05/12/2025
ದಿನಾಂಕ: 04.12.2025 ರ ಗುರುವಾರ ಕೊಡಂಗಲ್ಲಿನ ಅಯ್ಯಪ್ಪ ಗುಡಿಯ ಹತ್ತಿರದ *ಶ್ರೀ ಶ್ರೀಕಾಂತ್ ಹಾಗೂ ಶ್ರೀಮತಿ ಸೌಮ್ಯಶ್ರೀ ದಂಪತಿಗಳು, ಬಾಲರಾಜ್ ನಿಲಯ* ಇವರ 1 ವರ್ಷದ ಮಗುವಾದ ಕುಮಾರಿ ಸ್ಕಂದವಿ ಜನುಮ ದಿನದ ಪ್ರಯುಕ್ತ ಮೂಡುಬಿದಿರೆ ಪುರಸಭೆಯ ವಾಹನ ಚಾಲಕರು ಪೌರಕಾರ್ಮಿಕರಿಗೆ ಆಹ್ವಾನಿಸಿ ಮಧ್ಯಾಹ್ನದ ಊಟ ಹಾಗೂ ವಸ್ತ್ರಗಳ ಉಡುಗೊರೆಯನ್ನು ನೀಡಿದ್ದು ಇವರ ಸ್ನೇಹ ಸೌಹಾರ್ದ ಗೌರವಕ್ಕೆ ಅಭಿನಂದನೆಗಳು ಹಾಗೂ ಇದಕ್ಕೆ ಅಗತ್ಯ ಸಮನ್ವಯ ಸಾಧಿಸಿದ ಶ್ರೀಮತಿ ರೂಪಾ ಶೆಟ್ಟಿ ಪುರಸಭಾ ಸದಸ್ಯರು ಹಾಗೂ ಶ್ರೀ ಸಂತೋಷ್ ಶೆಟ್ಟಿ ಅವರಿಗೂ ವಂದನೆಗಳು.
#