿಜೆಪಿ ಹಿರಿಯ ಮುಖಂಡರು ಮಾರ್ಗದರ್ಶಕರು ಆತ್ಮೀಯರು ಗುರುಗಳಾದ ಶ್ರೀ ಂಗನಾಥ್_ಗೌಡ್ರು ರವರಿಗೆ ಜನ್ಮ ದಿನದ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ದೇವಿಯು ನಿಮಗೆ ಸಕಲ ಐಶ್ವರ್ಯ ಆರೋಗ್ಯವನ್ನು ಕರುಣಿಸಿ ರಾಜಕೀಯದಲ್ಲಿ ಇನ್ನು ಹೆಚ್ಚಿನ ಸ್ಥಾನಮಾನ ನೀಡಿ ಸೇವೆ ಮಾಡಲು ಅವಕಾಶಗಳು ಸಿಗಲೆಂದು ಪ್ರಾರ್ಥಿಸುತ್ತೇನೆ 💐

ಇಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ತುಮಕೂರು ಹಾಲು ಓಕ್ಕೂಟದ ನಿರ್ದೇಶಕರಾದ ಶ್ರೀ  #ಎಸ್_ಆರ್_ಗೌಡ್ರು ರವರು ಇಂದು ...
20/01/2022

ಇಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಅಧ್ಯಕ್ಷರು ಹಾಗೂ ತುಮಕೂರು ಹಾಲು ಓಕ್ಕೂಟದ ನಿರ್ದೇಶಕರಾದ ಶ್ರೀ #ಎಸ್_ಆರ್_ಗೌಡ್ರು ರವರು ಇಂದು ಕಳ್ಳಂಬೆಳ್ಳ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ ಕಾರ್ಯದರ್ಶಿಯಾದ ಹನುಮಂತರಾಯಪ್ಪ ಅವರ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮಕ್ಕೆ ಭಾಗವಹಿಸಿ ಸುಮಾರು 50000 ರೂಗಳ ಚೆಕ್ ಅನ್ನು ನೀಡುವುದರ ಮೂಲಕ ಸನ್ಮಾನಿಸಿದರು ಹಾಗೂ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು ಗಳಿಗೂ ಹಾಗೂ ಮಾಜಿ ಅಧ್ಯಕ್ಷರುಗಳಿಗೂ ಸಹ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ,,,,
ಸಿರಾ ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷರಾದ
ಶ್ರೀ #ರಂಗನಾಥ್_ಗೌಡ್ರು ,ರವರು ಗ್ರಾಮ ಪಂಚಾಯಿತಿ ಸದಸ್ಯರುಗಳು, ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು, ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರುಗಳು,ತುಮಕೂರು ಹಾಲು ಒಕ್ಕೂಟದ ಉಪವ್ಯವಸ್ಥಾಪಕರಾದ ವೀರಣ್ಣರವರು,ವಿಸ್ತರಣಾಧಿಕಾರಿಗ ಳಾದ ದಿವಾಕರ್ ರವರು, ಸಮಾಲೋಚಕರಾದ ಪ್ರವೀಣ್ ರವರು,ಊರಿನ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಅಧ್ಯಕ್ಷರಾದ ಶ್ರೀ  #ಎಸ್_ಆರ್_ಗೌಡ್ರು ರವರು  ತುಮಕೂರು ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಇಂದು ...
26/11/2021

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ಅಧ್ಯಕ್ಷರಾದ ಶ್ರೀ #ಎಸ್_ಆರ್_ಗೌಡ್ರು ರವರು ತುಮಕೂರು ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಇಂದು ಶಿರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಹಾಗೂ ಸದಸ್ಯರುಗಳ ಸಭೆಯನ್ನು ನಡೆಸಿದ ನಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾದ
ಶ್ರೀ #ಎನ್_ಲೋಕೇಶ್ ರವರು,ಕರ್ನಾಟಕ ರಾಜ್ಯ ತೆಂಗು ಮತ್ತು ನಾರು ನಿಗಮ ಮಂಡಳಿ ಅಧ್ಯಕ್ಷರಾದ ಬಿಕೆ ಮಂಜುನಾಥ್ ರವರು, ತುಮಕೂರು ಜಿಲ್ಲಾ ಬಿಜೆಪಿ ಜಿಲ್ಲಾಕಾರ್ಯದರ್ಶಿಗಳಾದ ರವಿಕುಮಾರ್ ರವರು, ಶಿರಾ ಗ್ರಾಮಾಂತರ ಅಧ್ಯಕ್ಷರಾದ ರಂಗಸ್ವಾಮಿ ರವರು,ಮದ್ದೆವಳ್ಳಿ ರಾಮಕೃಷ್ಣಪ್ಪನವರು, ಸಿರಾ ನಗರ ಪ್ರಾಧಿಕಾರ ಅಧ್ಯಕ್ಷರಾದ ಈರಣ್ಣನವರು, ಹಾರೋಗೆರೆ ಮಾರಣ್ಣ, ಸಿಂಡಿಕೇಟ್ ಸದಸ್ಯರಾದ ಶ್ರೀನಿವಾಸ್,ಕೇಂದ್ರ ರೈಲ್ವೆ ಮಂಡಳಿ ನಿರ್ದೇಶಕರಾದ ವೀರೇಶ್ ರವರು, ಕೊಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಿವಣ್ಣನವರು,ಉಪಾಧ್ಯಕ್ಷರಾದ ಗಿರೀಶ್ ರವರು,ಸ್ಥಳೀಯ ಮುಖಂಡರಾದ ಶ್ರೀನಿವಾಸ್ ರವರು,ಬಿಜೆಪಿ ಮುಖಂಡರಾದ ಶಿವಣ್ಣನವರು,ಕೃಷ್ಣಪ್ಪನವರು, ಶ್ರೀಧರ್ ರವರು,ಗ್ರಾಮ ಪಂಚಾಯತ್ ಸದಸ್ಯರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರು ಮಾರ್ಗದರ್ಶಕರು ತುಮಕೂರು ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀಯುತ ...
10/10/2021

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರು ಮಾರ್ಗದರ್ಶಕರು ತುಮಕೂರು ಜಿಲ್ಲಾ ಬಿಜೆಪಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀಯುತ ಬಿ ಸುರೇಶ ಗೌಡ್ರು ರವರಿಗೆ 56ನೆಯ ಹುಟ್ಟುಹಬ್ಬದ ಶುಭಾಶಯಗಳು ದೇವರು ನಿಮಗೆ ಸಕಲ ಆರೋಗ್ಯ ಐಶ್ವರ್ಯ ಪ್ರಾರ್ಥಿ ಮಾಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ💐

ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು. ಶ್ರೀ ಗಣಪತಿಯ ಕೃಪೆ ನಾಡಿನ ಮೇಲೆ ಸದಾ ಇರಲಿ, ಎದುರಾಗಿರುವ ಸಾಂಕ್ರಾಮಿಕ...
10/09/2021

ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು.

ಶ್ರೀ ಗಣಪತಿಯ ಕೃಪೆ ನಾಡಿನ ಮೇಲೆ ಸದಾ ಇರಲಿ, ಎದುರಾಗಿರುವ ಸಾಂಕ್ರಾಮಿಕದ ಸಂಕಷ್ಟಗಳೂ ಸೇರಿದಂತೆ, ಎಲ್ಲ ಕಷ್ಟ ಆತಂಕಗಳನ್ನು ದೂರಮಾಡಲಿ, ಜನರಿಗೆ ಆರೋಗ್ಯ, ಯಶಸ್ಸು, ಸಂತೋಷ ಸಮೃದ್ಧಿಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ"


R Gowda || Ranganath Gowda MB

ಮಾನ್ಯ ಶಿರಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ರಂಗಸ್ವಾಮಿ ರವರು 2018ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶ್ರೀ ಎಸ್ ಆರ್ ಗೌ...
23/07/2021

ಮಾನ್ಯ ಶಿರಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ರಂಗಸ್ವಾಮಿ ರವರು 2018ರ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಶ್ರೀ
ಎಸ್ ಆರ್ ಗೌಡ ರವರ ಪರ ಚುನಾವಣೆ ಪ್ರಚಾರ ಮಾಡದೆ ಪಕ್ಷದ ವಿರುದ್ಧ ಸ್ಪರ್ಧೆ ಮಾಡಿದ್ದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಪಕ್ಷದ ಅಧಿಕೃತ ಅಭ್ಯರ್ಥಿ
ಎಸ್ ಆರ್ ಗೌಡ ರವರ ಸೋಲಿಗೆ ಕಾರಣರಾದ ಸಿಎಂ ನಾಗರಾಜುರವರು ಪರ ಚುನಾವಣಾ ಪ್ರಚಾರ ಮಾಡಿದ್ದರು ಅವರಿಗೆ ಪಕ್ಷದ ತತ್ವ-ಸಿದ್ಧಾಂತ ಎಲ್ಲಿ ಹೋಗಿತ್ತು ಅಧ್ಯಕ್ಷರೇ

ಜಿಲ್ಲಾ ಪಂಚಾಯತಿ ಚುನಾವಣಾ ಇನ್ನಲೇ ಕಳ್ಳಂಬೆಳ್ಳ  (ಸಾಮಾನ್ಯ-ಮಹಿಳೆ) ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಲು " ಬಿಜೆಪಿ" ಪಕ್ಷದಿಂದ ಪ್ರಬಲ ಆಕಾಂಕ...
06/07/2021

ಜಿಲ್ಲಾ ಪಂಚಾಯತಿ ಚುನಾವಣಾ ಇನ್ನಲೇ
ಕಳ್ಳಂಬೆಳ್ಳ (ಸಾಮಾನ್ಯ-ಮಹಿಳೆ) ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಲು " ಬಿಜೆಪಿ" ಪಕ್ಷದಿಂದ ಪ್ರಬಲ ಆಕಾಂಕ್ಷಿ ಯಾಗಿರುವ "ಯಶೋದಮ್ಮ ರಂಗನಾಥ್ ಗೌಡ "ರವರು ಮಾಜಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷರಾಗಿ ರಾಜಕೀಯ ಕ್ಷೇತ್ರದಲ್ಲಿ ಚಾಪು ಮೂಡಿಸಿದ್ದಾರೆ ಹಾಗೂ ಪ್ರಮುಖ ಬಿಜೆಪಿ ಮುಖಂಡರಾಗಿದ್ದಾರೆ ಹಾಗೂ ಕೆ.ಎಸ್.ಐ.ಸಿ. ಅಧ್ಯಕ್ಷರಾದ ಬಿಜೆಪಿ ಯ ಪ್ರಭಲ ರಾಜಕಾರಣಿಯಾದ #ಎಸ್ಆರ್_ಗೌಡ್ರು ರವರ ಆಪ್ತರಾಗಿದ್ದಾರೆ. ರೈತಾಪಿ ಕುಟುಂಬ ಹಿನ್ನಲೆಯಿಂದ ಬಂದಿರುವ ಇವರು ಸಿರಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ.

ಎಮ್ ಬಿ ರಂಗನಾಥ್ ಗೌಡ್ರು ಅಭಿಮಾನಿಗಳ ಬಳಗ ಸಿರಾ

MB Ranganath Gowdru For Kallambella Chikkanahalli ZP

02/07/2021

ಸಿರಾ ತಾಲ್ಲೂಕಿನಲ್ಲಿ ಕೆಲವು ರಾಜಕೀಯ ಪಕ್ಷಗಳ ಮುಖಂಡರುಗಳು ಹಲವು ಕ್ಷೇತ್ರಗಳ ಜಿಲ್ಲಾ ಪಂಚಾಯಿತಿ ಚುನಾವಣಾ ಮೀಸಲಾತಿಯನ್ನು ಪಟ್ಟಭದ್ರ ಹಿತಾಸಕ್ತಿವುಳ್ಳವರು ಮೀಸಲಾತಿ ತಾರತಮ್ಯ ಮಾಡಿರುವುದು ಕಂಡು ಬಂದಿರುತ್ತದೆ

 ಿರ್ದೇಶಕರು ಬಿಜೆಪಿ ಮುಖಂಡರಾದ  #‌ಯಲಿಯೂರು_ಜಗದೀಶ್ ರವರು ನೂತನವಾಗಿ ನಿರ್ಮಿಸಿರುವ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ‌ ಕರ್ನಾಟಕ ರಾಜ್ಯ  #ರೇಷ...
09/04/2021

ಿರ್ದೇಶಕರು ಬಿಜೆಪಿ ಮುಖಂಡರಾದ #‌ಯಲಿಯೂರು_ಜಗದೀಶ್ ರವರು ನೂತನವಾಗಿ ನಿರ್ಮಿಸಿರುವ ಮನೆಯ ಗೃಹಪ್ರವೇಶ ಕಾರ್ಯಕ್ರಮಕ್ಕೆ‌ ಕರ್ನಾಟಕ ರಾಜ್ಯ #ರೇಷ್ಮೆ_ಅಭಿವೃದ್ಧಿ_ಮಂಡಳಿ ಅಧ್ಯಕ್ಷರಾದ #ಎಸ್_ಆರ್_ಗೌಡ್ರು ಆಗಮಿಸಿ ಶುಭ ಕೋರಿದರು.ಈ ಸಂದರ್ಭದಲ್ಲಿ ಸಿರಾ ತಾಲ್ಲೂಕು #ಪಂಚಾಯ್ತಿ_ಉಪಾಧ್ಯಕ್ಷರಾದ
#ರಂಗನಾಥ್_ಗೌಡ್ರು ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರಾದ #ಬಾದಪ್ಪ ರವರು ಉಪಸ್ಥಿತರಿದ್ದರು.

ಶಿರಾ ತಾಲ್ಲೂಕು ಪಂಚಾಯಿತಿ ವತಿಯಿಂದ ಅಂಗವಿಕಲ ಫಲಾನುಭವಿಗೆ ಚೆಕ್ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿ...
06/04/2021

ಶಿರಾ ತಾಲ್ಲೂಕು ಪಂಚಾಯಿತಿ ವತಿಯಿಂದ ಅಂಗವಿಕಲ ಫಲಾನುಭವಿಗೆ ಚೆಕ್ ವಿತರಣೆ ಮಾಡಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀಯುತ
#ಎಸ್_ಆರ್_ಗೌಡ್ರು* ರವರು ಸಿರಾ #ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ * #ರಂಗನಾಥ್_ಗೌಡ* ರವರು ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ *ಈರಣ್ಣ* ನವರು ಮುಖಂಡರಾದ *ಬುಕ್ಕಾಪಪಟ್ಟಣ ಮಂಜುನಾಥ್* *ಸುರೇಶ್ ಬಾಬು* ಇನ್ನೂ ಹಲವಾರು ಇನ್ನೂ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು

 #ಭಾರತೀಯ_ಜನತಾ_ಪಾರ್ಟಿ_ಶಿರಾ_ಗ್ರಾಮಾಂತರ ಮಂಡಲ ವತಿಯಿಂದ ಭಾರತೀಯ ಜನತಾ ಪಕ್ಷ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು  #ಚಿಕ್ಕನಹಳ್ಳಿ ಮತ್ತು  #ಕಳ್...
05/04/2021

#ಭಾರತೀಯ_ಜನತಾ_ಪಾರ್ಟಿ_ಶಿರಾ_ಗ್ರಾಮಾಂತರ ಮಂಡಲ ವತಿಯಿಂದ ಭಾರತೀಯ ಜನತಾ ಪಕ್ಷ ಸಂಸ್ಥಾಪನಾ ದಿನ ಕಾರ್ಯಕ್ರಮವನ್ನು #ಚಿಕ್ಕನಹಳ್ಳಿ ಮತ್ತು #ಕಳ್ಳಂಬೆಳ್ಳ ಮಹಾಶಕ್ತಿ ಕೇಂದ್ರದ ವತಿಯಿಂದ #ಬಾಲೇನಹಳ್ಳಿಗೇಟ್ ಶ್ರೀ #ಆಂಜನೇಯಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ 9.30 ಗಂಟೆಗೆ ಆಚರಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಪಕ್ಷದ ಎಲ್ಲಾ ಪದಾಧಿಕಾರಿಗಳು #ಜನಪ್ರತಿನಿಧಿಗಳು
#ಗ್ರಾಮ_ಪಂಚಾಯಿತಿ ಅಧ್ಯಕ್ಷರು ಸದಸ್ಯರು ಬೂತ್ ಮಟ್ಟದ ಅಧ್ಯಕ್ಷರು ಪಧಾಧಿಕಾರಿಗಳು ಮುಖಂಡರು ಭಾಗವಹಿಸಬೇಕೆಂದು ವಿನಂತಿ.

ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.  #ರಂಗಿನಹಬ್ಬ |  #ಹೋಳಿ |
28/03/2021

ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು.

#ರಂಗಿನಹಬ್ಬ | #ಹೋಳಿ |

Address

Sira

Alerts

Be the first to know and let us send you an email when MB Ranganath Gowdru For ಕಳ್ಳಂಬೆಳ್ಳ , ಚಿಕ್ಕನಹಳ್ಳಿ ZP 2022 posts news and promotions. Your email address will not be used for any other purpose, and you can unsubscribe at any time.

Contact The Organization

Send a message to MB Ranganath Gowdru For ಕಳ್ಳಂಬೆಳ್ಳ , ಚಿಕ್ಕನಹಳ್ಳಿ ZP 2022:

Share