Mahanayaka Rakshana Vedhike

Mahanayaka Rakshana Vedhike Contact information, map and directions, contact form, opening hours, services, ratings, photos, videos and announcements from Mahanayaka Rakshana Vedhike, Social service, Nanjangud.

30/01/2026

ಇದು ಪ್ರಚಾರವಲ್ಲ ಸಂವಿಧಾನದ✊ ಬಗ್ಗೆ ಅರಿವು ಮೂಡಿಸುವ ಒಂದು ವಿಚಾರದ ಪ್ರಯತ್ನವಷ್ಟೆ
ಜೈ ಭೀಮ್ ✊

🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺
🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺
🇪🇺✊ಜೈ ಭೀಮ್✊🇪🇺
🇪🇺✊ಜೈ ಸಂವಿಧಾನ್✊🇪🇺

ನನ್ನನ್ನು ಆಹ್ವಾನಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.🙏🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺     🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺         🇪🇺...
20/01/2026

ನನ್ನನ್ನು ಆಹ್ವಾನಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.🙏

🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺
🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺
🇪🇺✊ಜೈ ಭೀಮ್✊🇪🇺
🇪🇺✊ಜೈ ಸಂವಿಧಾನ್✊🇪🇺

🌹🌹ಶ್ರೀ ಓಂಕಾರ ಸಿದ್ದೇಶ್ವರ ಸ್ವಾಮಿ ಭಕ್ತಾದಿಗಳ ಬಳಗದ ವತಿಯಿಂದ ಹೊಣಕನಪುರ ಗ್ರಾಮದಲ್ಲಿ ದಿನಾಂಕ: 26/1/26 ರ ಸೋಮವಾರದಂದು ನಡೆಯಲಿರುವ ಜಾತ್ರಾ ...
20/01/2026

🌹🌹ಶ್ರೀ ಓಂಕಾರ ಸಿದ್ದೇಶ್ವರ ಸ್ವಾಮಿ ಭಕ್ತಾದಿಗಳ ಬಳಗದ ವತಿಯಿಂದ ಹೊಣಕನಪುರ ಗ್ರಾಮದಲ್ಲಿ ದಿನಾಂಕ: 26/1/26 ರ ಸೋಮವಾರದಂದು ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ನಮ್ಮ "ಮಹಾನಾಯಕ ರಕ್ಷಣಾ ವೇದಿಕೆ" 'ರಾಜ್ಯಾಧ್ಯಕ್ಷ ದೈತ್ಯರಾಜ್' ರವರನ್ನು ಮುಖ್ಯ ಅತಿಥಿಯಾಗಿ ಹೊಣಕನಪುರ ಗ್ರಾಮದ ಯಜಮಾನರುಗಳು ಮತ್ತು ಗ್ರಾಮಸ್ಥರು ಆಹ್ವಾನಿಸಿ ಪತ್ರಿಕೆ ನೀಡಿದ ಸಂದರ್ಭ🌹🌹
ಸತತವಾಗಿ 4 ವರ್ಷಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ನಾನು ಬರುತ್ತಿದ್ದೇನೆ ನೀವು ಬನ್ನಿ
🙏ಸರ್ವರಿಗೂ ಆದರದ ಸ್ವಾಗತ🙏

🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺
🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺
🇪🇺✊ಜೈ ಭೀಮ್✊🇪🇺
🇪🇺✊ಜೈ ಸಂವಿಧಾನ್✊🇪🇺

17/01/2026

🌹🌹ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ತಳಿ ಅನಾವರಣ ಕಾರ್ಯಕ್ರಮಕ್ಕೆ ಮಹಾನಾಯಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದೈತ್ಯರಾಜ್ ರವರು ಭೇಟಿ ನೀಡಿದ ಸಂದರ್ಭ..🌹🌹

🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺
🇪🇺ರಾಜ್ಯಾಧ್ಯಕ್ಷ ದೈತ್ಯರಾಜ್🇪🇺
🇪🇺✊ಜೈ ಭೀಮ್✊🇪🇺
🇪🇺✊ಜೈ ಸಂವಿಧಾನ್✊🇪🇺

16/01/2026

🌹🌹ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ #ಬಾ_ಬಾ_ಸಾಹೇಬ್ #ಡಾ_ಬಿ_ಆರ್_ಅಂಬೇಡ್ಕರ್ ರವರ #ಪುತ್ತಳಿ_ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಲ್ಲಾ ವಿಭಾಗದ ಮುಖಂಡರು ಆಗಮಿಸುತ್ತಿದ್ದಾರೆ ನಾನು ಕೂಡ ಬರುತ್ತಾ ಇದ್ದೀನಿ ನೀವುಗಳು ಕೂಡ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೇಳಿಕೊಳ್ಳುತ್ತೇವೆ🌹🌹

#ಜೈ_ಭೀಮ್ ✊
#ಮಹಾನಾಯಕ_ರಕ್ಷಣಾ_ವೇದಿಕೆ
#ರಾಜ್ಯಾಧ್ಯಕ್ಷ_ದೈತ್ಯರಾಜ್

ದಿನಾಂಕ: 17/01/26 ರಂದು ಬೆಳಿಗ್ಗೆ: 10:30 ಗಂಟೆಗೆ ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ  #ಬಾ_ಬಾ_ಸಾಹೇಬ್_ಡಾ_ಬಿ_ಆರ್_ಅಂಬೇಡ್ಕರ...
16/01/2026

ದಿನಾಂಕ: 17/01/26 ರಂದು ಬೆಳಿಗ್ಗೆ: 10:30 ಗಂಟೆಗೆ ಗುಂಡ್ಲುಪೇಟೆ ತಾಲ್ಲೂಕಿನ ಕೋಟೆಕೆರೆ ಗ್ರಾಮದಲ್ಲಿ #ಬಾ_ಬಾ_ಸಾಹೇಬ್_ಡಾ_ಬಿ_ಆರ್_ಅಂಬೇಡ್ಕರ್ ರವರ #ಪುತ್ತಳಿ_ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ,
ಮಧ್ಯಾನ: 1:00 ಗಂಟೆಗೆ ಭೋಜನದ ವ್ಯವಸ್ಥೆ ಮತ್ತು
ಸಂಜೆ: 5:30 ಗಂಟೆಗೆ ದೀಪ ಬೆಳಗುವ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಈ ಕಾರ್ಯಕ್ರಮಕ್ಕೆ ನಮ್ಮ #ಮಹಾನಾಯಕ_ರಕ್ಷಣಾ_ವೇದಿಕೆ #ರಾಜ್ಯಾಧ್ಯಕ್ಷ_ದೈತ್ಯರಾಜ್ ರವರನ್ನು ಆಹ್ವಾನಿಸಿದ್ದಾರೆ, ಸುತ್ತ ಮುತ್ತಲಿನ ಎಲ್ಲಾ ಗ್ರಾಮಸ್ಥರು, ಬಂಧು ಮಿತ್ರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺
🇪🇺ಜೈ ಭೀಮ್🇪🇺
🇪🇺ಜೈ ಸಂವಿಧಾನ್🇪🇺

🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺              🇪🇺ಜೈ ಭೀಮ್🇪🇺           🇪🇺ಜೈ ಸಂವಿಧಾನ್🇪🇺
29/12/2025

🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺
🇪🇺ಜೈ ಭೀಮ್🇪🇺
🇪🇺ಜೈ ಸಂವಿಧಾನ್🇪🇺

ನಮ್ಮ ರಾಜ್ಯಾಧ್ಯಕ್ಷರಿಗೆ ಸನ್ಮಾನ ಮಾಡಿ ಗೌರವಿಸಿದ ಎಲ್ಲಾ ಸ್ನೇಹಿತರಿಗು ಹಾಗೂ ಬಂಧು ಬಾಂಧವರಿಗೆ ತುಂಬು ಹೃದಯದ ಭೀಮ ವಂದನೆಗಳು🙏 🇪🇺ಮಹಾನಾಯಕ ರಕ್...
28/12/2025

ನಮ್ಮ ರಾಜ್ಯಾಧ್ಯಕ್ಷರಿಗೆ ಸನ್ಮಾನ ಮಾಡಿ ಗೌರವಿಸಿದ ಎಲ್ಲಾ ಸ್ನೇಹಿತರಿಗು ಹಾಗೂ ಬಂಧು ಬಾಂಧವರಿಗೆ ತುಂಬು ಹೃದಯದ ಭೀಮ ವಂದನೆಗಳು🙏
🇪🇺ಮಹಾನಾಯಕ ರಕ್ಷಣಾ ವೇದಿಕೆ🇪🇺
🇪🇺ಜೈ ಭೀಮ್🇪🇺
🇪🇺ಜೈ ಸಂವಿಧಾನ್🇪🇺

28/12/2025

💐💐ಮಹಾನಾಯಕ ರಕ್ಷಣಾ ವೇದಿಕೆ
ರಾಜ್ಯಾಧ್ಯಕ್ಷ ದೈತ್ಯರಾಜ್ ರವರು ಮೊದಲ 1 ಜೊತೆ ಮಕ್ಕಳ ಕುಸ್ತಿ ಬಿಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂದರ್ಭ💐💐

28/12/2025

💐💐ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ನಮ್ಮ ಮಹಾನಾಯಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ದೈತ್ಯರಾಜ್ ರವರು ಜ್ಯೋತಿ ಹಿಡಿದು ಚಾಲನೆ ನೀಡಿದ ಸಂದರ್ಭ💐💐

💐💐ಗುಂಡ್ಲುಪೇಟೆ ತಾಲ್ಲೂಕಿನ ಶಾಸಕರಾದ ಶ್ರೀ ಹೆಚ್. ಎಂ. ಗಣೇಶ್ ಪ್ರಸಾದ್ ರವರ 41ನೇ ಹುಟ್ಟು ಹಬ್ಬದ ಅಂಗವಾಗಿ 41 ಜೊತೆ ರಾಷ್ಟ್ರ ಮಟ್ಟದ ಕುಸ್ತಿ ...
24/12/2025

💐💐ಗುಂಡ್ಲುಪೇಟೆ ತಾಲ್ಲೂಕಿನ ಶಾಸಕರಾದ ಶ್ರೀ ಹೆಚ್. ಎಂ. ಗಣೇಶ್ ಪ್ರಸಾದ್ ರವರ 41ನೇ ಹುಟ್ಟು ಹಬ್ಬದ ಅಂಗವಾಗಿ 41 ಜೊತೆ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು ದಿನಾಂಕ 26/12/2025 ರ ಶುಕ್ರವಾರ ಮಧ್ಯಾಹ್ನ 3-00 ಗಂಟೆಗೆ ಸ್ಥಳ: ಡಿ. ದೇವರಾಜ ಅರಸು ಕ್ರೀಡಾಂಗಣ ಗುಂಡ್ಲುಪೇಟೆ. ಈ ಕಾರ್ಯಕ್ರಮಕ್ಕೆ ನಮ್ಮ #ಮಹಾನಾಯಕ_ರಕ್ಷಣಾ_ವೇದಿಕೆಯ #ರಾಜ್ಯಾಧ್ಯಕ್ಷರಾದ_ದೈತ್ಯರಾಜ್ ರವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದಾರೆ.💐💐
ಅಧ್ಯಕ್ಷತೆ ರಾಜೇಶ್ ಯುವ ಕಾಂಗ್ರೆಸ್ ಮುಖಂಡರು
ಸರ್ವರಿಗೂ ಆತ್ಮೀಯ ಸ್ವಾಗತ🙏

Address

Nanjangud

Website

Alerts

Be the first to know and let us send you an email when Mahanayaka Rakshana Vedhike posts news and promotions. Your email address will not be used for any other purpose, and you can unsubscribe at any time.

Share

Category