INC - Dakshina Kannada

INC - Dakshina Kannada Official | this Page of D.K District Congress Committee

ಮಂಗಳೂರಿನ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿರುವ  ಸಾರ್ವಜನಿಕ ಗಣೇಶೋತ್ಸವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ U...
14/09/2026

ಮಂಗಳೂರಿನ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿರುವ ಸಾರ್ವಜನಿಕ ಗಣೇಶೋತ್ಸವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ UT Khader ಭಾಗಿಯಾದರು

13/09/2026
13/09/2026
13/09/2026

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಕೇಂದ್ರದ ಮಾಜಿ ಸಚಿವರು, 5 ಬಾರಿ ಲೋಕಸಭೆ, 4 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ ರಸ್ತೆ ಹಾಗೂ ಹೆದ್ದಾರಿ, ಕಾರ್ಮಿಕ ಹಾಗೂ ಉದ್ಯೋಗ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಆಸ್ಕ‌ರ್ ಫರ್ನಾಂಡಿಸ್ ಅವರ ಪುಣ್ಯ ಸ್ಮರಣೆಯಂದು ಅವರಿಗೆ ನಮ್ಮ ಗೌರವ ನಮನಗಳು

ಮಂಗಳೂರಲ್ಲಿ ಸಚಿವ ಸಂಪುಟ ಸಭೆ ಮಾತ್ರ ನಡೆಯುತ್ತಿದೆ ಹೊರತು ಅಧಿವೇಶನ ಅಲ್ಲ,, ಇಲ್ಲಿ ಆಡಳಿತ ಪಕ್ಷದ ಸಚಿವರ ನಿರ್ಣಯ ಮಾತ್ರ ಅಂಗಿಕಾರ ಆಗುವುದು,ಹೊ...
13/09/2026

ಮಂಗಳೂರಲ್ಲಿ ಸಚಿವ ಸಂಪುಟ ಸಭೆ ಮಾತ್ರ ನಡೆಯುತ್ತಿದೆ ಹೊರತು ಅಧಿವೇಶನ ಅಲ್ಲ,, ಇಲ್ಲಿ ಆಡಳಿತ ಪಕ್ಷದ ಸಚಿವರ ನಿರ್ಣಯ ಮಾತ್ರ ಅಂಗಿಕಾರ ಆಗುವುದು,ಹೊರತು ಬೇರೆ ಯಾವುದೇ ಶಾಸಕ ಅಥವಾ ಜನಪ್ರತಿನಿದಿನಗಳಿಗೆ ಚರ್ಚೆಯಲ್ಲಿ ಭಾಗವಹಿಸುವ ಅವಕಾಶ ಇಲ್ಲ.
ಆದರೆ ಕರಾವಳಿ ಭಾಗದಲ್ಲಿ BJP Karnataka ಜನಪ್ರತಿನಿದಿನಗಳು ಪದೇ ಪದೇ ಆಯ್ಕೆ ಆಗುತಿದ್ದರೂ ಕರಾವಳಿ ಭಾಗವನ್ನು ಕೋಮುವಾದದ ಕತ್ತಲಲ್ಲಿ ಇಟ್ಟಿದ್ದಾರೆ ವಿನ ಅಭಿವೃದ್ಧಿಗೆ ಬೇಕಾದ ಕಿಂಚಿತ್ತೂ ಕೆಲಸ ಮಾಡಿಲ್ಲ,, ಈ ನಿಟ್ಟಿನಲ್ಲಿ DK Shivakumar ನೇತ್ರಾತ್ವದಲ್ಲಿ ನಡೆಯುವ ಈ ಭಾಗದ ಜನರಿಗೆ ಈಗ ಒಂದು ಆಶಾಕಿರಣ ಆಗಿದೆ..
ಕರಾವಳಿ ಭಾಗದ ಜನರು ವಿದ್ಯಾವಂತರಾಗಿದ್ದರೂ ಉದ್ಯೋಗಕ್ಕೆ ಪರ ಊರಿಗೆ ವಲಸೆ ಹೋಗುವುದು ಸಾಮಾನ್ಯ,,ಆದ್ದರಿಂದ ಮಂಗಳೂರು ಸಚಿವ ಸಂಪುಟದಲ್ಲಿ ನಿರ್ಣಯಗೊಳ್ಳಲಿರುವ ವಿಷಯಗಳು ಮುಂದೆ ಔದ್ಯೋಗಿಕ ರಂಗದಲ್ಲಿ ಹೂಡಿಕೆಯ ಫಲವಾಗಿ ಈ ಭಾಗದಲ್ಲಿ ಯುವ ಜನಾಂಗಕ್ಕೆ ಉದ್ಯೋಗ ಸ್ಥಳೀಯವಾಗಿ ದೊರೆಯಲಿದೆ, ಮುಖ್ಯವಾಗಿ ಪ್ರವಾಸೋದ್ಯಮ ಮತ್ತು ಐಟಿ ರಂಗಗಳಲ್ಲಿ ಆಗಲಿದೆ , ಅದರಿಂದ ಮೇಲಾಗಿ ಬಹು ಕಾಲದ #ತುಳುವಪ್ಪೆ_ಜೋಕುಲೇನ ಬೇಡಿಕೆಯಾದ #ತುಳು ಭಾಷೆಗೆ ವಿಶೇಷ ಸ್ಥಾನಮಾನ ಕೂಡ ಈ ಬಾರಿ ಸಚಿವ ಸಂಪುಟ ಸಭೆಯಲ್ಲಿ ಅಂಗಿಕಾರ ಸಿಗಲಿದೆ,, ಇದು ಉಸ್ತುವಾರಿ ಸಚಿವ UT Khader, ಶಾಸಕ Ashok Kumar Rai Kodimbady ವಿಧಾನ ಪರಿಷತ್ ಸದಸ್ಯರಾದ Manjunath Bhandary D souza, PV Mohan ಇವರ ಪ್ರಯತ್ನದಿಂದ ಆಗಿದೆ,, ಆದರೆ ಬಿಜೆಪಿ ಸರಕಾರದ ಸಮಯದಲ್ಲಿ ಕರಾವಳಿ ಭಾಗಕ್ಕೆ ಏನೂ ಮಾಡದೇ ಈಗ Indian National Congress - Karnataka ಸರಕಾರ ದಿಟ್ಟ ಹೆಜ್ಜೆ ಇಟ್ಟಾಗ ಇವರೊಂದು ನಾಟಕ ಮೂಲಕ ಜನ ಸಾಮಾನ್ಯರ ದಿಕ್ಕು ತಪ್ಪಿಸುವ ಕೆಲಸ ಮಾತ್ರ ಮಾಡುತ್ತಿದ್ದಾರೆ,,
Chief Minister of Karnataka


10/09/2026

DK Shivakumar ಶತದಿನಗಳ ಸಂಭ್ರಮ 🌹🌹🌹
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಮ್ಮ ಕರ್ನಾಟಕ ಸರ್ಕಾರ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಆ ನಿಟ್ಟಿನಲ್ಲಿ ನಡೆಯುತ್ತಿರುವ "ದೃಢ ಕರ್ನಾಟಕದ ಸಂಕಲ್ಪ, ಶತಕದ ಪಥ ಪ್ರಗತಿಯ ರಥ" ಕಾರ್ಯಕ್ರಮದ ನೇರ ಪ್ರಸಾರ ಇಲ್ಲಿದೆ.

ಸ್ಥಳ: ಬ್ಯಾಂಕ್ವೆಟ್ ಹಾಲ್, ವಿಧಾನಸೌಧ.
https://www.facebook.com/share/1BpH7UzzzX/

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ Padmaraj Ramaiah  ರವರಿಗೆ ಅಭಿನಂದನೆಗಳು 🌹🌹🌹
09/09/2026

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ Padmaraj Ramaiah ರವರಿಗೆ ಅಭಿನಂದನೆಗಳು 🌹🌹🌹

09/09/2026

Vartha Bharati

Address

Mangalore

Website

Alerts

Be the first to know and let us send you an email when INC - Dakshina Kannada posts news and promotions. Your email address will not be used for any other purpose, and you can unsubscribe at any time.

Contact The Organization

Send a message to INC - Dakshina Kannada:

Shortcuts

Share