Town Municipal Sindagi Official

Town Municipal Sindagi Official ಪುರಸಭೆ ಕಾರ್ಯಾಲಯ ಸಿಂದಗಿ

18/03/2023

ಸುಮಾರು 8 ತಿಂಗಳಿಂದ ಸಿಂದಗಿ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು ಅತ್ಯಂತ ಸಂತೋಷದ ವಿಷಯ. ಇಂದು ಚುನಾವಣೆ ನಿಮಿತ್ಯ ಹುಕ್ಕೇರಿ ಪುರಸಭೆ ವರ್ಗಾವಣೆಯಾಗಿದ್ದು. ಇಲ್ಲಿವರೆಗೂ ಕರ್ತವ್ಯ ನಿರ್ವಹಿಸಲು ಮಾರ್ಗದರ್ಶನ ನೀಡಿದ ಎಲ್ಲ ನನ್ನ ಸಿಂದಗಿ ಗುರು ಹಿರಿಯರಿಗೆ ಅನಂತ ಧನ್ಯವಾದಗಳು 🙏
ಇಂತಿ ನಿಮ್ಮ
ರಾಜಶ್ರೀ ಏನ್ ತುಂಗಳ.

ಧನ್ಯವಾದಗಳು
21/02/2023

ಧನ್ಯವಾದಗಳು

https://youtu.be/cHa5ky8lIGk ನಿಯಂತ್ರಣಕ್ಕೆ ಬರುತ್ತಿರುವ ಸಿಂದಗಿ ಧೂಳು - ಮುಖ್ಯಾಧಿಕಾರಿ ರಾಜಶ್ರೀ ತುಂಗಳರವರ ಸ್ವಚ್ಟಾತಾ ಕಾರ್ಯಕ್ಕೆ ಸಾರ...
19/02/2023

https://youtu.be/cHa5ky8lIGk
ನಿಯಂತ್ರಣಕ್ಕೆ ಬರುತ್ತಿರುವ ಸಿಂದಗಿ ಧೂಳು
- ಮುಖ್ಯಾಧಿಕಾರಿ ರಾಜಶ್ರೀ ತುಂಗಳರವರ ಸ್ವಚ್ಟಾತಾ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ
- ವಿವೇಕಾನಂದ ವೃತ್ತದಿಂದ ಆರ್ ಡಿ ಪಾಟೀಲ್ ಕಾಲೇಜುವರೆಗಿನ ಮುಖ್ಯ ರಸ್ತೆ ಸ್ವಚ್ಚತೆ
- ಸ್ವಪಿಂಗ್ ಮೆಷಿನ್ ಮೂಲಕ ಧೂಳು ಸಂಗ್ರಹಣೆ : ರಸ್ತೆಗೆ ನೀರು ಸಿಂಪಡಣೆ
- ಪುಟ್ ಪಾತ್ ಮೇಲಿರುವ ಅನಧಿಕೃತ ಗೂಡಂಗಡಿಗಳ ತೆರವಿಗೆ ಸೂಚನೆ
ನ್ಯೂಸ್ ಡೆಸ್ಕ್ : ನಮ್ಮೂರ್ ಎಕ್ಸ್ ಪ್ರೆಸ್

ಮುಖ್ಯಾಧಿಕಾರಿ ರಾಜಶ್ರೀ ತುಂಗಳರವರ ಸ್ವಚ್ಟಾತಾ ಕಾರ್ಯಕ್ಕೆ ಸಾರ್ವಜನಿಕರ ಶ್ಲಾಘನೆ - ವಿವೇಕಾನಂದ ವೃತ್ತದಿಂದ ಆರ್ ಡಿ ಪಾಟೀಲ್ ಕಾಲೇ....

ಪುರಸಭೆಯ ಹಕ್ಕುಪತ್ರ ವಿತರಣಾ ಕಾರ್ಯಕ್ರಮದ ದಿನಪತ್ರಿಕೆಯ ವರದಿಗಳು.
16/02/2023

ಪುರಸಭೆಯ ಹಕ್ಕುಪತ್ರ ವಿತರಣಾ ಕಾರ್ಯಕ್ರಮದ ದಿನಪತ್ರಿಕೆಯ ವರದಿಗಳು.

ನಾಳೆ ಬೆಳಿಗ್ಗೆ ‌10:30 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಸಿಂದಗಿಯ ನೂತನ ನಗರ‌ ವಾಜಪೇಯಿ ಬಡಾವಣೆಯ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಕ...
12/02/2023

ನಾಳೆ ಬೆಳಿಗ್ಗೆ ‌10:30 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಸಿಂದಗಿಯ ನೂತನ ನಗರ‌ ವಾಜಪೇಯಿ ಬಡಾವಣೆಯ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಜರುಗುವುದು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿ.

05/02/2023

ನಮ್ಮ ನಗರ ಸ್ವಚ್ಛತೆಯ ಪರಿಕಲ್ಪನೆಯೊಂದಿಗೆ #ನಮ್ಮ_ಚಿತ್ತ_ಸ್ವಚ್ಛತೆಯತ್ತ ಎಂಬ ಅಭಿಯಾನ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ನಿಮ್ಮ ಸಹಕಾರ ಬಹುಮುಖ್ಯ ಬನ್ನಿ ಸಿಂದಗಿ ನಗರವನ್ನು ಕಸ ಮುಕ್ತ ನಗರವನ್ನಾಗಿ ಮಾಡಲು ಕೈ ಜೋಡಿಸಿ.

ಸ್ವಚ್ಛತೆಯ ಪರಿಕಲ್ಪನೆಯೊಂದಿಗೆ ಕಸಮುಕ್ತ ಸಿಂದಗಿಗಾಗಿ 7 ನೇ ಶನಿವಾರದ ಸ್ವಚ್ಛತೆಯತ್ತ ನಮ್ಮ ಚಿತ್ತ ಕಾರ್ಯಕ್ರಮದ ಅಂಗವಾಗಿ ವಾರ್ಡ ನಂಬರ್ 2ರ ಮೊಗ...
05/02/2023

ಸ್ವಚ್ಛತೆಯ ಪರಿಕಲ್ಪನೆಯೊಂದಿಗೆ ಕಸಮುಕ್ತ ಸಿಂದಗಿಗಾಗಿ 7 ನೇ ಶನಿವಾರದ ಸ್ವಚ್ಛತೆಯತ್ತ ನಮ್ಮ ಚಿತ್ತ ಕಾರ್ಯಕ್ರಮದ ಅಂಗವಾಗಿ ವಾರ್ಡ ನಂಬರ್ 2ರ ಮೊಗಲಾಯಿ ಬಡಾವಣೆಯ ಉದ್ಯಾನವನ ಸ್ವಚ್ಛತೆ ಮಾಡಲಾಯಿತು.
ಬನ್ನಿ ಕೈ ಜೋಡಿಸಿ ಸ್ವಚ್ಛ ನಗರವನ್ನಾಗಿ ಮಾಡಲು ಶ್ರಮಿಸೋಣಾ..

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರು ಪುಣ್ಯ ಸ್ಮರಣೆ ಅಂಗವಾಗಿ ಹಿರಿಯ ನ್ಯಾಯಾದೀಶರೊಂದಿಗೆ ಸ್ವಚ್ಛತಾ ಅಭಿಯಾನ ಮಾಡಲಾಯಿತು. ವಕೀಲರ ಸಂಘದ ಅದ...
30/01/2023

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರು ಪುಣ್ಯ ಸ್ಮರಣೆ ಅಂಗವಾಗಿ ಹಿರಿಯ ನ್ಯಾಯಾದೀಶರೊಂದಿಗೆ ಸ್ವಚ್ಛತಾ ಅಭಿಯಾನ ಮಾಡಲಾಯಿತು. ವಕೀಲರ ಸಂಘದ ಅದ್ಯಕ್ಷರು ಪದಾಧಿಕಾರಿಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಇದ್ದರು.

ರಾಷ್ಟ್ರಿಯ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ಸಿಂದಗಿ ತಾಲೂಕು ನ್ಯಾಯಾಲಯ ಆವರಣ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
29/01/2023

ರಾಷ್ಟ್ರಿಯ ಸ್ವಚ್ಛತಾ ದಿನಾಚರಣೆಯ ಅಂಗವಾಗಿ ಸಿಂದಗಿ ತಾಲೂಕು ನ್ಯಾಯಾಲಯ ಆವರಣ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಂದು ಸಂಗಮೇಶ್ವರ ‌ನಗರದ ಉದ್ಯಾನವನದಲ್ಲಿ ಸ್ವಚ್ಚತೆ ಕಾರ್ಯಕ್ರಮ ನಡೆಸಲಾಯಿತು. ಪ್ರತಿ ವಾರವು ಜನರು ಭಾಗವಹಿಸುತ್ತಿರುವುದು ನಮ್ಮಗೆ ಮತ್ತಷ್ಟು ಉತ...
28/01/2023

ಇಂದು ಸಂಗಮೇಶ್ವರ ‌ನಗರದ ಉದ್ಯಾನವನದಲ್ಲಿ ಸ್ವಚ್ಚತೆ ಕಾರ್ಯಕ್ರಮ ನಡೆಸಲಾಯಿತು. ಪ್ರತಿ ವಾರವು ಜನರು ಭಾಗವಹಿಸುತ್ತಿರುವುದು ನಮ್ಮಗೆ ಮತ್ತಷ್ಟು ಉತ್ಸಾಹ ದ್ವಿಗುಣ ಗೊಳಿಸುತ್ತಿದೆ.

ನಾಳೆ ದಿನಾಂಕ 28/01/2023 ರಂದು ಸ್ವಚ್ಛತೆಯತ್ತ ನಮ್ಮ ಚಿತ್ತ ಕಾರ್ಯಕ್ರಮದ ಅಡಿಯಲ್ಲಿ 6 ನೇ ಶನಿವಾರದ ಸ್ವಚ್ಛತೆಯ ಕಾರ್ಯಕ್ರಮವನ್ನು  2 ಮತ್ತು 3...
27/01/2023

ನಾಳೆ ದಿನಾಂಕ 28/01/2023 ರಂದು ಸ್ವಚ್ಛತೆಯತ್ತ ನಮ್ಮ ಚಿತ್ತ ಕಾರ್ಯಕ್ರಮದ ಅಡಿಯಲ್ಲಿ 6 ನೇ ಶನಿವಾರದ ಸ್ವಚ್ಛತೆಯ ಕಾರ್ಯಕ್ರಮವನ್ನು 2 ಮತ್ತು 3 ನೇ ವಾರ್ಡಿನ ವ್ಯಾಪ್ತಿಯ ಸಂಗಮೇಶ್ವರ ನಗರದ ಉದ್ಯಾನವನ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ವಾರ್ಡಿನ ನಾಗರಿಕರು ಪಾಲ್ಗೊಳ್ಳಲು ವಿನಂತಿ.

Address

Sindagi
Sindagi
586128

Opening Hours

Monday 10:30am - 5pm
Tuesday 10:30am - 5pm
Wednesday 10:30am - 5pm
Thursday 10:30am - 5pm
Friday 10:30am - 5pm
Saturday 10:30am - 5pm

Alerts

Be the first to know and let us send you an email when Town Municipal Sindagi Official posts news and promotions. Your email address will not be used for any other purpose, and you can unsubscribe at any time.

Contact The Organization

Send a message to Town Municipal Sindagi Official:

Share