A Srinivas Yuva Bridge

A Srinivas Yuva Bridge Contact information, map and directions, contact form, opening hours, services, ratings, photos, videos and announcements from A Srinivas Yuva Bridge, Political organisation, KOLAR, Kolar.

Youth Icon of Kolar - A Srinivas Fan Fage

ಬನ್ನಿ ನಮ್ಮ ಕೋಲಾರದ ಭರವಸೆಯ ನಾಯಕ, ಅಹಿಂದ ವರ್ಗಗಳ ನೇತಾರ, ಯುವಕರ ಕಣ್ಮಣಿ ಎ.ಶ್ರೀನಿವಾಸಣ್ಣನವರನ್ನು ನಮ್ಮ ಮುಂದಿನ ಶಾಸಕರನ್ನಾಗಿ ಮಾಡೋಣ, ನಮ್ಮ ಕ್ಷೇತ್ರದ ಅಭಿವೃದ್ಧಿ ಪರ ಧ್ವನಿ ಎತ್ತೋಣ..

23/10/2024

ನಮ್ಮ ಕೋಲಾರ ಜನ ಕಷ್ಟ ಅಂದ್ರೆ ಪ್ರಸ್ತುತ ಕೋಲಾರದಲ್ಲಿ ಇರೋ ಶಾಸಕರ ಬಳಿ ಹೋಗ್ತಾರೋ ಇಲ್ಲವೋ ಗೊತ್ತಿಲ್ಲ.. ಆದರೆ ಕೋಲಾರ ಜನ ಕಷ್ಟ ಸುಖಗಳಿಗೆ ಸ್ಪಂದಿಸ್ತಾರೆ ಅಂತ ಮೊದಲು ಕರೆ ಮಾಡೋದು ನಮ್ಮ ಎ.ಶ್ರೀನಿವಾಸ್ ಅಣ್ಣನಿಗೆನೇ.. ಸಹಾಯ ಮಾಡೋದು ಸಹ ಅವರೇ.. ಕೆಲವರು ಇರ್ತಾರೆ ಚುನಾವಣೆ ಸಮಯದಲ್ಲಿ ಮಾತ್ರ ಅವರ ಸಮಾಜ ಸೇವೆ, ಕ್ಷೇತ್ರದ ಅಭಿವೃದ್ಧಿ ಕುರಿತು ಕನಸು..

22/10/2024

ಜೈ ಭೀಮ್.. ಜೈ ಎ.ಶ್ರೀನಿವಾಸ್ ಅಣ್ಣಾ.. ನಿಜ ಅನ್ನಿಸಿದರೆ ಭೀಮ ಭಂದುಗಳು ಒಂದು ಲೈಕ್ ಕೊಡಿ

( ಇವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೇಲೆ ಇಟ್ಟ ಅಭಿಮಾನ ಅಪಾರ)

ಜಗತ್ತಿಗೆ ಓಬ್ಬನೇ ಸೂರ್ಯ - ಆ ಸೂರ್ಯ ಹುಟ್ಟುತ್ತಾನೆ ಮುಳುಗ್ತಾನೆ ಆದರೆ ಹುಟ್ಟಿ ಮುಳಗದೇ ಇರೋ ಸೂರ್ಯ ಡಾ ಬಾಬಾ ಸಾಹೇಬ್ ಅಂಬೇಡ್ಕರ್

Address

KOLAR
Kolar
563101

Website

Alerts

Be the first to know and let us send you an email when A Srinivas Yuva Bridge posts news and promotions. Your email address will not be used for any other purpose, and you can unsubscribe at any time.

Share