Prajakeeya in Terdal

Prajakeeya in Terdal Prajaakeeya in Terdal
ಪ್ರಾಮಾಣಿಕ ಅಭ್ಯರ್ಥಿಗಳಿಗಿಂತ ಪ್ರಾಮಾಣಿಕ ಮತದಾರರ ಅಗತ್ಯವಿದೆ ಅದನ್ನೇ ಪ್ರಜಾಕೀಯ ಹೇಳುತ್ತಿದೆ 1) ನಗದುರಹಿತ ಪಕ್ಷ.

(ಪಾರ್ಟಿ ಫಂಡ್ ಇಲ್ಲ) ಯಾವುದೇ ರೀತಿಯಲ್ಲಿ ಪಕ್ಷವು ಹಣ ಸಂಗ್ರಹಿಸುವುದಿಲ್ಲ.
2) ಕಾರ್ಯಕರ್ತರು ಇಲ್ಲ.
3) ಪ್ರಾದೇಶಿಕ ಕಛೇರಿಗಳಿಲ್ಲ.
4) ಮೆರವಣಿಗೆ / ರ‍್ಯಾಲಿ / ಬ್ಯಾನರ್‌ಗಳು / ಜನರನ್ನು ಒಟ್ಟುಗೂಡಿಸುವಿಕೆ ಇಲ್ಲ.
5) ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮನ್ನು ಕನಿಷ್ಟ ವೆಚ್ಚಗಳಿಗೆ ಮಾತ್ರ ಸೀಮಿತಗೊಳಿಸುವಂತೆ ಸೂಚಿಸಲಾಗಿದೆ.
6) ಯಾರನ್ನೂ ದೂಷಿಸುವುದಿಲ್ಲ. (ದೂಷಿಸುವ ಬದಲು ನಾವು ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ).
7) ಸುಳ್ಳು ಭರವಸೆಗಳಿಲ್ಲ.
8) ರಾಜಕೀಯ ಲಾಭಕ್ಕಾಗಿ ಮಾಡುವ ಪ್ರತಿಭಟನೆಗಳು ಇರುವುದಿಲ್ಲ.
9) ರಾಜಕೀಯ ಲಾಭಕ್ಕಾಗಿ ಮಾಡುವ ಸಮಾಜಸೇವೆ ಇರುವುದಿಲ್ಲ.

Address

Terdal

Alerts

Be the first to know and let us send you an email when Prajakeeya in Terdal posts news and promotions. Your email address will not be used for any other purpose, and you can unsubscribe at any time.

Share