NSUI SEDAM

NSUI SEDAM Contact information, map and directions, contact form, opening hours, services, ratings, photos, videos and announcements from NSUI SEDAM, Political organisation, sedam, .

ಕೊಟ್ಟ ಮಾತಿನಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ನಮ್ಮ ನಾಯಕ ಡಾ.ಶರಣಪ್ರಕಾಶ ಪಾಟೀಲರು Dr.Sharan Prakash Patil 🙏
14/03/2026

ಕೊಟ್ಟ ಮಾತಿನಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿರುವ ನಮ್ಮ ನಾಯಕ ಡಾ.ಶರಣಪ್ರಕಾಶ ಪಾಟೀಲರು
Dr.Sharan Prakash Patil 🙏

"ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ...ನಮ್ಮ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಮತ್ತೊಂದು ಗರಿ!ನಮ್ಮ ಭಾಗದ ಹೆಣ್ಣು ಮಕ್ಕಳ ಉನ್ನತ ಶಿಕ್ಷ...
13/03/2026

"ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ...

ನಮ್ಮ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಮತ್ತೊಂದು ಗರಿ!

ನಮ್ಮ ಭಾಗದ ಹೆಣ್ಣು ಮಕ್ಕಳ ಉನ್ನತ ಶಿಕ್ಷಣದ ಹಿತದೃಷ್ಟಿಯಿಂದ, ನಮ್ಮ ನಾಯಕರಾದ ಸನ್ಮಾನ್ಯ ಶ್ರೀ Dr.Sharan Prakash Patil ಸರ್ ಮಾನ್ಯ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ ಅವರ ವಿಶೇಷ ಆಸಕ್ತಿ ಮತ್ತು ನಿರಂತರ ಪ್ರಯತ್ನದ ಫಲವಾಗಿ ನಮ್ಮ ತಾಲೂಕಿಗೆ 'ಸರ್ಕಾರಿ ಹೆಣ್ಣು ಮಕ್ಕಳ ಪದವಿ ಪೂರ್ವ ಕಾಲೇಜು' ಮಂಜೂರಾಗಿದೆ.ಈ ಮೂಲಕ ನಮ್ಮ ಭಾಗದ ಹೆಣ್ಣು ಮಕ್ಕಳಿಗೆ ಇನ್ನು ಮುಂದೆ ಸ್ಥಳೀಯವಾಗಿಯೇ ಉತ್ತಮ ಶಿಕ್ಷಣ ದೊರೆಯಲಿದೆ.
#ಅಭಿವೃದ್ಧಿಯಪಥದಲ್ಲಿ ನಮ್ಮ #ಸೇಡಂ ತಾಲೂಕು. ಮತ್ತೊಮ್ಮೆ ನಮ್ಮ ಸಚಿವರಿಗೆ ಧನ್ಯವಾದಗಳು 🙏✨"

07/01/2026

ನಮ್ಮ ಸಚಿವರಿಗೆ ಹಾಗೂ ನಮ್ಮ NSUI ತಂಡಕ್ಕೆ ಧನ್ಯವಾದಗಳು ಅರ್ಪಿಸಿದ ವಿದ್ಯಾರ್ಥಿನಿಯರು 🙏🙏

ಇಂದು NSUI ಮಹಿಳ ಘಟಕದ ವತಿಯಿಂದ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ವಿಶ್ವ ನಗರ ಸೇಡಂ code. (BCWD 2119) ಗೆ ಬೇಟಿ ನೀಡಿ ವಿದ್ಯಾ...
07/01/2026

ಇಂದು NSUI ಮಹಿಳ ಘಟಕದ ವತಿಯಿಂದ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯ ವಿಶ್ವ ನಗರ ಸೇಡಂ code. (BCWD 2119) ಗೆ ಬೇಟಿ ನೀಡಿ ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾದ ಸನ್ಮಾನ್ಯ ಶ್ರೀ DR ಶರಣ ಪ್ರಕಾಶ್ ಪಾಟೀಲ್ ಸರ್ ಅವರಿಗೆ ವಿದ್ಯಾರ್ಥಿಗಳ ಕುಂದು ಕೊರತೆ ಗಳನ್ನು ತಿಳಿಸಿದೆವು , ವಿದ್ಯಾರ್ಥಿಗಳ ಕುಂದು ಕೊರತೆ ಗಳಿಗೆ ತಕ್ಷಣವೇ ಸ್ಪಂದಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು, ಸಚಿವರ ನಿರ್ದೇಶನದ ಮೇರೆಗೆ ಅಧಿಕಾರಿಗಳು ಕೆಲವೆ ಗಂಟೆಗಳಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿದರು

NSUI ತಾಲೂಕ ಘಟಕದ ವತಿಯಿಂದ ಇಂದು ಸೇಡಂ ನ ಇನ್ಫೋಸಿಸ್ ಕಾಲೊನಿಯಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಬೇಟಿ ನೀಡ...
24/02/2025

NSUI ತಾಲೂಕ ಘಟಕದ ವತಿಯಿಂದ ಇಂದು ಸೇಡಂ ನ ಇನ್ಫೋಸಿಸ್ ಕಾಲೊನಿಯಲ್ಲಿರುವ ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಬೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅಲಿಸಲಾಯಿತು, ಹಾಗೂ ಅತಿ ಶೀಘ್ರದಲ್ಲಿ ಸಮಸ್ಯೆಗಳನ್ನು ಪರಿಹರಿಸಿ ಎಂದು ಸಂಬಂಧ ಪಟ್ಟ ತಾಲೂಕ ಅಧಿಕಾರಿಗಳಿಗೆ ಸೂಚಿಸಲಾಯಿತು

ಕಲ್ಯಾಣ ಕರ್ನಾಟಕ ಭಾಗದ ಯುವಕರ ಕಣ್ಮಿಣಿ ಮಾನ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಯತ್ ರಾಜ್ ಇಲಾಖೆ , ಹಾಗೂ I T B T  ಸಚಿವರಾದ ಸನ್ಮಾನ್ಯ ಶ್ರೀ ...
23/11/2024

ಕಲ್ಯಾಣ ಕರ್ನಾಟಕ ಭಾಗದ ಯುವಕರ ಕಣ್ಮಿಣಿ ಮಾನ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಯತ್ ರಾಜ್ ಇಲಾಖೆ , ಹಾಗೂ I T B T ಸಚಿವರಾದ ಸನ್ಮಾನ್ಯ ಶ್ರೀ Priyank Kharge ಸಾಹೇಬರ ಹುಟ್ಟು ಹಬ್ಬದ ಪ್ರಯುಕ್ತ ಇಂದು ಸೇಡಂ ತಾಲೂಕಿನ ಸಂಗಾವಿ ( T ) ಹಾಗೂ ಯಡ್ಡಳ್ಳಿ ಗ್ರಾಮದ ಸರಕಾರಿ ಶಾಲೆಯ ಮಕ್ಕಳಿಗೆ *NSUI ತಾಲೂಕ ಘಟಕದ* ವತಿಯಿಂದ *Note book* ಅನ್ನು ವಿತರಿಸಿ ಸರಳ ರೀತಿಯಾಗಿ ಹುಟ್ಟು ಹಬ್ಬವನ್ನು ಆಚರಿಸಿಲಾಯಿತು

ಇಂದು ದಿನಾಂಕ 23/10/2024 ರಂದು ಸೇಡಂ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜ ಗೆ ಸೇಡಂ ನ NSUI ನ ತಾಲೂಕ ತಂಡ ( ಭಾರತೀಯ ರಾಷ್ಟ್ರೀಯ ವಿದ್ಯಾರ್...
23/10/2024

ಇಂದು ದಿನಾಂಕ 23/10/2024 ರಂದು ಸೇಡಂ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜ ಗೆ ಸೇಡಂ ನ NSUI ನ ತಾಲೂಕ ತಂಡ ( ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ ) ಬೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ತಮ್ಮ ಸಮಸ್ಯಗಳಿಗೆ ನಾವು ದ್ವನಿಯಾಗುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದೆವು ಅದೇ ರೀತಿಯಾಗಿ ನಮ್ಮ ಭಾಗದ ಯುವಕರಿಗೆ ಸಂವಿಧಾನದ ತಿದ್ದುಪಡಿ 371 J ಇಂದ ದೊರಕುತಿರುವ ಉಪಯೋಗಗಳ ಬಗ್ಗೆ ತಿಳಿಸಿದೆವು ಹಾಗೂ ಸರ್ಕಾರದಿಂದ ಸಿಗುತ್ತಿರುವ ಯುವ ನಿಧಿ ಬಗ್ಗೆಯು ಸಹ ಮಾಹಿತಿ ನೀಡಿದೇವು
ಇ ಸಮಯದಲ್ಲಿ NSUI ನ ತಾಲೂಕ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಮೊಟ್ಟ ಮೊದಲ ಬಾರಿಗೆ ಸೇಡಂ ತಾಲ್ಲೂಕಿನಲ್ಲಿ ನರ್ಸಿಂಗ್ ಕಾಲೇಜು ಪ್ರಾರಂಭವಾಗಲಿದೆ ಕಳೆದ ತಿಂಗಳಲ್ಲಿ ಮಾನ್ಯ ಸಚಿವರು ಸೇಡಂ ತಾಲೂಕಿನ ಜನಪ್ರಿಯ ಶಾಸ...
03/09/2024

ಮೊಟ್ಟ ಮೊದಲ ಬಾರಿಗೆ ಸೇಡಂ ತಾಲ್ಲೂಕಿನಲ್ಲಿ ನರ್ಸಿಂಗ್ ಕಾಲೇಜು ಪ್ರಾರಂಭವಾಗಲಿದೆ
ಕಳೆದ ತಿಂಗಳಲ್ಲಿ ಮಾನ್ಯ ಸಚಿವರು ಸೇಡಂ ತಾಲೂಕಿನ ಜನಪ್ರಿಯ ಶಾಸಕರು ಆದ *ಡಾ ಶರಣ್ ಪ್ರಕಾಶ್ ಪಾಟೀಲ್ ಸರ್* ಅವರು ಒಂದು ಬಹಿರಂಗ ಸಭೆಯಲ್ಲಿ ಹೇಳಿದರು ಅದರಂತೆಯೇ ಈಗ ಸೇಡಂ ತಾಲ್ಲೂಕಿನಲ್ಲಿ ನರ್ಸಿಂಗ್ ಕಾಲೇಜು ಪ್ರಾರಂಭವಾಗಲಿದೆ
ಇದರಿಂದ ನಮ್ಮ ಈ ತಾಲೂಕಿನ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಶಿಕ್ಷಣ ಪಡೆಯಲು ತುಂಬಾ ಅನುಕೂಲವಾಗಿದೆ..

ಆದ್ದರಿಂದ ನಮ್ಮ ಸೇಡಂ ನ NSUI ತಾಲೂಕ ತಂಡದ ಪರವಾಗಿ ಹಾಗೂ ನಮ್ಮ ಭಾಗದ ಎಲ್ಲ ವಿದ್ಯಾರ್ಥಿಗಳ ಪರವಾಗಿ ನಮ್ಮ ನಾಯಕರು ಹಾಗೂ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಾದ Dr.Sharan Prakash Patil ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ 🙏🙏

ವಿದ್ಯಾರ್ಥಿಗಳ ಬಗ್ಗೆ ಕಾಳಜಿ ಹೊಂದಿರುವ ಜನಪ್ರಿಯ ನಮ್ಮ ಸಚಿವರು 🙏

*ಅಭಿವೃದ್ಧಿಗಾಗಿ
Dr ಶರಣ್ ಪ್ರಕಾಶ್ ಪಾಟೀಲ್
#ಅಭಿವೃದ್ಧಿಯಮತ್ತೊಂದುಹೆಸರೆDrಶರಣಪ್ರಕಶಪಾಟಿಲ್




ಸೇಡಂತಾಲೂಕಿನ ಕೋಡ್ಲ ಗ್ರಾಮದಲ್ಲಿರುವ *ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜಿಗೆ* ಬೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ...
16/08/2024

ಸೇಡಂತಾಲೂಕಿನ ಕೋಡ್ಲ ಗ್ರಾಮದಲ್ಲಿರುವ *ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಕಾಲೇಜಿಗೆ* ಬೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅಲಿಸಲಾಯಿತು , ಹಾಗೂ ಸ್ಥಳದಲ್ಲೇ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಆದಷ್ಟು ಬೇಗ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡವಂತೆ ಹೇಳಿದೆವು
ಇ ಸಮಯದಲ್ಲಿ NSUI ನ ತಾಲೂಕ ಅಧ್ಯಕ್ಷರಾದ ರಾಹುಲ್ ಉಡಗಿ , NSUI ನ ತಾಲೂಕ ಉಪಾಧ್ಯಕ್ಷರಾದ ಶಾಬೋದ್ದಿನ್ ಸಂಗಾವಿ , ತಾಲೂಕ ಕಾರ್ಯದರ್ಶಿಯಾದ ವೀರೇಶ್ ತಂಬಾಕಿ , ಚಂದ್ರು , ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ವಿದ್ಯಾರ್ಥಿಗಳಿಗಾಗಿ ದಿಟ್ಟ ಹೆಜ್ಜೆಯನ್ನು ಇಟ್ಟ ನಮ್ಮ ನಾಯಕರಿಗೆ ಸಮಸ್ತ ಕರ್ನಾಟಕದ ವಿದ್ಯಾರ್ಥಿಗಳಿಂದ ಹಾಗೂ ನಮ್ಮ NSUI ವತಿಯಿಂದ ಹೃತ್ಪೂರ್ವಕ ...
26/07/2024

ವಿದ್ಯಾರ್ಥಿಗಳಿಗಾಗಿ ದಿಟ್ಟ ಹೆಜ್ಜೆಯನ್ನು ಇಟ್ಟ ನಮ್ಮ ನಾಯಕರಿಗೆ ಸಮಸ್ತ ಕರ್ನಾಟಕದ ವಿದ್ಯಾರ್ಥಿಗಳಿಂದ ಹಾಗೂ ನಮ್ಮ NSUI ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು 🙏

ವೈದ್ಯಕೀಯ ಶಿಕ್ಷಣದ ಕನಸು ಹೊತ್ತ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳು ನೀಟ್ ಪರೀಕ್ಷಾ ಅಕ್ರಮಗಳಿಂದಾಗಿ ಅನ್ಯಾಯಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ನೀಟ್ ರದ್ದು ಪಡಿಸಿ, ನಮ್ಮ ಸಿಇಟಿ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯವನ್ನು ಇಂದು ಸದನದಲ್ಲಿ ಮಂಡಿಸಿದೆ.

ನೀಟ್ ರದ್ದತಿಯ ಈ ನಿರ್ಣಯಕ್ಕೆ ವಿಧಾನಸಭೆಯ ಉಭಯಸದನಗಳ ಅಂಗೀಕಾರ ದೊರಕಿದೆ. ಕೇಂದ್ರ ಸರ್ಕಾರವು ನೀಟ್ ಪರೀಕ್ಷೆ ನಡೆಸುವಲ್ಲಿ ವಿಫಲವಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಇದರಿಂದ ಮಂಕಾಗಿದೆ.

ಕೇಂದ್ರ ಸರ್ಕಾರ ನೀಟ್ ರದ್ದು ಪಡಿಸುವ ಕುರಿತು ಸಮಾಲೋಚನೆ ನಡೆಸಲಿ. ರಾಜ್ಯಗಳೊಂದಿಗೆ ಚರ್ಚಿಸಲಿ. ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗೆ ಪಾರದರ್ಶಕ ವ್ಯವಸ್ಥೆ ರೂಪಿಸಲು ನಾವು ಸಮರ್ಥರಿದ್ದೇವೆ.

ಮಾನ್ಯ ವೈದಕೀಯ ಶಿಕ್ಷಣ ಸಚಿವರು ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಾದ dr ಶರಣ್ ಪ್ರಕಾಶ್ ಪಾಟೀಲ್ ಸರ್ ಅವರು ಇಂದು ಸೇಡಂ ನಗರದ ಸರಕಾರಿ ಪ್ರಥಮ ದರ್...
27/06/2024

ಮಾನ್ಯ ವೈದಕೀಯ ಶಿಕ್ಷಣ ಸಚಿವರು ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಾದ dr ಶರಣ್ ಪ್ರಕಾಶ್ ಪಾಟೀಲ್ ಸರ್ ಅವರು ಇಂದು ಸೇಡಂ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅನಿರೀಕ್ಷಿತ ಬೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು
ಇ ಸಮಯದಲ್ಲಿ ಕಾಲೇಜು ಸುಧಾರಣಾ ಸಮಿತಿ ಹಾಗೂ NSUI ತಾಲೂಕ ತಂಡವು ಉಪಸ್ತಿತವಿತ್ತು

NSUI ತಾಲೂಕ ತಂಡವು ಇಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಕಸ್ಮಿಕವಾಗಿ ಬೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ  ಸಮಸ್ಯೆಗಳ ಕುರಿತು ಚರ್ಚ...
01/06/2024

NSUI ತಾಲೂಕ ತಂಡವು ಇಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಕಸ್ಮಿಕವಾಗಿ ಬೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಕಾಲೇಜಿನ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು . ಹಾಗೂ ಅ ಸಮಸ್ಯೆಗಳನ್ನು ಆದಷ್ಟು ಬೇಗನೆ ಪರಿಹರಿಸಬೇಕೆಂದು ಪಾತ್ರದ ಮುಖಾಂತರ ಪ್ರಾಂಶುಪಾಲರ ಗಮನಕ್ಕೆ ತರಲಾಯಿತು .
ಇ ಸಮಯದಲ್ಲಿ NSUI ನ ತಾಲೂಕ ಮಟ್ಟದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Address

Sedam

Website

Alerts

Be the first to know and let us send you an email when NSUI SEDAM posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Government Service?

Share