ಟೀಮ್ ನಮೋ

ಟೀಮ್ ನಮೋ ಸರ್ವೇಜನೋ ಸುಖಿನೋ ಭವಂತು

ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೆ|ಸಹಸ್ರ ನಾಮ ತತ್ತುಲ್ಯಂ ರಾಮನಾಮ ವರಾನನೇ||ಶತಶತಮಾನಗಳ ಪ್ರಾರ್ಥನೆ, ಹರಕೆ, ಕನಸುಗಳು ನನಸಾಗುವ ಸಮಯ. ಜ...
21/01/2024

ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೆ|
ಸಹಸ್ರ ನಾಮ ತತ್ತುಲ್ಯಂ ರಾಮನಾಮ ವರಾನನೇ||

ಶತಶತಮಾನಗಳ ಪ್ರಾರ್ಥನೆ, ಹರಕೆ, ಕನಸುಗಳು ನನಸಾಗುವ ಸಮಯ.

ಜೈ ಶ್ರೀರಾಮ್ 🛕🚩

ಕಠಿಣ ವಿಷಯಗಳನ್ನು ಸುಲಭಗೊಳಿಸುವುದು ಹೇಗೆ ಎಂಬುದನ್ನು ತಿಳಿಯಲು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾ 2024ರ ಸಂವಾದದಲ್ಲಿ ಉತ್...
26/12/2023

ಕಠಿಣ ವಿಷಯಗಳನ್ನು ಸುಲಭಗೊಳಿಸುವುದು ಹೇಗೆ ಎಂಬುದನ್ನು ತಿಳಿಯಲು ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಪರೀಕ್ಷಾ ಪೇ ಚರ್ಚಾ 2024ರ ಸಂವಾದದಲ್ಲಿ ಉತ್ತರ ದೊರಕಲಿದೆ.

ಭಾಗವಹಿಸಲು ಭೇಟಿ ನೀಡಿ - https://innovateindia.mygov.in/ppc-2024/

ಪ್ರಧಾನಿ ಮೋದಿ ಸರ್ಕಾರವು ದೇಶದ ಪ್ರತಿ ಬಡವರು ಮತ್ತು ವಂಚಿತ ನಾಗರಿಕರ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸುತ್ತಿದೆ. ಪ್ರಧಾನಮಂತ್ರಿ ಆವಾಸ್ ಯ...
26/12/2023

ಪ್ರಧಾನಿ ಮೋದಿ ಸರ್ಕಾರವು ದೇಶದ ಪ್ರತಿ ಬಡವರು ಮತ್ತು ವಂಚಿತ ನಾಗರಿಕರ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸುತ್ತಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣದಡಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿದ 2.50 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.

ಕಟ್ಟಿದೆವು ನಾವು ರಾಮ ಮಂದಿರ
25/12/2023

ಕಟ್ಟಿದೆವು ನಾವು ರಾಮ ಮಂದಿರ

24/06/2022
19/06/2022

Address

Sullia

Website

Alerts

Be the first to know and let us send you an email when ಟೀಮ್ ನಮೋ posts news and promotions. Your email address will not be used for any other purpose, and you can unsubscribe at any time.

Share