Manjula Nayak - A Inspiration

Manjula Nayak -  A Inspiration Contact information, map and directions, contact form, opening hours, services, ratings, photos, videos and announcements from Manjula Nayak - A Inspiration, Social service, Mangalore.

ಕರ್ನಾಟಕ ರಾಜ್ಯ ಶಾಸಕಾಂಗ ಪಕ್ಷದ ನೂತನ ಸಾರಥಿಯಾಗಿ ಆಯ್ಕೆಯಾಗಿರುವ ​ಸಂಘಟನಾ ಚತುರ, ಹೋರಾಟದ ಹರಿಕಾರ, ಕರ್ನಾಟಕ ರಾಜಕಾರಣದ ಧೀಮಂತ ಶಕ್ತಿ ಸನ್ಮಾನ...
31/05/2026

ಕರ್ನಾಟಕ ರಾಜ್ಯ ಶಾಸಕಾಂಗ ಪಕ್ಷದ ನೂತನ ಸಾರಥಿಯಾಗಿ ಆಯ್ಕೆಯಾಗಿರುವ ​ಸಂಘಟನಾ ಚತುರ, ಹೋರಾಟದ ಹರಿಕಾರ, ಕರ್ನಾಟಕ ರಾಜಕಾರಣದ ಧೀಮಂತ ಶಕ್ತಿ ಸನ್ಮಾನ್ಯ ಶ್ರೀ DK Shivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಮಂಗಳೂರು ನಗರದ ಮಲ್ಲಿಕಟ್ಟೆಯ ಇಂದಿರಾ ಗಾಂಧಿ ಜನ್ಮ ಶತಾಬ್ದಿ ಭವನದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಡೆದ ಭಾರತದ ಮೊದಲ ಪ್ರ...
27/05/2026

ಮಂಗಳೂರು ನಗರದ ಮಲ್ಲಿಕಟ್ಟೆಯ ಇಂದಿರಾ ಗಾಂಧಿ ಜನ್ಮ ಶತಾಬ್ದಿ ಭವನದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ನಡೆದ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂರವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಹಿಳಾ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಶ್ರೀಮತಿ ಮಂಜುಳಾ ನಾಯಕ್ ರವರು ಭಾಗವಹಿಸಿ, ಭಾರತ ರತ್ನ ನೆಹರೂರವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಿದರು.

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ, ನವ ಭಾರತದ ಶಿಲ್ಪಿ, ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ಪ್...
27/05/2026

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ, ನವ ಭಾರತದ ಶಿಲ್ಪಿ, ಭಾರತ ರತ್ನ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ಪ್ರಣಾಮಗಳು💐💐

ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಸಮರ್ಥ್ ಭಟ್ ಅವರಿಗೆ ಹಾರ್ದಿಕ ಅಭಿನಂದನೆಗಳು💐💐
26/05/2026

ಮಂಗಳೂರು ನಗರ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡಿರುವ ಸಮರ್ಥ್ ಭಟ್ ಅವರಿಗೆ ಹಾರ್ದಿಕ ಅಭಿನಂದನೆಗಳು💐💐

ರೆಕ್ಕೆ ಮುರಿದು ಬಿದ್ದ ಕನಸುಗಳು2010ರ ಆ ಒಂದು ದುರಂತ ನೂರಾರು ಕುಟುಂಬಗಳ ನಗುವನ್ನು ಕಸಿದುಕೊಂಡಿತು. ಮಡಿದ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ...
22/05/2026

ರೆಕ್ಕೆ ಮುರಿದು ಬಿದ್ದ ಕನಸುಗಳು

2010ರ ಆ ಒಂದು ದುರಂತ ನೂರಾರು ಕುಟುಂಬಗಳ ನಗುವನ್ನು ಕಸಿದುಕೊಂಡಿತು. ಮಡಿದ ಆತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ💐💐

ನೆನಪಿನಲ್ಲಿದೆ ಆ ದುರಂತ, ಮರುಕಳಿಸದಿರಲಿ ಇಂತಹ ಘೋರ ಕೃತ್ಯ

ಮೇ 22, 2010: ಕರಾವಳಿ ಎಂದೂ ಮರೆಯದ, ಮರೆಯಲಾಗದ ಕರಾಳ ದಿನರೆಕ್ಕೆ ಬಿಚ್ಚಿ ಹಾರಿದ ಹಕ್ಕಿಗಳು ಗೂಡು ಸೇರಲೇ ಇಲ್ಲ... ವಿಧಿಯ ಆಟಕ್ಕೆ ಬಲಿಯಾದ ಅಮಾ...
22/05/2026

ಮೇ 22, 2010: ಕರಾವಳಿ ಎಂದೂ ಮರೆಯದ, ಮರೆಯಲಾಗದ ಕರಾಳ ದಿನ

ರೆಕ್ಕೆ ಬಿಚ್ಚಿ ಹಾರಿದ ಹಕ್ಕಿಗಳು ಗೂಡು ಸೇರಲೇ ಇಲ್ಲ... ವಿಧಿಯ ಆಟಕ್ಕೆ ಬಲಿಯಾದ ಅಮಾಯಕ ಜೀವಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ💐💐

ಆ ಕರಾಳ ದಿನದ ಆಘಾತ ಇಂದಿಗೂ ಹಸಿರಾಗಿದೆ

ಹದಿನಾರು (2010ರ ಮೇ 22) ವರ್ಷಗಳ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ದುರಂತಲ್ಲಿ ಮಡಿದವರಿಗೆ ತಣ್ಣ...
22/05/2026

ಹದಿನಾರು (2010ರ ಮೇ 22) ವರ್ಷಗಳ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಭೀಕರ ವಿಮಾನ ದುರಂತಲ್ಲಿ ಮಡಿದವರಿಗೆ ತಣ್ಣೀರುಭಾವಿ ಬಳಿ ನಿರ್ಮಿಸಿರುವ ಸ್ಮಾರಕಕ್ಕೆ ಶ್ರೀಮತಿ ಮಂಜುಳಾ ನಾಯಕ್ ರವರು ತೆರಳಿ , ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ರೇಣುಕಾ ಶೆಟ್ಟಿ , ಪ್ರತಿಭಾ ಶೆಟ್ಟಿ , ಚಿತ್ರ ಕಿಣಿ , ವಿದ್ಯಾ ಶೆಣೈ , ಮಮತಾ ಕುಡ್ವ ಮತ್ತಿತರು ಉಪಸ್ಥಿತರಿದ್ದು, ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮಂಗಳೂರು ವಿಮಾನ ದುರಂತ ನಡೆದು ಇಂದಿಗೆ ಭರ್ತಿ 16 ವರ್ಷಗಳು. ಅಂದು ಬಾನಂಗಳದಲ್ಲಿ ಹಾರಾಡುತ್ತಾ ತಾಯ್ನಾಡಿನ ಮಣ್ಣಿಗೆ ಮರಳುತ್ತಿದ್ದ ಆ 158 ಅಮಾಯಕ...
22/05/2026

ಮಂಗಳೂರು ವಿಮಾನ ದುರಂತ ನಡೆದು ಇಂದಿಗೆ ಭರ್ತಿ 16 ವರ್ಷಗಳು.

ಅಂದು ಬಾನಂಗಳದಲ್ಲಿ ಹಾರಾಡುತ್ತಾ ತಾಯ್ನಾಡಿನ ಮಣ್ಣಿಗೆ ಮರಳುತ್ತಿದ್ದ ಆ 158 ಅಮಾಯಕ ಜೀವಗಳು ಕೇವಲ ಕ್ಷಣಾರ್ಧದಲ್ಲಿ ಬೂದಿಯಾಗಿದ್ದು ಇಂದಿಗೂ ಮರೆಯಲಾಗದ ಕರಾಳ ಇತಿಹಾಸ.

​ಕರಾವಳಿಯ ಇತಿಹಾಸದಲ್ಲಿ ಎಂದಿಗೂ ಮಾಸದ ಆ ಕಣ್ಣೀರಿನ ದಿನದ ನೆನಪಿನಲ್ಲಿ, ದುರಂತದಲ್ಲಿ ನಮಗಿಂತ ಮುಂಚಿತವಾಗಿಯೇ ವಿಧಿಯ ಪಾಲಾದ ಎಲ್ಲಾ ಪುಣ್ಯಾತ್ಮರಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿಗಳು. 🙏

ಭಾರತದ ಯುವ ನಾಯಕ, ತಂತ್ರಜ್ಞಾನ ಕ್ರಾಂತಿಯ ಹರಿಕಾರ ಶ್ರೀ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನಮನಗಳು.
20/05/2026

ಭಾರತದ ಯುವ ನಾಯಕ, ತಂತ್ರಜ್ಞಾನ ಕ್ರಾಂತಿಯ ಹರಿಕಾರ ಶ್ರೀ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ಶ್ರದ್ಧಾಪೂರ್ವಕ ನಮನಗಳು.

ಡಾ. ಪಿ ದಾಯನಂದ ಪೈ  - ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಸಾಂಸ್ಕೃತಿಕ ವೇದಿಕೆ ಮತ್ತು ಐ.ಕ್ಯೂ.ಎ.ಸಿ ಸಹಯೋಗದೊಂದಿಗ...
18/05/2026

ಡಾ. ಪಿ ದಾಯನಂದ ಪೈ - ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಸಾಂಸ್ಕೃತಿಕ ವೇದಿಕೆ ಮತ್ತು ಐ.ಕ್ಯೂ.ಎ.ಸಿ ಸಹಯೋಗದೊಂದಿಗೆ ನಡೆದ " ವಾರ್ಷಿಕ ಸಾಂಸ್ಕೃತಿಕ ಸಂಭ್ರಮ 2025 " ಕಾರ್ಯಕ್ರಮದಲ್ಲಿ ಶ್ರೀಮತಿ ಮಂಜುಳಾ ನಾಯಕ್ ರವರು ಭಾಗವಹಿಸಿ , ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Address

Mangalore

Website

Alerts

Be the first to know and let us send you an email when Manjula Nayak - A Inspiration posts news and promotions. Your email address will not be used for any other purpose, and you can unsubscribe at any time.

Share

Category