ಬೃಹತ್ ಮಧುಗಿರಿ

ಬೃಹತ್ ಮಧುಗಿರಿ ಬೃಹತ್ ಮಧುಗಿರಿ ಅಭಿವೃದ್ಧಿಯ ಪಥ
ಜನ ಸಾಮಾನ್ಯನ ಅಭಿವೃದ್ಧಿ

01/11/2024

*ಕರ್ನಾಟಕ (ಕನ್ನಡ) ರಾಜ್ಯೋತ್ಸವದ ಶುಭಾಷಯಗಳು!
ಕನ್ನಡ ಶಾಲೆಗಳು ಕನ್ನಡ ಭಾಷೆಯ ತೊಟ್ಟಿಲುಗಳು. ನಮ್ಮ ತಾಯ್ನುಡಿ ಉಲಿದು ಉಳಿದು ಬೆಳೆದು ಹೆಮ್ಮರವಾಗಿ ಕನ್ನಡಿಗರಿಗೆ ನೆರಳಾಗಬೇಕಾದರೆ , ಸರ್ಕಾರಿ ಕನ್ನಡ ಶಾಲೆಗಳು ಉಳಿಯಬೇಕು. ಆದರೆ ಇಂದು , ಸರ್ಕಾರಿ ಕನ್ನಡ ಶಾಲೆಗಳ ಸ್ಥಿತಿ ಹೇಗಿದೆ ನೋಡೋಣ:

1. 6400 ಸರ್ಕಾರಿ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು!

2. 50 ಅಥವಾ 50ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳ ಸಂಖ್ಯೆ -23342!

3. 2023-24 ರಲ್ಲಿ 3363 ಮಕ್ಕಳನ್ನು ಆರ್‌ ಟಿ ಇ ಅಡಿಯಲ್ಲಿ ಖಾಸಗಿ ಶಾಲೆಗೆ ದಾಖಲಿಸಲು ಸರ್ಕಾರ ಖರ್ಚು ಮಾಡಿದ ಹಣ -364 ಕೋಟಿ!

4. 46473 ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ -4275354 –ಅಂದರೆ,ಸರ್ಕಾರಿ ಶಾಲೆಗಳಲ್ಲಿ ಸರಾಸರಿ ಮಕ್ಕಳು -92

5. 16299 ಖಾಸಗಿ ಶಾಲೆಗಳಲ್ಲಿ ದಾಖಲಾತಿ 4674481- ಅಂದರೆ, ಖಾಸಗಿ ಶಾಲೆಗಳಲ್ಲಿ ಸರಾಸರಿ ಮಕ್ಕಳು-287

6. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ -43133

7. ಸರ್ಕಾರಿ ಪ್ರೌಢ ಶಾಲೆಯಲ್ಲಿ ಖಾಲಿ ಇರುವ ಹುದ್ದೆ -10168

8. ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಸಂಖ್ಯೆ-ಸುಮಾರು 40000

9. 2028-29 ರ ವೇಳೆಗೆ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದುವ ಶಿಕ್ಷಕರ ಸಂಖ್ಯೆ -34807 .

10. 2028-29 ರ ವೇಳೆಗೆ ಪ್ರೌಢ ಶಾಲೆಯಲ್ಲಿ ನಿವೃತ್ತಿ ಹೊಂದುವ ಶಿಕ್ಷಕರ ಸಂಖ್ಯೆ-4128

ಮುಂದಿನ 10 ವರ್ಷಗಳಲ್ಲಿ, ನಮ್ಮ ಮಕ್ಕಳು ಕನ್ನಡ ಕಲಿಯುವ ಕನ್ನಡದ ತೊಟ್ಟಿಲುಗಳಾದ ಸರ್ಕಾರಿ ಕನ್ನಡ ಶಾಲೆ ಏನಾಗಬಹುದೆಂದು ಮತ್ತು ಕನ್ನಡ ಹೇಗೆ ಉಳಿದು -ಬೆಳೆಯಬಹುದು ಯೋಚಿಸಿ?

ಈ ಬಗ್ಗೆ ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವುದು ಅರ್ಥಪೂರ್ಣ
ರಾಜ್ಯೋತ್ಸವವಾದೀತು!

ಸರ್ಕಾರಿ ಕೆಲಸ ಬೇಕು
ಸರ್ಕಾರಿ ಶಾಲೆ ಬೇಡಾ ಅನ್ನೋ ಮನಃಸ್ಥಿತಿ ಯಿಂದ ಹೊರ ಬಂದು ಸರ್ಕಾರಿ ಶಾಲೆಗಳ ಉಳಿವಿಗಾಗಿ ಕೈಜೋಡಿಸಿ....

ನಿಮ್ಮ ಪ್ರೀತಿಯ
RR ಸಣ್ಣ ಮಡುಗಲ
+91 88808 39766

#ಮಧುಗಿರಿ #ತುಮಕೂರು #ಸಿರಾ

ಓಟು ಹಾಕಿದವನು ಹೋರಾಟ ಮಾಡ್ತಾನೆ..ಓಟು ಹಾಕಿಸಿಕೊಂಡವನು ಹಾರಾಟ ಮಾಡ್ತಾನೆ....RR ಸಣ್ಣ ಮಡುಗಲ..
21/08/2024

ಓಟು ಹಾಕಿದವನು ಹೋರಾಟ ಮಾಡ್ತಾನೆ..
ಓಟು ಹಾಕಿಸಿಕೊಂಡವನು ಹಾರಾಟ ಮಾಡ್ತಾನೆ....

RR ಸಣ್ಣ ಮಡುಗಲ..

21/08/2024

ಜನ ಜೀವನ ಅಭಿವೃದ್ಧಿಯಾಗಬೇಕು...
ಕೈಗೆಟಕುವ ಕೈಗಾರಿಕೆಗಳು..
ಉತ್ತಮ ಸಾರಿಗೆ ವ್ಯವಸ್ಥೆ..
ಉತ್ತಮ ಶಿಕ್ಷಣವ್ಯವಸ್ಥೆ..
ಉತ್ತಮ ಆರೋಗ್ಯ ವ್ಯವಸ್ಥೆ...
ಎಲ್ಲರ ಕೈಗೆಟಕುವ ಆರ್ಥಿಕ ವ್ಯವಸ್ಥೆಯಾದಾಗಲೇ
ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ...

ಗಡಿನಾಡಾ ಜನರ ಜೀವನ ಸುಧಾರಿಸಬೇಕು ಅಂದ್ರೆ ಮಧುಗಿರಿ ಜಿಲ್ಲಾ ಕೇಂದ್ರವಾಗಬೇಕು
ಜೈ ಬೃಹತ್ ಮಧುಗಿರಿ





#ತುಮಕೂರು


#ಸಿರಾ



#ಕೊರಟಗೆರೆ

#ಪಾವಗಡ

Address

ಮಧುಗಿರಿ
Madhugiri
572132

Website

Alerts

Be the first to know and let us send you an email when ಬೃಹತ್ ಮಧುಗಿರಿ posts news and promotions. Your email address will not be used for any other purpose, and you can unsubscribe at any time.

Share