ನವಲಗುಂದ ಅಭಿವೃದ್ಧಿಗಾಗಿ ಶ್ರೀ ವಿನೋದ್ ಅಸೋಟಿ

  • Home
  • India
  • Navalgund
  • ನವಲಗುಂದ ಅಭಿವೃದ್ಧಿಗಾಗಿ ಶ್ರೀ ವಿನೋದ್ ಅಸೋಟಿ

ನವಲಗುಂದ ಅಭಿವೃದ್ಧಿಗಾಗಿ ಶ್ರೀ ವಿನೋದ್ ಅಸೋಟಿ ಕಾಂಗ್ರೆಸ್ ಪಕ್ಷದ ಯುವ ನಾಯಕ, ನವಲಗುಂದ ಮತಕ್ಷೇತ್ರ 69 ಮತ ಕ್ಷೇತ್ರದ ಸರ್ವ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಾಯಕ

03/03/2026

ನವಲಗುಂದದಲ್ಲಿ ಭಕ್ತರಿಗೆ ನೀರು ವಿತರಣೆ ಕಾರ್ಯಕ್ರಮ
ನವಲಗುಂದ: ಕಲಿಯುಗದ ಕಾಮಧೇನು, ಬೇಡಿದ ವರವನ್ನು ದಯಪಾಲಿಸುವಂತಹ ಶ್ರೀ ರಾಮಲಿಂಗ ಕಾಮದೇವರ ದೇವಾಲಯ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ವಿನೋದ್ ಅಸೂಟಿ ಅಭಿಮಾನಿಗಳ ವತಿಯಿಂದ ನೀರು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸೇವಾ ಕಾರ್ಯಕ್ರಮಕ್ಕೆ ಪಂಚಗೃಹ ಹಿರೇಮಠದ ನಿಯೋಜಿತ ಪೀಠಾಧಿಪತಿ ಶ್ರೀ ವೀರ ಬಸವ ದೇವರೊಂದಿಗೆ *ಶ್ರೀ ವಿನೋದ ಅಸೂಟಿ ಕೆಪಿಸಿಸಿ ಸದಸ್ಯರು, ಧಾರವಾಡ ಲೋಕಸಭಾ ಕ್ಷೇತ್ರ* ಚಾಲನೆ ನೀಡಿದರು..

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವೀರ ಬಸವ ದೇವರು, ಭಕ್ತರ ಸೇವೆಯೇ ದೇವರ ಸೇವೆ ಎಂದು ತಿಳಿಸಿ, ವಿನೋದ್ ಅಸೂಟಿ ಅಭಿಮಾನಿಗಳು ದರ್ಶನಕ್ಕೆ ಬಂದ ಭಕ್ತರಿಗೆ ನೀರು ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹರ್ಷ ವ್ಯಕ್ತಪಡಿಸಿದರು. “ಶ್ರೀ ರಾಮಲಿಂಗ ಕಾಮದೇವರಿಗೆ ನಮ್ಮದು ಅಲ್ಪ ಸೇವೆಯಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ
ಶ್ರೀ ವಿನೋದ ಅಸೂಟಿ (ಕೆಪಿಸಿಸಿ ಸದಸ್ಯರು, ಧಾರವಾಡ), ಮಂಜು ಜಾಧವ, ಹನಮಂತ ಚಿಕ್ಕಣ್ಣವರ, ಕುಮಾರ್ ಕಲಾಲ್, ಮಂಜುನಾಥ ಬೈಲೂರ್, ಶಿವಾನಂದ ಚಲವಾದಿ, ಸಿದ್ದು ಕರೆನ್ನವರ, ಲಕ್ಷ್ಮಣ ಗುಡಾರದ, ಪ್ರವೀಣ ಮೂಗನ್ನವರ, ಪ್ರಕಾಶ ಸಾರವಾರಿ, ಸುಲೇಮಾನ್ ನಾಶಿಪುಡಿ, ಬಶೀರ್ ಹುನಗುಂದ, ಮಹೇಶ ಕಾಳೆ ಸೇರಿದಂತೆ ವಿನೋದ್ ಅಸೂಟಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ಅಪ್ರತಿಮ ದೇಶಭಕ್ತ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯಸ್ಮರಣೆಯ ಗೌರವ ನಮನಗಳು
21/02/2026

ಅಪ್ರತಿಮ ದೇಶಭಕ್ತ ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯಸ್ಮರಣೆಯ ಗೌರವ ನಮನಗಳು

ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು
15/02/2026

ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು

ಸರ್ವಧರ್ಮ ವೇದಿಕೆ ಹಾಗೂ ಶ್ರೀ ವಿನೋದ ಅಸೂಟಿ ಅಭಿಮಾನಿ ಬಳಗ ನವಲಗುಂದ ಇವರ ವತಿಯಿಂದ ನವಲಗುಂದ ನಗರದಲ್ಲಿ ದ್ವಿತೀಯ ಭಾರಿಗೆ ರಾಜ್ಯ ಮಟ್ಟದ ಟಗರಿನ ...
10/02/2026

ಸರ್ವಧರ್ಮ ವೇದಿಕೆ ಹಾಗೂ ಶ್ರೀ ವಿನೋದ ಅಸೂಟಿ ಅಭಿಮಾನಿ ಬಳಗ ನವಲಗುಂದ ಇವರ ವತಿಯಿಂದ ನವಲಗುಂದ ನಗರದಲ್ಲಿ ದ್ವಿತೀಯ ಭಾರಿಗೆ ರಾಜ್ಯ ಮಟ್ಟದ ಟಗರಿನ ಕಾಳಗ ಆಯೋಜಿಸಲಾಗಿದ್ದು

ನವಲಗುಂದದ ಥಾರ್ ಕಣ ದಲ್ಲಿ ಪ್ರಥಮ ಸ್ಥಾನ ಗಳಿಸಿದ RTJ ಕೊಡೆಕಲ್ ಕರಿಯಾ,ದ್ವಿತೀಯ ಸ್ಥಾನ ಮದಿಕೊಪ್ಪ ಕರಿಯಾ,ತೃತೀಯ ಸ್ಥಾನ ಹಳ್ಳಿಗೆರಿ ಗಿಡ್ಡ ,ಚತುರ್ಥ ಸ್ಥಾನ ಪೈಸನ್ ಕರಿಯಾ ಟಗರುಗಳಿಗೆ ಬಹುಮಾನ ನೀಡಲಾಯಿತು

07/02/2026
*ಸರ್ವಧರ್ಮ ವೇದಿಕೆ ನವಲಗುಂದ ಹಾಗೂ ಶ್ರೀ ವಿನೋದ ಅಸೂಟಿ ಅಭಿಮಾನಿ ಬಳಗ ನವಲಗುಂದ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 06-02-2026 ರಂದು ನವಲಗ...
28/01/2026

*ಸರ್ವಧರ್ಮ ವೇದಿಕೆ ನವಲಗುಂದ ಹಾಗೂ ಶ್ರೀ ವಿನೋದ ಅಸೂಟಿ ಅಭಿಮಾನಿ ಬಳಗ ನವಲಗುಂದ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 06-02-2026 ರಂದು ನವಲಗುಂದ ನಗರದಲ್ಲಿ ದ್ವಿತೀಯ ಬಾರಿಗೆ ನಡೆಯಲಿರುವ ರಾಜ್ಯಮಟ್ಟದ ಟಗರಿನ ಕಾಳಗ ಕಾರ್ಯಕ್ರಮಕ್ಕೆ ಬಸಾಪುರ - ಸೈದಾಪುರ - ಮಜ್ಜಿಗುಡ್ಡ - ಭದ್ರಾಪುರ ಗ್ರಾಮಗಳ ಮುಖಂಡರ ಹಾಗೂ ಗುರುಹಿರಿಯರನ್ನು, ವಿನೋದ ಅಸೂಟಿ ಅಭಿಮಾನಿ ಬಳಗದ ವತಿಯಿಂದ ಆಹ್ವಾನಿಸಲಾಯಿತು.*

*ಸರ್ವಧರ್ಮ ವೇದಿಕೆ ನವಲಗುಂದ ಹಾಗೂ ಶ್ರೀ ವಿನೋದ ಅಸೂಟಿ ಅಭಿಮಾನಿ ಬಳಗ ನವಲಗುಂದ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 06-02-2026 ರಂದು ನವಲಗ...
27/01/2026

*ಸರ್ವಧರ್ಮ ವೇದಿಕೆ ನವಲಗುಂದ ಹಾಗೂ ಶ್ರೀ ವಿನೋದ ಅಸೂಟಿ ಅಭಿಮಾನಿ ಬಳಗ ನವಲಗುಂದ ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 06-02-2026 ರಂದು ನವಲಗುಂದ ನಗರದಲ್ಲಿ ದ್ವಿತೀಯ ಬಾರಿಗೆ ನಡೆಯಲಿರುವ ರಾಜ್ಯಮಟ್ಟದ ಟಗರಿನ ಕಾಳಗ ಕಾರ್ಯಕ್ರಮಕ್ಕೆ ಮಣಕವಾಡ- ಶಿಶುವಿನಹಳ್ಳಿ -ದುಂದೂರ- ಬೆನ್ನೂರು - ಬಲ್ಲರವಾಡ ಗ್ರಾಮಗಳ ಮುಖಂಡರ ಹಾಗೂ ಗುರುಹಿರಿಯರನ್ನು, ವಿನೋದ ಅಸೂಟಿ ಅಭಿಮಾನಿ ಬಳಗದ ವತಿಯಿಂದ ಆಹ್ವಾನಿಸಲಾಯಿತು.*

Address

Basaveshwar Nagar
Navalgund
582208

Website

Alerts

Be the first to know and let us send you an email when ನವಲಗುಂದ ಅಭಿವೃದ್ಧಿಗಾಗಿ ಶ್ರೀ ವಿನೋದ್ ಅಸೋಟಿ posts news and promotions. Your email address will not be used for any other purpose, and you can unsubscribe at any time.

Share