Sanjeevni Ksrlps Ramanagara

Sanjeevni Ksrlps Ramanagara sanjeevini ksrlps is government institution for Livelihood empowerment

24/02/2026
JOB MELA - 2026
18/02/2026

JOB MELA - 2026

A one-day exposure visit was organized today by Bangalore South District under the DAY-NRLM – Matsya Sanjeevini program....
18/10/2025

A one-day exposure visit was organized today by Bangalore South District under the DAY-NRLM – Matsya Sanjeevini program.

Participants visited Huchamanna Doddi, JK Aqua Farm, the Fisheries Department Fish Rearing Center at Kanva, and the GP Tank at Kyasapura to learn about sustainable fish farming practices.

The visit saw active participation from Mr. Vinod Kumar (DPM, NRLM), Ms. Sathipriya (DD, Fisheries Department), Mr. Vishwas, Mr. Manjunath (DM), Ms. Pooja (BM), Ms. Soumya, Ms. Neerja, and enthusiastic SHG women members.

The program provided valuable exposure to innovative aquaculture methods and inspired SHG members to explore fisheries as a viable livelihood option.

ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತ್ ನಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಮಾನ್ಯ ಮುಖ್ಯ ಯೋಜನಾಧಿಕಾರಿಗಳು ಉದ್ಗಾಟಿಸಿದರು.
17/10/2025

ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯತ್ ನಲ್ಲಿ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಮಾನ್ಯ ಮುಖ್ಯ ಯೋಜನಾಧಿಕಾರಿಗಳು ಉದ್ಗಾಟಿಸಿದರು.

ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಸ್ತ್ಯ‌ ಸಂಜೀವಿನಿ ಕಾರ್ಯಕ್ರಮದಡಿ ಸ್ವ-ಸಹಾಯ ಗುಂಪಿನ ಮಾಹಿ...
17/10/2025

ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಸ್ತ್ಯ‌ ಸಂಜೀವಿನಿ ಕಾರ್ಯಕ್ರಮದಡಿ ಸ್ವ-ಸಹಾಯ ಗುಂಪಿನ ಮಾಹಿಳೆಯರಿಗೆ 2 ದಿನಗಳ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು. ಉದ್ಘಾಟನೆಯನ್ನು ಮುಖ್ಯ ಯೋಜನಾಧಿಕಾರಿಗಳಾದ ಶ್ರೀಯುತ ಚಿಕ್ಕ ಸುಬ್ಬಯ್ಯ ರವರು, ಉಪ ನಿರ್ದೇಶಕರು ಮೀನುಗಾರಿಕೆ ಶಾಂತಿ ಪ್ರೀತಿ ರವರು, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ವಿನೋದ್ ಕುಮಾರ್ ರವರು, ಸಹಾಯಕ ಕಾರ್ಯದರ್ಶಿ ಮಹಾಂತೇಶ ರವರು, GKVK ತರಬೇತಿದಾರರಾದ ಅಮೋಘ್ ರವರು ಮತ್ತು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಿಬ್ಬಂದಿಗಳು ಮತ್ತು ಸ್ವ-ಸಹಾಯ ಗುಂಪಿನ ಮಹಿಳೆಯರು ಉಪಸ್ಥಿತರಿದ್ದರು.

The Channapatna Toys Producer Company Limited successfully conducted the CFC (Common Facility Centre) opening event on O...
17/10/2025

The Channapatna Toys Producer Company Limited successfully conducted the CFC (Common Facility Centre) opening event on October 17, 2025, at their building with the present machinery. The event was attended by several distinguished guests and company members including the Chief Planning Office Assistant Secretary, the District Programme Manager from the Zilla Panchayat, members of the Board of Directors of the company, artisans, Taluka NRLM staff, as well as the CEO and CDE of the company.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮತ್ತ್ಯ ಸಂಜೀವಿನಿ ಕಾರ್ಯವನ್ನು ಕೆರೆಗಳಿಗೆ ಮೀನುಗಳನ್ನು ಬಿತ್ತನೆ ಮಾಡುವ ಮೂಲಕ ಚಾಲನೆದಿನಾಂಕ: 15 ಅಕ್ಟೋಬರ್ ...
15/10/2025

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮತ್ತ್ಯ ಸಂಜೀವಿನಿ ಕಾರ್ಯವನ್ನು ಕೆರೆಗಳಿಗೆ ಮೀನುಗಳನ್ನು ಬಿತ್ತನೆ ಮಾಡುವ ಮೂಲಕ ಚಾಲನೆ

ದಿನಾಂಕ: 15 ಅಕ್ಟೋಬರ್ 2025
ಸ್ಥಳ: ರಾಮನಗರರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯ ಕೃಷಿ ಜೀವನೋಪಾಯ ಘಟಕದಡಿ ಅನುಷ್ಠಾನಗೊಳ್ಳುತ್ತಿರುವ ಮತ್ಸ್ಯ ಸಂಜೀವಿನಿ ಕಾರ್ಯಕ್ರಮದ ಅಂಗವಾಗಿ ಇಂದು ರಾಮನಗರ ತಾಲ್ಲೂಕಿನ ಲಕ್ಷ್ಮೀಪುರ, ಚನ್ನಪಟ್ಟಣ ತಾಲ್ಲೂಕಿನ ರಾಂಪುರ ಹಾಗೂ ನಾಗವಾರ ಕೆರೆಗಳಲ್ಲಿ ಒಟ್ಟು 3,50,000 ಮೀನಿನ ಮರಿಗಳನ್ನು ಬಿಡುವ ಕಾರ್ಯ ಯಶಸ್ವಿಯಾಗಿ ನಡೆಯಿತು.ಈ ಕಾರ್ಯಕ್ರಮವು ಗ್ರಾಮೀಣ ಪ್ರದೇಶದ ಮೀನುಗಾರರನ್ನು ಆರ್ಥಿಕವಾಗಿ ಬಲಪಡಿಸುವ ಜೊತೆಗೆ, ಪೂರಕ ಜೀವನೋಪಾಯ ಸೃಜನೆಯಲ್ಲಿ ಸಹಕಾರಿ ಆಗಲಿದೆ.ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಶ್ರೀ ವಿನೋದ್ ಕುಮಾರ್, ಉಪ ನಿರ್ದೇಶಕಿ (ಮೀನುಗಾರಿಕೆ) ಶ್ರೀ ಶಾಂತಿಪ್ರಿಯಾ, ಜಿಲ್ಲಾ ವ್ಯವಸ್ಥಾಪಕರು, ವಲಯ ಮೇಲ್ವಿಚಾರಕರು, BRP-PRI CBO, ಒಕ್ಕೂಟ ಮತ್ತು ಪಂಚಾಯಿತಿ ಅಧ್ಯಕ್ಷರು, PDOಗಳು, MBKಗಳು, ಸ್ವಯಂ ಸಹಾಯ ಗುಂಪಿನ ಮಹಿಳೆಯರು, ಹಾಗೂ ತಾಲ್ಲೂಕು-ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಭಾಗವಹಿಸಿದ್ದರು.ಈ ಕಾರ್ಯಕ್ರಮದ ಭಾಗವಾಗಿ ಕೆರೆಗಳಲ್ಲಿ ಬಿಡಲಾದ ಮೀನಿನ ಮರಿಗಳು ಗ್ರಾಮೀಣ ಮೀನುಗಾರಿಕೆಗೆ ದೀರ್ಘಕಾಲೀನ ಆರ್ಥಿಕ ಪ್ರೇರಣೆ ನೀಡುವ ನಿರೀಕ್ಷೆಯಿದೆ.

ಮಾನವ ಕಳ್ಳ ಸಾಗಣೆಗೆ ತಡೆ ದಿನಾಚರಣೆ – 2025ಮಾನವ ಕಳ್ಳ ಸಾಗಣೆಗೆ ತಡೆ ದಿನಾಚರಣೆಯನ್ನು 2025ನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಪಂಚಾಯತ್...
30/07/2025

ಮಾನವ ಕಳ್ಳ ಸಾಗಣೆಗೆ ತಡೆ ದಿನಾಚರಣೆ – 2025

ಮಾನವ ಕಳ್ಳ ಸಾಗಣೆಗೆ ತಡೆ ದಿನಾಚರಣೆಯನ್ನು 2025ನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ಶ್ರೀಯುತ ಅನ್ಮೋಲ್ ಜೈನ್, ಭಾ.ಆ.ಸೆ., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ಬೆಂಗಳೂರು ದಕ್ಷಿಣ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ (NRLM) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳ ಲಿಂಗ ಸಮನ್ವಯ ವ್ಯಕ್ತಿಗಳು (Gender Point Persons – GPP) ಹಾಗೂ (BRP – PRI)**ಗಳು ಭಾಗವಹಿಸಿ, ಈ ಮಹತ್ವದ ದಿನಾಚರಣೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ವಿನೋದ್ ಕುಮಾರ್
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು.
ಬೆಂಗಳೂರು ದಕ್ಷಿಣ

 # Sanjeevini Ksrlps Karnataka
30/07/2025

# Sanjeevini Ksrlps Karnataka

Address

ZP Ramanagara
Ramanagara
562159

Telephone

+919591388893

Website

Alerts

Be the first to know and let us send you an email when Sanjeevni Ksrlps Ramanagara posts news and promotions. Your email address will not be used for any other purpose, and you can unsubscribe at any time.

Share