11/06/2026
ಕೆ.ಬಾಡಗ ವ್ಯಾಪ್ತಿಯಲ್ಲಿನ ಪಿಎಂ ಜನ್ ಮನ್ ಹಾಗೂ ಜಲಜೀವನ್ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಾಯಿತು.
ಇದೆ ವೇಳೆ ಕೊಡಂಗೆ ಹಾಡಿ ರಸ್ತೆ ,ಹೊಸಕೊಲ್ಲಿ- ಬಾಡಗ ರಸ್ತೆ ಅಭಿವೃದ್ದಿ ಪರಿಶೀಲನೆ ನಡೆಸಲಾಯಿತು. ನಂತರ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಅಡಿಯಲ್ಲಿ ಹೊಸಕೊಲ್ಲಿ, ಹಾಲಂದೋಡ್, ನಾಣಚ್ಚಿ, ನಾಣಚ್ಚಿ-ಕೊಡಮೂಲೆ ಗ್ರಾಮಗಳಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ವೀಕ್ಷಿಸಿ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದೆ.
I recently conducted an inspection of the PM JANMAN and Jal Jeevan Mission works in the K. Badaga area. During my visit, I also reviewed the development of key roads, including the Kodange Haadi Road and the Hosakolli-Badaga Road.
Under the Union Government’s ambitious Jal Jeevan Mission, I visited ongoing projects in Hosakolli, Halandoor, Nanachi, and Nanachi–Kodamule villages.
I closely monitored the progress and provided the necessary guidance to officials to ensure these works are completed efficiently and effectively for the benefit of the local communities.