TMC Mudalagi

TMC Mudalagi Urban Local Body

TMC Mudalagi Has Conducted Awareness Rally With Staff And Anganwadi Workers About RRR Centeres Among Citizens        #
03/06/2023

TMC Mudalagi Has Conducted Awareness Rally With Staff And Anganwadi Workers About RRR Centeres Among Citizens #

ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರ ನಿರ್ದೇಶನದಂತೆ “ Meri Life ‘ Mera Swacha Shehar ’’ ಯೋಜನೆಯ “ ನನ್ನ ಲೈಪ್ ನನ್ನ ಸ್ವಚ್ಛ ನಗರ ” ...
18/05/2023

ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ಇವರ ನಿರ್ದೇಶನದಂತೆ “ Meri Life ‘ Mera Swacha Shehar ’’ ಯೋಜನೆಯ “ ನನ್ನ ಲೈಪ್ ನನ್ನ ಸ್ವಚ್ಛ ನಗರ ” ಕಾರ್ಯಕ್ರಮವನ್ನು ಮೂಡಲಗಿ ಪುರಸಭೆಯ ವತಿಯಿಂದ ದಿನಾಂಕ 20-05-2023 ರಿಂದ 05-06-2023 ರವರೆಗೆ ಹಮ್ಮಿಕೊಳ್ಳಲಾಗಿದೆ. ಇದರನ್ವಯ ತ್ಯಾಜ್ಯವನ್ನು Reduce , Reuse & Recycle ಮಾಡುವುದು ಅಂದರೆ ಆದಷ್ಟು ತ್ಯಾಜ್ಯವನ್ನು ಕಡಿತಗೊಳಿಸಿ ಮರುಬಳಕೆ ಮಾಡುವುದು.
ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಮಕ್ಕಳ ಹಳೆಯ ಆಟದ ವಸ್ತುಗಳು, ಹಳೆಯ ಬಟ್ಟೆಗಳು, ದಿನಪತ್ರಿಕೆಗಳು, ಹಳೆಯ ಪುಸ್ತಕಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಸ್, ನಿರುಪಯುಕ್ತ ವಿದ್ಯುತ್ ಬಿಡಿ ಸಾಮಗ್ರಿಗಳನ್ನು ಕೂಡಿಸಿ ಬೆಳಿಗ್ಗೆ7-00 ಗಂಟೆಯಿAದ ಮಧ್ಯಾಹ್ನ 1-00 ಗಂಟೆಯವರೆಗೆ ಪುರಸಭೆಗೆ ಕೊಡಬಹುದು. ಇದಕ್ಕಾಗಿ ಪುರಸಭೆಯಲ್ಲಿ ಪ್ರತ್ಯೇಕ “RRR” ಕೇಂದ್ರ ತೆರೆಯಲಾಗಿದೆ. ಇಲ್ಲಿ ಮರು ಬಳಕೆಗೆ ಯೋಗ್ಯವಾದ ಹಳೆಯ ಸಾಮಗ್ರಿ ಕೊಟ್ಟು ಸಾರ್ವಜನಿಕರು ಪ್ರೋತ್ಸಾಹದಾಯಕ ಅಥವಾ ಮನೆಯಲ್ಲಿ ಬಳಸಬಹುದಾದ ವಸ್ತುಗಳನ್ನು ಪಡೆದುಕೊಳ್ಳಬಹುದು. ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮುಖ್ಯಾಧಿಕಾರಿಗಳಾದ ಶ್ರೀ ಡಿ.ಎಸ್.ಹರ್ದಿ ಇವರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

IEC awareness activity conducted by TMC Mudalagi about Segregation of waste at source Location: K H Sonwalker Govt.High ...
28/10/2022

IEC awareness activity conducted by TMC Mudalagi about Segregation of waste at source
Location: K H Sonwalker Govt.High school Mudalagi

IEC awareness activity conducted by TMC Mudalagi about Segregation of waste at source Location: Govt.Primary school Muda...
28/10/2022

IEC awareness activity conducted by TMC Mudalagi about Segregation of waste at source
Location: Govt.Primary school Mudalagi

21/09/2022

Oath taking done on swachh league jatha

ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಕಾರ್ಯಕ್ರಮ ಮಾಡಲಾಯಿತು. ಹಾಗೂ ಶ್ರೀ ಕಲ್ಮೇಶ್ವರ ವೃತ್ತದಲ್ಲಿ ಬಂದು ಪ್ಲಾಸ್ಟಿಕ್ ನಿಷೇಧದ ಕುರಿತು ಪ್ರತಿಜ್ಞಾ ...
30/06/2022

ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಕಾರ್ಯಕ್ರಮ ಮಾಡಲಾಯಿತು. ಹಾಗೂ ಶ್ರೀ ಕಲ್ಮೇಶ್ವರ ವೃತ್ತದಲ್ಲಿ ಬಂದು ಪ್ಲಾಸ್ಟಿಕ್ ನಿಷೇಧದ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಪುರಸಭೆಯ ಸಿಬ್ಬಂದಿಯವರಾದ ಆರೋಗ್ಯ ನಿರೀಕ್ಷಕ ಶ್ರೀ ಚಿದಾನಂದ ಮುಗಳಖೋಡ, ಶ್ರೀ ಪ್ರೀತಮ. ಭೋವಿ, ಶ್ರೀ ಎಚ್.ಬಿ. ಚಿಕ್ಕೋಣ, ಶ್ರೀ ಸಾಗರ ಇತಾಪಿ, ಶ್ರೀ ಸಿದ್ದಾರೂಢ. ಹುಕ್ಕೇರಿ, ಶ್ರೀ ಸುನೀಲ ಹಣಜಿ. ಶ್ರೀ ಎಸ್.ಪಿ. ಪೂಜೇರ, ಶ್ರೀ ಎನ್.ಪಿ. ಬುರುಡ. ಶಾಲಾ ಶಿಕ್ಷಕರಾದ ಶ್ರೀ ರಮಜಾನ. ಶೇಖ ಶ್ರೀ ಯಲ್ಲಪ್ಪಾ. ಗದಾಡಿ ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಕೆ.ಸಿ.ಖನಶೆಟ್ಟಿ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

All types of Single use plastic is strictly banned from 01/07/2022.Citizens are requested to not to import,store,sell, o...
30/06/2022

All types of Single use plastic is strictly banned from 01/07/2022.Citizens are requested to not to import,store,sell, or use the plastic (SUP)

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಸ್ವಚ್ಚ ಸರ್ವೇಕ್ಷಣೆ 2020ರಲ್ಲಿ ಮೂಡಲಗಿ ಪುರಸಭೆಯು ತಮ್ಮೆಲ್ಲರ ಸಹಕಾರದಿಂದ ರಾಜ್ಯಕ್ಕೆ 6ನೇ ಸ್ಥಾನ ಗ...
10/03/2021

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಸ್ವಚ್ಚ ಸರ್ವೇಕ್ಷಣೆ 2020ರಲ್ಲಿ ಮೂಡಲಗಿ ಪುರಸಭೆಯು ತಮ್ಮೆಲ್ಲರ ಸಹಕಾರದಿಂದ ರಾಜ್ಯಕ್ಕೆ 6ನೇ ಸ್ಥಾನ ಗಳಿಸಿದೆ. ಈ ಬಾರಿ 2021 ನೇ ಸಾಲಿನ ಸ್ವಚ್ಚ ಸರ್ವೇಕ್ಷಣೆದಲ್ಲಿ ಮೂಡಲಗಿ ಪುರಸಭೆಯು ಈ ಬಾರಿಯು ರಾಜ್ಯದಲ್ಲಿ ಇನ್ನು ಉತ್ತಮ ಶ್ರೇಯಾಂಕ (ಸ್ಥಾನ) ಪಡೆಯಲು ಇಲ್ಲಿ ಕೊಡಲಾದ ಲಿಂಕ್ ನಲ್ಲಿ ಸಕಾರಾತ್ಮಕವಾಗಿ ಉತ್ತರಿಸಬೇಕೆಂದು ಎಲ್ಲ ಸಾರ್ವಜನಿಕ ಬಂಧುಗಳಲ್ಲಿ ಪುರಸಭೆ ಪರವಾಗಿ ವಿನಂತಿಸಲಾಗಿದೆ.

08/03/2021

Welcome to the office page of TMC Mudalagi

Address

Mudalgi
591312

Alerts

Be the first to know and let us send you an email when TMC Mudalagi posts news and promotions. Your email address will not be used for any other purpose, and you can unsubscribe at any time.

Contact The Organization

Send a message to TMC Mudalagi:

Share