Kashinath Swamy abhimanigala balaga

Kashinath Swamy abhimanigala balaga Contact information, map and directions, contact form, opening hours, services, ratings, photos, videos and announcements from Kashinath Swamy abhimanigala balaga, Homnabad.

ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯ ಶುಭಾಶಯಗಳು. ಈ ಹಬ್ಬವು ನಾಡಿಗೆ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ...
09/08/2024

ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯ ಶುಭಾಶಯಗಳು.

ಈ ಹಬ್ಬವು ನಾಡಿಗೆ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.

ಮಾತೃಭೂಮಿಯನ್ನು ರಕ್ಷಿಸಲು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ದೇಶಕ್ಕೆ ಗೆಲುವು ತಂದುಕೊಟ್ಟ ಹಾಗೂ ಯುದ್ಧದಲ್ಲಿ ಮಡಿದ ವೀರ ಸೈನಿಕರಿಗೆ ಹೃದಯ-ಪೂರ್ವ...
26/07/2024

ಮಾತೃಭೂಮಿಯನ್ನು ರಕ್ಷಿಸಲು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ದೇಶಕ್ಕೆ ಗೆಲುವು ತಂದುಕೊಟ್ಟ ಹಾಗೂ ಯುದ್ಧದಲ್ಲಿ ಮಡಿದ ವೀರ ಸೈನಿಕರಿಗೆ ಹೃದಯ-ಪೂರ್ವಕ ಗೌರವ ಸಲ್ಲಿಸುತ್ತೇನೆ. ದೇಶದ ರಕ್ಷಣೆಗಾಗಿ ಸಮರ್ಪಿತ ವೀರಯೋಧರ ಬಗ್ಗೆ ಇಡೀ ದೇಶವು ಹೆಮ್ಮೆ ಪಡುತ್ತದೆ‌.

ದೇಶದ ಸಂಸ್ಕ್ರತಿ, ಪರಂಪರೆಯ ಸಿರಿವಂತಿಕೆಯನ್ನು ಆಧ್ಯಾತ್ಮಿಕ ಸಂದೇಶಗಳ ಮೂಲಕ ಪ್ರಪಂಚಕ್ಕೆ ಪರಿಚಯಿಸಿದ ಶ್ರೀ ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆಯ...
04/07/2024

ದೇಶದ ಸಂಸ್ಕ್ರತಿ, ಪರಂಪರೆಯ ಸಿರಿವಂತಿಕೆಯನ್ನು ಆಧ್ಯಾತ್ಮಿಕ ಸಂದೇಶಗಳ ಮೂಲಕ ಪ್ರಪಂಚಕ್ಕೆ ಪರಿಚಯಿಸಿದ ಶ್ರೀ ಸ್ವಾಮಿ ವಿವೇಕಾನಂದರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮ‌ನಗಳು.

ಕಾರಹುಣ್ಣಿಮೆಯು ಮುಂಗಾರಿನ ಆರಂಭದಲ್ಲಿ ಅನ್ನದಾತರಿಗೆ ಕೃಷಿಕಾರ್ಯಕ್ಕೆ ಸಜ್ಜುಗೊಳ್ಳಲು ಹುರುಪು ತುಂಬುವ ಹಬ್ಬ. ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾ...
21/06/2024

ಕಾರಹುಣ್ಣಿಮೆಯು ಮುಂಗಾರಿನ ಆರಂಭದಲ್ಲಿ ಅನ್ನದಾತರಿಗೆ ಕೃಷಿಕಾರ್ಯಕ್ಕೆ ಸಜ್ಜುಗೊಳ್ಳಲು ಹುರುಪು ತುಂಬುವ ಹಬ್ಬ. ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಿ ನಮ್ಮೆಲ್ಲ ಅನ್ನದಾತರಿಗೆ ಒಳಿತಾಗಲಿ ಎಂದು ಹಾರೈಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಈದ್ ಅಲ್ ಅದಾ ಹಬ್ಬದ ಹಾರ್ದಿಕ ಶುಭಾಶಯಗಳು.ತ್ಯಾಗ ಹಾಗೂ ಬಲಿದಾನದ ಪ್ರತೀಕವಾದ ಈ ಹಬ್ಬವು ಎಲ್ಲರಿಗೂ ಒಳಿತನ್ನು ಉಂಟುಮಾಡಲಿ...
17/06/2024

ನಾಡಿನ ಸಮಸ್ತ ಜನತೆಗೆ ಈದ್ ಅಲ್ ಅದಾ ಹಬ್ಬದ ಹಾರ್ದಿಕ ಶುಭಾಶಯಗಳು.

ತ್ಯಾಗ ಹಾಗೂ ಬಲಿದಾನದ ಪ್ರತೀಕವಾದ ಈ ಹಬ್ಬವು ಎಲ್ಲರಿಗೂ ಒಳಿತನ್ನು ಉಂಟುಮಾಡಲಿ.


ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ್ ಬಸವರಾಜ್ ಪಾಟೀಲ್‌, ಬೆಂಗಳೂರು ಪದವೀಧರರ ...
08/06/2024

ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಚಂದ್ರಶೇಖರ್ ಬಸವರಾಜ್ ಪಾಟೀಲ್‌, ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್‌ ಅಭ್ಯರ್ಥಿ ಡಾ.ರಾಮೋಜಿ ಗೌಡ ಹಾಗೂ ಆಗ್ನೆಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ ಡಿ.ಟಿ. ಶ್ರೀನಿವಾಸ್ ಅವರಿಗೆ ಅಭಿನಂದನೆಗಳು. ಮೇಲ್ಮನೆಯಲ್ಲಿ ಶಿಕ್ಷಕರು ಹಾಗೂ ಪದವೀಧರರ ಆಶೋತ್ತರಗಳಿಗೆ ದುಡಿಯುವಂತೆ ಶುಭ ಹಾರೈಸುತ್ತೇನೆ.

*ಸನ್ಮಾನ್ಯ ಶ್ರೀ ಡಾ.ಚಂದ್ರಶೇಖರ್ ಬಿ ಪಾಟೀಲ್ ರವರು ಸತತ ಎರಡನೇ ಅವಧಿಗೆ ಈಶಾನ್ಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತಗೆ ನಡೆದ ಚನಾವಣೆಯಲ್ಲಿ ಸ...
07/06/2024

*ಸನ್ಮಾನ್ಯ ಶ್ರೀ ಡಾ.ಚಂದ್ರಶೇಖರ್ ಬಿ ಪಾಟೀಲ್ ರವರು ಸತತ ಎರಡನೇ ಅವಧಿಗೆ ಈಶಾನ್ಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತಗೆ ನಡೆದ ಚನಾವಣೆಯಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ದಾಖಲಿಸಿದ ಬೀದರ್ ಜಿಲ್ಲೆಯ ಚಾಣುಕ್ಯ ಡಾ.ಚಂದ್ರಶೇಖರ ಬಿ ಪಾಟೀಲ್ ಸರ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು*

Every day without you has been hard, but on this day especially I can’t help but think how much I wish you were here wit...
06/06/2024

Every day without you has been hard, but on this day especially I can’t help but think how much I wish you were here with me. Everything I do in my life I do to make my mum and dad proud. I want to carry on in my dad’s footsteps and make sure that his legacy lives on forever....Not a day goes by that I don’t think about you. I wish I still had your wisdom to guide me through my everyday,

ನಾಡಿನ ಸಮಸ್ತ ಜನತೆಗೆ ಭಗವಾನ್ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. ವಿಶ್ವಕ್ಕೆ ಶಾಂತಿಯ ಸಂದೇಶ ಪಸರಿಸಿ, ಸತ್ಯ ಶಾಂತಿ ಶೋಧ ಮಾರ್ಗಗಳನ್ನು ತ...
23/05/2024

ನಾಡಿನ ಸಮಸ್ತ ಜನತೆಗೆ ಭಗವಾನ್ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು. ವಿಶ್ವಕ್ಕೆ ಶಾಂತಿಯ ಸಂದೇಶ ಪಸರಿಸಿ, ಸತ್ಯ ಶಾಂತಿ ಶೋಧ ಮಾರ್ಗಗಳನ್ನು ತೋರಿಸಿಕೊಟ್ಟ ಗೌತಮ ಬುದ್ಧರ ಆಚಾರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.

ಅಮ್ಮನ ಆಶೀರ್ವಾದವೇ ನನ್ನ ಶಕ್ತಿ, ಚೈತನ್ಯದ ಮೂಲ. ಜನ ಸೇವೆ ಮಾಡಲು ಹಾಗೂ ಜನರ ಹಕ್ಕುಗಳಿಗಾಗಿ ಹೋರಾಡಲು ಅವರೇ ಪ್ರೇರಣೆ. ಪ್ರೀತಿ, ತ್ಯಾಗ, ಕರುಣೆ...
12/05/2024

ಅಮ್ಮನ ಆಶೀರ್ವಾದವೇ ನನ್ನ ಶಕ್ತಿ, ಚೈತನ್ಯದ ಮೂಲ. ಜನ ಸೇವೆ ಮಾಡಲು ಹಾಗೂ ಜನರ ಹಕ್ಕುಗಳಿಗಾಗಿ ಹೋರಾಡಲು ಅವರೇ ಪ್ರೇರಣೆ. ಪ್ರೀತಿ, ತ್ಯಾಗ, ಕರುಣೆಯ ಪ್ರತಿರೂಪವಾಗಿ ಮಕ್ಕಳ ಬೆಳವಣಿಗೆಗೆ ಶ್ರಮಿಸುವ ಎಲ್ಲಾ ಪ್ರೀತಿಯ ಮಾತೃ ಹೃದಯಗಳಿಗೆ ವಿಶ್ವ ತಾಯಂದಿರ ದಿನದ ಮನಃಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.

ತಾಯಿಗಿಂತ ದೊಡ್ಡ ಯೋಧ ಮತ್ತೊಬ್ಬರಿಲ್ಲ.

My Amma's blessings are my source of great strength. They motivate me to serve my people and fight for their rights.

Happy Mother's Day to all mothers who toil hard, often sacrificing their own dreams, to shape the lives of their children.

There can be no bigger warrior than a mother, indeed.

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಶುಭ ದಿನದಂದು ಎಲ್ಲರ ಕನಸುಗಳು ಸಾಕಾರಗೊಳ್ಳಲಿ, ಭಗವಂತ ಎಲ್ಲರಿಗೂ ಆರೋಗ್ಯ,...
10/05/2024

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ಶುಭ ದಿನದಂದು ಎಲ್ಲರ ಕನಸುಗಳು ಸಾಕಾರಗೊಳ್ಳಲಿ, ಭಗವಂತ ಎಲ್ಲರಿಗೂ ಆರೋಗ್ಯ, ಆಯುಸ್ಸು, ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

ಸಮ‌ ಸಮಾಜದ ಕನಸು ಬಿತ್ತಿ, ಕಾಯಕದ ಶ್ರೇಷ್ಠತೆಯನ್ನು ಸಾರಿದ, ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಾಯಕ, ವಿಶ್ವಗುರು, ಜಗಜ್ಯೋತಿ ಅಣ್ಣ ಬಸವಣ್ಣನವರಿ...
10/05/2024

ಸಮ‌ ಸಮಾಜದ ಕನಸು ಬಿತ್ತಿ, ಕಾಯಕದ ಶ್ರೇಷ್ಠತೆಯನ್ನು ಸಾರಿದ, ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಾಯಕ, ವಿಶ್ವಗುರು, ಜಗಜ್ಯೋತಿ ಅಣ್ಣ ಬಸವಣ್ಣನವರಿಗೆ ಭಕ್ತಿಪೂರ್ವಕ‌ ನಮನಗಳು.

ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.

Address

Homnabad

Telephone

+919902007143

Website

Alerts

Be the first to know and let us send you an email when Kashinath Swamy abhimanigala balaga posts news and promotions. Your email address will not be used for any other purpose, and you can unsubscribe at any time.

Share