30/06/2026
KYC ಉಡುಪಿ ಸಂಸ್ಥೆಯ ಏಪ್ರಿಲ್ ತಿಂಗಳ ಸೇವಾ ಯೋಜನೆಯನ್ನು ಉಡುಪಿ ಜಿಲ್ಲೆಯ ಮೂಡುಪೆರಂಪಳ್ಳಿ ನಿವಾಸಿ ರಂಜಿತ್ ಇವರಿಗೆ ಹಸ್ತಾಂತರಿಸಲಾಯಿತು.
ಚಿಕಿತ್ಸಾ ವೆಚ್ಚದ ಸಹಾಯಕ್ಕಾಗಿ KYC ಉಡುಪಿಗೆ ಮನವಿ ಮಾಡಿದ್ದು, ಇವರ ಮನವಿಯನ್ನು ಪರಿಗಣಿಸಿ ಇಂದು KYC ಉಡುಪಿ ವತಿಯಿಂದ ಅವರ ಮುಂದಿನ ಚಿಕಿತ್ಸಾ ವೆಚ್ಚಕ್ಕಾಗಿ 10,000.00 ಮೊತ್ತದ ಚೆಕ್ ಅನ್ನು ರಂಜಿತ್ ಅವರಿಗೆ ನೀಡಿ ಸಹಕರಿಸಲಾಯಿತು.
ಈ ಸೇವಾ ಯೋಜನೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.
ಕರಾವಳಿ ಯೂತ್ ಕ್ಲಬ್ (ರಿ.) ಉಡುಪಿ
Karavali Youth Club Udupi