Mahesh Gowda JDS

Mahesh Gowda JDS ಜೆಡಿಎಸ್ ರಾಜ್ಯ ವಕ್ತಾರ. State JDS Spokes Person. voice of JDS.👳🌾🐂

😥😥ಮನೆಗೆ ಬಂದಾಗ ದೇವರ ಮನೆಯಲ್ಲಿ ಇದ್ದರೂ ಪ್ರೀತಿಯಿಂದ ಕೈತುತ್ತು ನೀಡಿ ಕಳಿಸಿದ ಮಹಾನ್ ಅನ್ನಪೂರ್ಣೇಶ್ವರಿ ತಾಯಿ ಇಂದು ಸ್ವರ್ಗ ವ್ಯಾಪಿ😥 ನಿಮ್ಮ ...
18/07/2026

😥😥ಮನೆಗೆ ಬಂದಾಗ ದೇವರ ಮನೆಯಲ್ಲಿ ಇದ್ದರೂ ಪ್ರೀತಿಯಿಂದ ಕೈತುತ್ತು ನೀಡಿ ಕಳಿಸಿದ ಮಹಾನ್ ಅನ್ನಪೂರ್ಣೇಶ್ವರಿ ತಾಯಿ ಇಂದು ಸ್ವರ್ಗ ವ್ಯಾಪಿ😥 ನಿಮ್ಮ ಸಾವು ನನ್ನಂತ ಬಡ ರೈತರ ಮಕ್ಕಳಿಗೆ ಸಾಮಾನ್ಯ ಜೆಡಿಎಸ್ ಕಾರ್ಯಕರ್ತರಿಗೆ ತುಂಬಲಾರದ ನಷ್ಟ ಹಾಗೂ ಅತ್ಯಂತ ನೋವು ತರಿಸಿದೆ. ಓಂ ಶಾಂತಿ 😥😥

09/06/2026

🙏❤️ನಿಮ್ಮಂತಹ ಹೃದಯವಂತ. ಬಡವರ ಪಾಲಿನ ಸಂಜೀವಿನಿ ರಾಜಕಾರಣಿ ನನ್ನ ದೇಶದಲ್ಲಿ ಶಾಶ್ವತವಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕುಮಾರಣ್ಣ ನೀವು ಎಂದೆಂದಿಗೂ ನಮ್ಮ ಪಾಲಿಗೆ ಹೃದಯವಂತ 🙏❤️

ಜೆಡಿಎಸ್ ಪಕ್ಷದ ನಮ್ಮ ನಾಯಕರಾದ ಕುಮಾರಣ್ಣ ಕೇಂದ್ರ ಮಂತ್ರಿಗಳು ಭಾರತ ಸರ್ಕಾರ ಇವರ ಆಶೀರ್ವಾದ ಹಾಗೂ ಆಹ್ವಾನದ ಮೇರೆಗೆ ದೆಹಲಿಯ ಸಂಸತ್ ಭವನದ  ಅಧಿ...
14/03/2026

ಜೆಡಿಎಸ್ ಪಕ್ಷದ ನಮ್ಮ ನಾಯಕರಾದ ಕುಮಾರಣ್ಣ ಕೇಂದ್ರ ಮಂತ್ರಿಗಳು ಭಾರತ ಸರ್ಕಾರ ಇವರ ಆಶೀರ್ವಾದ ಹಾಗೂ
ಆಹ್ವಾನದ ಮೇರೆಗೆ ದೆಹಲಿಯ ಸಂಸತ್ ಭವನದ ಅಧಿವೇಶನದಲ್ಲಿ ಭಾಗಿಯಾಗೋ ಮೂಲಕ ಹಾಗೂ ಜೆಡಿಎಸ್ ವಕ್ತರರ ವಿಶೇಷ ಚರ್ಚಾ ಸಭೆಯಲ್ಲಿ ಭಾಗವಹಿಸಿದ ಅತ್ಯಂತ ಅಮೂಲ್ಯವಾದ ಸುದಿನ 🙏❤️🙏

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಬಾಬು  ಜಗಜೀವನ್ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕದ ವತಿಯಿಂದ ನಡೆದಂತ ಕಾರ್ಯಕ...
08/03/2026

ಇಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಬಾಬು ಜಗಜೀವನ್ ರಾಮ್ ಭವನದಲ್ಲಿ ಜೆಡಿಎಸ್ ಮಹಿಳಾ ಘಟಕದ ವತಿಯಿಂದ ನಡೆದಂತ ಕಾರ್ಯಕ್ರಮದಲ್ಲಿ ಪೂಜ್ಯ ದೇವೇಗೌಡಜಿ ಯವರು ಇಂದು ತಮ್ಮ ಬದುಕು ಮತ್ತು ದುಡಿಮೆ. ನೇಗಿಲ ಗೆರೆಗಳು ಪುಸ್ತಕವನ್ನು ತಮ್ಮ ಹಸ್ತಾಕ್ಷರದಿಂದ ಸಹಿ ಮಾಡಿ ನನಗೆ ಕೊಟ್ಟಿದ್ದು ಜೀವನದಲ್ಲಿ ಎಂದೂ ಮರೆಯಲಾರದ ದಿನ 🙏🙏🙏

ಇಂದು ನವದೆಹಲಿಯಲ್ಲಿರುವ ನನ್ನ ರಾಜಕೀಯದ ಆರಾಧ್ಯ ದೈವ ಕುಮಾರಣ್ಣನವರ ಮನೆಗೆ ಭೇಟಿ ನೀಡಿ ಅಣ್ಣನ ಆಶೀರ್ವಾದ ಹಾಗೂ ನನ್ನ ಪ್ರೀತಿಯ ಮಾಜಿ  ಸಚಿವರಾದಂ...
04/02/2026

ಇಂದು ನವದೆಹಲಿಯಲ್ಲಿರುವ ನನ್ನ ರಾಜಕೀಯದ ಆರಾಧ್ಯ ದೈವ ಕುಮಾರಣ್ಣನವರ ಮನೆಗೆ ಭೇಟಿ ನೀಡಿ ಅಣ್ಣನ ಆಶೀರ್ವಾದ ಹಾಗೂ ನನ್ನ ಪ್ರೀತಿಯ ಮಾಜಿ ಸಚಿವರಾದಂತಹ ಸಾರ ಮಹೇಶ್ ಅಣ್ಣ ಹಾಗೂ ವಿಧಾನ ಪರಿಷತ್ ಸದಸ್ಯರಾದಂತಹ ಮಂಜಣ್ಣನವರ ಆಶೀರ್ವಾದ ಪಡೆದ ಸುದ್ದಿನ🙏

ಇಂದು ಜೆಡಿಎಸ್ ಪಕ್ಷದ ಯುವ ನೇತಾರ ಸಹೋದರ ನಿಖಿಲ್ ಕುಮಾರಸ್ವಾಮಿ ಸರ್ ಅವರಿಗೆ ಅವಿಸ್ಮರಣೆಯ ದಿನ. ತಮ್ಮ ಜೀವನದಲ್ಲೇ ಪ್ರಪ್ರಥಮ ಬಾರಿಗೆ ಪ್ರಸ್ ಕ್...
09/01/2026

ಇಂದು ಜೆಡಿಎಸ್ ಪಕ್ಷದ ಯುವ ನೇತಾರ ಸಹೋದರ ನಿಖಿಲ್ ಕುಮಾರಸ್ವಾಮಿ ಸರ್ ಅವರಿಗೆ ಅವಿಸ್ಮರಣೆಯ ದಿನ. ತಮ್ಮ ಜೀವನದಲ್ಲೇ ಪ್ರಪ್ರಥಮ ಬಾರಿಗೆ ಪ್ರಸ್ ಕ್ಲಬ್ ವತಿಯಿಂದ ನಡೆದಂತಹ ಮಾಧ್ಯಮಗೋಷ್ಠಿಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ಸಂದರ್ಭದಲ್ಲಿ ಅವರ ಜೊತೆ ನಾನು ಸಹ ಭಾಗವಹಿಸಿದ್ದು ಬದುಕಿನಲ್ಲಿ ಐತಿಹಾಸಿಕ ದಿನ 🙏🙏

ಇಂದು ನವದೆಹಲಿಯ ಸಂಸದರ ಔತಣಕೂಟದಲ್ಲಿ ಮಣ್ಣಿನ ಮಗ ಎಚ್ ಡಿ ದೇವೇಗೌಡಜಿ ಅವರಿಂದ ದೇಶದ  ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರಿಗೆ ವ್ಯಕ್...
12/12/2025

ಇಂದು ನವದೆಹಲಿಯ ಸಂಸದರ ಔತಣಕೂಟದಲ್ಲಿ ಮಣ್ಣಿನ ಮಗ ಎಚ್ ಡಿ ದೇವೇಗೌಡಜಿ ಅವರಿಂದ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರಿಗೆ ವ್ಯಕ್ತಿತ್ವ ಮೀರಿದ ಗೌರವಾರ್ಪಣೆ. ಇದನ್ನೇ ದೇವೇಗೌಡ್ರು ಸಾಹೇಬರು ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತನಿಗೆ ಕಲಿಸಿದ ವಿದ್ಯೆ.🙏🙏

2019 ಈ ಕರಾಳ ದಿನ ವಿಧಾನಸೌಧದಿಂದ ಹೊರ ನಡೆದ ಈ ನನ್ನ ಕರ್ಣನ ಕೊನೆ ಹೆಜ್ಜೆಯನ್ನು ಇನ್ನು ಮರೆತಿಲ್ಲ... 2028ಕ್ಕೆ ವಿಧಾನಸೌಧದ ಮೆಟ್ಟಿಲನ್ನು ತುಳ...
29/11/2025

2019 ಈ ಕರಾಳ ದಿನ ವಿಧಾನಸೌಧದಿಂದ ಹೊರ ನಡೆದ ಈ ನನ್ನ ಕರ್ಣನ ಕೊನೆ ಹೆಜ್ಜೆಯನ್ನು ಇನ್ನು ಮರೆತಿಲ್ಲ... 2028ಕ್ಕೆ ವಿಧಾನಸೌಧದ ಮೆಟ್ಟಿಲನ್ನು ತುಳಿದೆ ತುಳಿಯುತ್ತೇವೆ!!!! ಭಾರತ ದೇಶದಲ್ಲಿ ಕಟ್ಟಕಡೆಯದಾಗಿ ಉಳಿದಿರುವ ಕರ್ನಾಟಕ ರಾಜ್ಯ ರಾಜಕಾರಣದ ಕಾಂಗ್ರೆಸ್ಸಿಗೆ ಕೊನೆ ಮೊಳೆ ಒಡೆದೆ ಹೊಡೆಯುತ್ತೇವೆ.....

Address

Mandya

Website

Alerts

Be the first to know and let us send you an email when Mahesh Gowda JDS posts news and promotions. Your email address will not be used for any other purpose, and you can unsubscribe at any time.

Shortcuts

Share