Hasiru sene ಹಸಿರುಸೇನೆ

Hasiru sene ಹಸಿರುಸೇನೆ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ರಾಯಚೂರು.
ರೈತ ಹಾಗೂ ಮಹಿಳಾ ಪರ ಮತ್ತು ಸಾಮಾಜಿಕ ಹೋರಾಟಗಾರು.

 #ಬಸವಜಯಂತಿ ಹಾರ್ದಿಕ ಶುಭಾಶಯಗಳು
20/04/2026

#ಬಸವಜಯಂತಿ ಹಾರ್ದಿಕ ಶುಭಾಶಯಗಳು

18/04/2026

ರಿಮ್ಸ್ ಆಸ್ಪತ್ರೆ ಅಲ್ಲಿ ತುಂಬಾ ಬದಲಾವಣೆ ಬೇಕಾಗಿದೆ 🙏 ನೀವೆಲ್ಲರೂ ಎಲ್ಲಿವರೆಗೂ ನಮಗ್ಯಾಕೆ ಬೇಕು ಅಂತೀರೋ ಅಲ್ಲಿವರೆಗೂ ಏನು ಬದಲಾಗಲ್ಲ 🙏 ರಿಮ್ಸ್ ಆಸ್ಪತ್ರೆ ಅಲ್ಲಿ ನಿಮ್ಮ ತಪ್ಪು ಇಲ್ಲ ಅಂದ್ರೆ ಜೋರಾಗಿ ಮಾತಾಡಿ ಅವಾಗ ಎಲ್ಲಾನು ಸರಿ ಹೋಗುತ್ತೆ 🙏





13/04/2026

#ಅಂಬೇಡ್ಕರಜಯಂತಿ #ಬಾಬಾ ಸಾಹೇಬ್ ಸಂವಿಧಾನ ಕೊಟ್ಟಂತ ವ್ಯಕ್ತಿ ಇಂದ ಇವತ್ತು ನೂರಾರು ಆಪಾದನೇ ನಿಂದನೆಗಳನ್ನು ಮೀರಿ ಕೂಡ ಮಹಿಳೆ ತಲೆಯೆತ್ತಿ ಮಾತಾಡುವಂತೆ ಮಾಡಿದ ನಮ್ಮ ಡಾ. ಬಿಆರ್.ಅಂಬೇಡ್ಕರ್ # ಭಾರತೀಯ ಇಡೀ ಸ್ತ್ರೀ ಕುಲ ಇಂದು ಬಿಆರ್ ಅಂಬೇಡ್ಕರ್ ಅವರಿಗೆ ಚಿರಋಣಿಯಾಗಿದ್ದೇವೆ ಮತ್ತೊಮ್ಮೆ ಹುಟ್ಟಿ ಬಾ ಬಾಬಾ ಸಾಹೇಬ್ ಇದು ಸ್ತ್ರೀ ಕುಲದಿಂದ ನನ್ನದೊಂದು ದೊಡ್ಡ ಸಲಾಂ ತಮಗೆ 🙇‍♀️🙇‍♀️🙏
# ರಾಯಚೂರು

BR Ambedkar Jayanti

10/04/2026

02/04/2026

ನಮ್ಮ ರಾಯಚೂರಿನ ರಿಮ್ಸ್ ಆಸ್ಪತ್ರೆ 🥺
ಸರಕಾರಿ ಅನುದಾನಿತ ಆಸ್ಪತ್ರೆಗಳು ಸಂಸ್ಥೆಗಳಲ್ಲಿ ಸರಿಯಾದ ಚಿಕಿತ್ಸೆ ಜೊತೆಗೆ ಸ್ವಚ್ಛತೆ ಹಾಗೂ ಜನರ ಸಮಸ್ಯೆಗಳು ಸರಿ ಆಗ್ಬೇಕು ಅಂದ್ರೆ ಜನ ನಾಯಕರು ಬದಲಾಗಬೇಕು 😡 ಅದಕ್ಕಿಂತ ಮುಂಚಿತವಾಗಿ ಜನಗಳು ಬದಲಾಗಬೇಕು 🙏


#ʀᴀɪᴄʜᴜʀ


❣️

02/04/2026

29/03/2026
27/03/2026

#ನಾರಬಂಡ ಗ್ರಾಮ #ರಾಯಚೂರು #ರೀಮ್ಸ್

Address

ರಾಯಚೂರ
Raichur

Website

Alerts

Be the first to know and let us send you an email when Hasiru sene ಹಸಿರುಸೇನೆ posts news and promotions. Your email address will not be used for any other purpose, and you can unsubscribe at any time.

Share

Category