Suci-C 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ, ಕಲಬುರಗಿ.

  • Home
  • India
  • Shahabad
  • Suci-C 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ, ಕಲಬುರಗಿ.

Suci-C 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ, ಕಲಬುರಗಿ.
Political party

43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ಕೆ. ಮಾನೆ ರವರು ಚುನಾವಣಾ ಪ್ರ...
08/05/2023

43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ಕೆ. ಮಾನೆ ರವರು ಚುನಾವಣಾ ಪ್ರಚಾರದ ಅಂಗವಾಗಿ ಶಹಾಬಾದ ಬಡವಣೆ ಮತ್ತು ಮುಖ್ಯ ರಸ್ತೆಗಳಲ್ಲಿ ರೋಡ್ ಶೋ ಮಾಡಲಾಯಿತು.
.

06/05/2023

.

ಶಹಾಬಾದ ನ ಚೆಕ್ಕಿವಡ್ಡರಗಲ್ಲಿ ಮತ್ತು ಹನುಮಾನ ನಗರದಲ್ಲಿ  43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ...
06/05/2023

ಶಹಾಬಾದ ನ ಚೆಕ್ಕಿವಡ್ಡರಗಲ್ಲಿ ಮತ್ತು ಹನುಮಾನ ನಗರದಲ್ಲಿ 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ಕೆ. ಮಾನೆ ರವರು ಮನೆ ಮನೆಗೆ ಪಾದೆಯಾತ್ರೆ ಮೂಲಕ ಮತ ಯಾಚನೆ ಮಾಡಲಾಯಿತು.

.

ಶಹಾಬಾದ ನ   ಶ್ರೀ ರಾಮ ಚೌಕ್, ನೆಹರೂ ಚೌಕ್, ಬೆಂಡಿ ಬಜಾರದಲ್ಲಿ  43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ...
06/05/2023

ಶಹಾಬಾದ ನ ಶ್ರೀ ರಾಮ ಚೌಕ್, ನೆಹರೂ ಚೌಕ್, ಬೆಂಡಿ ಬಜಾರದಲ್ಲಿ 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ಕೆ. ಮಾನೆ ರವರು ಚುನಾವಣಾ ಪ್ರಚಾರ ಸಭೆ ಮಾಡಲಾಯಿತು.
.

ಶಹಾಬಾದ ನ ಸಂಘ ಏರಿಯಾದಲ್ಲಿ  43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ...
05/05/2023

ಶಹಾಬಾದ ನ ಸಂಘ ಏರಿಯಾದಲ್ಲಿ 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ಕೆ. ಮಾನೆ ರವರು ಮನೆ ಮನೆಗೆ ಪಾದೆಯಾತ್ರೆ ಮೂಲಕ ಮತ ಯಾಚನೆ ಮಾಡಲಾಯಿತು.

.

ತೊನಸನಹಳ್ಳಿಯಲ್ಲಿ  43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ಕೆ. ಮಾನೆ...
04/05/2023

ತೊನಸನಹಳ್ಳಿಯಲ್ಲಿ 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ಕೆ. ಮಾನೆ ರವರ ಪರ ಚುನಾವಣಾ ಪ್ರಚಾರ ಸಭೆ ಮಾಡಲಾಯಿತು.

.

ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಹಳ್ಳಿಗಳಾದ ಜಂಬಗಾ, ಕಮುಸಿಗಿ, ಅಂಬಲಗ,ಕಮಲಾಪೂರ, ಮಹಗಾಂವ ಇತರೆ ಹಳ್ಳಿಗಳಲ್ಲಿ  ಜೀಪ್ ಜಾತ ಮೂಲಕ 43-ಗುಲಬರ್ಗಾ ಗ್...
03/05/2023

ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಹಳ್ಳಿಗಳಾದ ಜಂಬಗಾ, ಕಮುಸಿಗಿ, ಅಂಬಲಗ,ಕಮಲಾಪೂರ, ಮಹಗಾಂವ ಇತರೆ ಹಳ್ಳಿಗಳಲ್ಲಿ ಜೀಪ್ ಜಾತ ಮೂಲಕ 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ಕೆ. ಮಾನೆ ರವರು ಚುನಾವಣಾ ಪ್ರಚಾರ ಸಭೆಯ ಮಾಡಲಾಯಿತು.

.

ಶಹಾಬಾದ ಮಾರ್ಕೆಟ್‌ ನಲ್ಲಿ *43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ* ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ *ಗಣಪತರಾವ...
01/05/2023

ಶಹಾಬಾದ ಮಾರ್ಕೆಟ್‌ ನಲ್ಲಿ *43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ* ಎಸ್.ಯು.ಸಿ.ಐ(ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಕಾಮ್ರೇಡ್ *ಗಣಪತರಾವ ಕೆ. ಮಾನೆ* ರವರು ಮತಯಾಚನೆ ಮಾಡಿದರು ಮತ್ತು ಚುನಾವಣೆ ಖರ್ಚಿಗಾಗಿ ಜನಗಳಿಂದ ಹಣಸಂಗ್ರಹ ಮಾಡಲಾಯಿತು.

.

ಶಹಾಬಾದ ನಗರದ ಮಡ್ಡಿ ನಂ.01 ಏರಿಯಾದಲ್ಲಿ ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್ .ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗ...
27/04/2023

ಶಹಾಬಾದ ನಗರದ ಮಡ್ಡಿ ನಂ.01 ಏರಿಯಾದಲ್ಲಿ ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್ .ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ಕೆ.ಮಾನೆ ರವರು ಪಕ್ಷದ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಎಲ್ಲಾ ಮನೆಗಳಿಗೆ ತೆರಳಿ ಮತಯಾಚನೆ ಮಾಡಲಾಯಿತು.
.

ಶಹಾಬಾದ ನಗರದ ಶಿಬರಕಟ್ಟ ಏರಿಯಾದಲ್ಲಿ ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್ .ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತ...
26/04/2023

ಶಹಾಬಾದ ನಗರದ ಶಿಬರಕಟ್ಟ ಏರಿಯಾದಲ್ಲಿ ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್ .ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ಕೆ.ಮಾನೆ ರವರ ಸಾರ್ವಜನಿಕ ಪ್ರಚಾರ ಸಭೆ ಮಾಡಲಾಯಿತು.

.

ಶಹಾಬಾದ ನಗರದ ಬಸವೇಶ್ವರ ಚೌಕ್ ನಲ್ಲಿ ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್ .ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತ...
25/04/2023

ಶಹಾಬಾದ ನಗರದ ಬಸವೇಶ್ವರ ಚೌಕ್ ನಲ್ಲಿ ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಎಸ್ .ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಕಾಮ್ರೇಡ್ ಗಣಪತರಾವ ಕೆ.ಮಾನೆ ರವರ ಸಾರ್ವಜನಿಕ ಪ್ರಚಾರ ಸಭೆ ಮಾಡಲಾಯಿತು.

.

Address

ಹನುಮಾನ ನಗರ, ಸರಕಾರಿ ಬಾಲಕರ ವಸತಿ ನಿಲಯ, ಹಳೆ ಶಹಾಬಾದ ರಸ್ತೆ, ಶಹಾಬಾದ
Shahabad

Website

Alerts

Be the first to know and let us send you an email when Suci-C 43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ, ಕಲಬುರಗಿ. posts news and promotions. Your email address will not be used for any other purpose, and you can unsubscribe at any time.

Share