Bramha Sri Narayana Guru Samaja Seva Sangha Kavoor

Bramha Sri Narayana Guru Samaja Seva Sangha Kavoor This is the official Page of Brahma Sri Narayana Guru Samaja Seva Sangha Kavoor This is the Official Page of Bramha Sri Narayana Guru Samaja Seva Sangha Kavoor

ನಮ್ಮ ಸಂಘದ ಸದಸ್ಯರಾದ ಸುರೇಶ್ ಪೂಜಾರಿ ಹಾಗೂ ಜಯಶ್ರೀ ದಂಪತಿಗಳ ಪುತ್ರಿ ತ್ರಿಶಾಲಾ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 94.5 ಶೇಕಡಾ ಅಂಕಗಳನ್...
11/04/2026

ನಮ್ಮ ಸಂಘದ ಸದಸ್ಯರಾದ ಸುರೇಶ್ ಪೂಜಾರಿ ಹಾಗೂ ಜಯಶ್ರೀ ದಂಪತಿಗಳ ಪುತ್ರಿ ತ್ರಿಶಾಲಾ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 94.5 ಶೇಕಡಾ ಅಂಕಗಳನ್ನು ಪಡೆದಿರುತಾರೆ. ಇವರಿಗೆ ಅಭಿನಂದನೆಗಳು.

ನಮ್ಮ ಸಂಘದ ಸದಸ್ಯರಾದ ಗೋಪಾಲ್ ಪೂಜಾರಿ ಹಾಗೂ ಸುಚೇತಾ ಸುವರ್ಣ ದಂಪತಿಗಳ ಪುತ್ರಿ ಆಕಾಂಕ್ಷ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 92.5 ಶೇಕಡಾ ಅ...
10/04/2026

ನಮ್ಮ ಸಂಘದ ಸದಸ್ಯರಾದ ಗೋಪಾಲ್ ಪೂಜಾರಿ ಹಾಗೂ ಸುಚೇತಾ ಸುವರ್ಣ ದಂಪತಿಗಳ ಪುತ್ರಿ ಆಕಾಂಕ್ಷ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 92.5 ಶೇಕಡಾ ಅಂಕಗಳನ್ನು ಪಡೆದಿರುತಾರೆ. ಇವರಿಗೆ ಅಭಿನಂದನೆಗಳು.

ನಮ್ಮ ಸಂಘದ ಸದಸ್ಯರಾದ ಲೋಕನಾಥ ಪೂಜಾರಿ ಹಾಗೂ ವಿದ್ಯಾಶ್ರೀ ದಂಪತಿಗಳ ಪುತ್ರಿ ಪಾರ್ಥವಿ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 95 ಶೇಕಡಾ ಅಂಕಗಳನ...
10/04/2026

ನಮ್ಮ ಸಂಘದ ಸದಸ್ಯರಾದ ಲೋಕನಾಥ ಪೂಜಾರಿ ಹಾಗೂ ವಿದ್ಯಾಶ್ರೀ ದಂಪತಿಗಳ ಪುತ್ರಿ ಪಾರ್ಥವಿ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 95 ಶೇಕಡಾ ಅಂಕಗಳನ್ನು ಪಡೆದಿರುತಾರೆ. ಇವರಿಗೆ ಅಭಿನಂದನೆಗಳು.

ನಮ್ಮ ಸಂಘದ ಕಟ್ಟಡ ಸಮಿತಿಯ ಉಪಾಧ್ಯಕ್ಷರಾದ ಕಿಶೋರ್ ಸುವರ್ಣ ಹಾಗೂ ಲತಾ ಕಿಶೋರ್ ಸುವರ್ಣ ದಂಪತಿಗಳ ಪುತ್ರ ಲಿಖಿತ್ ಕೆ ಇವರು ದ್ವಿತೀಯ ಪಿಯುಸಿ ಪರೀ...
10/04/2026

ನಮ್ಮ ಸಂಘದ ಕಟ್ಟಡ ಸಮಿತಿಯ ಉಪಾಧ್ಯಕ್ಷರಾದ ಕಿಶೋರ್ ಸುವರ್ಣ ಹಾಗೂ ಲತಾ ಕಿಶೋರ್ ಸುವರ್ಣ ದಂಪತಿಗಳ ಪುತ್ರ ಲಿಖಿತ್ ಕೆ ಇವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 92 ಶೇಕಡಾ ಅಂಕಗಳನ್ನು ಪಡೆದಿರುತಾರೆ. ಇವರಿಗೆ ಅಭಿನಂದನೆಗಳು.

06/04/2026
I've just reached 500 followers! Thank you for continuing support. I could never have made it without each one of you. 🙏...
30/03/2026

I've just reached 500 followers! Thank you for continuing support. I could never have made it without each one of you. 🙏🤗🎉

ಎ.4ರಂದು ನಡೆಯಲಿರುವ ತೃತೀಯ ವರ್ಷದ ಮೂಳೂರು-ಅಡ್ಡರು ಜೋಡುಕರೆ ಗುರುಪುರ ಕಂಬಳೋತ್ಸವದ ಆಹ್ವಾನ ಪತ್ರಿಕೆಯನ್ನು  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇ...
29/03/2026

ಎ.4ರಂದು ನಡೆಯಲಿರುವ ತೃತೀಯ ವರ್ಷದ ಮೂಳೂರು-ಅಡ್ಡರು ಜೋಡುಕರೆ ಗುರುಪುರ ಕಂಬಳೋತ್ಸವದ ಆಹ್ವಾನ ಪತ್ರಿಕೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ರವರು ನಮ್ಮ ಸಂಘಕ್ಕೆ ಬಂದು ನಿನ್ನೆ ನಡೆದ ಯಕ್ಷಗಾನ ಕಾರ್ಯಕ್ರಮ ದಿನ ಆಹ್ವಾನ ನೀಡಿದರು

Address

Near Kavoor Katte, Palaneer
Mangalore
575015

Telephone

+919845231968

Website

Alerts

Be the first to know and let us send you an email when Bramha Sri Narayana Guru Samaja Seva Sangha Kavoor posts news and promotions. Your email address will not be used for any other purpose, and you can unsubscribe at any time.

Share

Category