27/08/2019
ಬೋರ್ಡ್ ಹೈಸ್ಕೂಲು ಕುಂದಾಪುರದ ಸುಂದರ ತರಕಾರಿ ತೋಟ.. ವಿದ್ಯಾರ್ಥಿಗಳಲ್ಲಿ ತೋಟಗಾರಿಕೆಯ ಬಗ್ಗೆ ಆಸಕ್ತಿ ಮೂಡಿಸಿ ಪ್ರತಿವರ್ಷ ವಿವಿಧ ಬಗೆಯ ತರಕಾರಿ ಬೆಳೆಸುವ ವೃತ್ತಿ ಶಿಕ್ಷಕ ಶ್ರೀ ಬೇಳೂರು ಶ್ಯಾಮ ಶಾನುಭಾಗ್ ಮತ್ತು ಸಹೋದ್ಯೊಗಿಗಳ ಶ್ರಮ ನೋಡುಗರ ಹುಬ್ಬೇರುವಂತೆ ಮಾಡಿರುವುದು ಸುಳ್ಳಲ್ಲ..!!