HRS Karnataka

HRS Karnataka Bank account

Humanitariyan Relief Society
A/c No.: 01042200058175
IFSC: SYNB0000104
Syndicate Bank
Mission Street
Mangalore.

16/03/2022

Please help this family

20/04/2021
23/04/2020
ಆಹಾರ ಸಿಗದೆ ಜನತೆಯ ಸಾವನ್ನು ನಾವು ಸಹಿಸಲಾರೆವು.ದಯವಿಟ್ಟು ನಮ್ಮೊಂದಿಗೆ ಸಹಕರಿಸಿ....🙏
28/03/2020

ಆಹಾರ ಸಿಗದೆ ಜನತೆಯ ಸಾವನ್ನು ನಾವು ಸಹಿಸಲಾರೆವು.
ದಯವಿಟ್ಟು ನಮ್ಮೊಂದಿಗೆ ಸಹಕರಿಸಿ....🙏

24/03/2020

🌳 *Humanitarian Relief Society* Mangalore

ಕೊರೊನಾ ವೈರಸ್ ಅನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಲಾಕ್ ಡೌನ್ ಮಾಡಿದ್ದು ಅದ್ದರಿಂದ
ದಿನಾಂಕ :23/03/2020 ಸೋಮವಾರದಿಂದ 31/03/2020 ಮಂಗಳವಾರದ ತನಕ ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ ದಿನ ಕೂಲಿ ಕಾರ್ಮಿಕರು, ನಿರ್ವಸತಿಗರು, ದೂರದ ಊರುಗಳಿಂದ ಬಂದು ಹಿಂತಿರುಗಿ ಹೋಗಲು ಅಸಾಧ್ಯವಾಗದೇ ಇರುವವರಿಗೆ ಉಪಾಹಾರದ ಅವಶ್ಯಕತೆಯಿದ್ದವರು ತಮಗೆ
ಎಲ್ಲಿಯಾದರೂ ಕಂಡು ಬಂದರೆ
ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ.
*Mangalore*
Ameer Kudroli
9035529541
Irshad Hasmi
9448696481
Mohammed Kasim
9901348883

*Ullal*
Shakeer
8904533856
Nizam
990071289

*Surathkal*
Althaf
7795862483

*Mulky*
Niyaz
9844014561

*Moodbidri*
Muneer Padrangi
9844612785
Ismail Shareef
8971042905

*Bantwal*
Satthar Goodnabali
8971898206
Siddiq Kalladka
9449487069
Iqbal Perla
8762636786

*Uppinangady*
Althaf
9481756251

*Puthur*
Rafeeq
9731460444

*Sulliya*
Ashraf
9449221457

*ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ(HRS)* ಇದರ ವತಿಯಿಂದ ಕುಪ್ಪೆಪದವಿನ ಶ್ರೀ ನಾರಾಯಣಗುರು ಸಭಾಭವನದಲ್ಲಿ _ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಾ...
09/11/2019

*ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ(HRS)* ಇದರ ವತಿಯಿಂದ ಕುಪ್ಪೆಪದವಿನ ಶ್ರೀ ನಾರಾಯಣಗುರು ಸಭಾಭವನದಲ್ಲಿ _ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಾಗಾರ ಮತ್ತು HRS ಪರಿಚಯ_ ಕಾರ್ಯಕ್ರಮ ನಡೆಸಲಾಯಿತು.

HRS ಇದರ ರಾಜ್ಯ ಸಲಹಾ ಸಮಿತಿ ಸದಸ್ಯರಾದ ಅಬ್ದುಲ್ ಗಫೂರ್ ಕುಳಾಯಿ HRS ಸಂಸ್ಥೆಯ ಪರಿಚಯ ಮಾಡಿದರು. HRS ಕ್ಯಾಪ್ಟನ್ ಅಮೀರ್ ಸಿದ್ದೀಕ್ ಕುದ್ರೋಳಿ, ಮುನವ್ವರ್ ಅಹ್ಮದ್ ಮತ್ತು ಮುನೀರ್ ಪದ್ರೆಂಗಿ ಪ್ರಥಮ ಚಿಕಿತ್ಸೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಇದೇ ಸಂದರ್ಭ ಸಂಸ್ಥೆಗೆ ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮವನ್ನು ನಡೆಸಲಾಯಿತು. ವೇದಿಕೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಎಡಪದವು ವರ್ತುಲದ ಸಂಚಾಲಕರಾದ ಝಾಕಿರ್ ಹಸನ್ ಉಪಸ್ಥಿತರಿದ್ದರು.
ಸುಲೈಮಾನ್ ಕುರ್‌ಆನ್ ಉದ್ಬೋಧೆ ಮಾಡಿದರು. ಮುನೀರ್ ಪದ್ರೆಂಗಿ ಕಾರ್ಯಕ್ರಮ ನಿರೂಪಿಸಿದರು.

Address

Humanitarian Relief Society [HRS], Hidayath Center, Bibi Alabi Road, Mission Street, Bunder
Mangaluru

Website

Alerts

Be the first to know and let us send you an email when HRS Karnataka posts news and promotions. Your email address will not be used for any other purpose, and you can unsubscribe at any time.

Share

Category