23/02/2026
ಹೆಬ್ರಿ ಠಾಣಾ ವ್ಯಾಪ್ತಿಯ ಚಾರ ಕ್ಕೆ ತೆರಳಿ ದೂರುದಾರರನ್ನು ಭೇಟಿ ಮಾಡಿ ವಿಚಾರಿಸಲಾಗಿ ತನ್ನ ಪಕ್ಕದ ಜಾಗದಲ್ಲಿರುವವರು ತನ್ನ ಜಾಗಕ್ಕೆ ಬಂದು ಗಿಡಗಳನ್ನು ಕಿತ್ತಿರುವುದಾಗಿ ತಿಳಿಸಿದ್ದು, ನಾವು ದೂರುದಾರರಿಗೆ ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ದೂರು ನೀಡುವಂತೆ ತಿಳಿಸಿ, ಈ ಮಾಹಿತಿಯನ್ನು ಹೆಬ್ರಿ ಠಾಣಾ SHO ರವರಿಗೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿರುತ್ತೇವೆ.