Kgfbabu4kolar

Kgfbabu4kolar Contact information, map and directions, contact form, opening hours, services, ratings, photos, videos and announcements from Kgfbabu4kolar, Kolar.

ನಾನೊಬ್ಬ ಹೆಮ್ಮೆಯ ಭಾರತೀಯ ನಾನು ಎಲ್ಲಾ ಧರ್ಮವನ್ನು ಗೌರವಿಸುತ್ತೆನೆ ಸರ್ವಧರ್ಮ ಸಮನ್ವಯವಾಗಿ ಜೀವನ ಮಾಡುತಿದ್ದೇನೆ ಎರಡು ತಿಂಗಳ ಮೊದಲೇ ನನ್ನ ಜನ...
16/04/2022

ನಾನೊಬ್ಬ ಹೆಮ್ಮೆಯ ಭಾರತೀಯ ನಾನು ಎಲ್ಲಾ ಧರ್ಮವನ್ನು ಗೌರವಿಸುತ್ತೆನೆ ಸರ್ವಧರ್ಮ ಸಮನ್ವಯವಾಗಿ ಜೀವನ ಮಾಡುತಿದ್ದೇನೆ ಎರಡು ತಿಂಗಳ ಮೊದಲೇ ನನ್ನ ಜನ್ಮ ಭೂಮಿ ಕೋಲಾರದ ನನ್ನ ಹಿಂದೂ ಭಾಂದವರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ದೀಪಾವಳಿ ಹಬ್ಬದ ಉಡುಗೊರೆ ಯಾಗಿ 2000 ಪ್ರತಿ ಮನೆಗೆ ನೀಡುತ್ತೆನೆ (ಅಂದಾಜು ಮೂರು ಕೋಟಿ ) ನೀಡಿ ನಮ್ಮ ಹಿಂದೂ ಅಕ್ಕ , ತಾಯಿ , ತಂದೆ , ಹಿರಿಯರ ಆಶೀರ್ವಾದ ಪಡೆದು ಕೊಳ್ಳುತ್ತೇನೆ..
ಕೋಲಾರದ ಮಣ್ಣಿನ ಮಗ

ಕೋಲಾರದ ಮುಸಲ್ಮಾನ್ ಬಾಂಧವರಿಗೆ ರಂಜಾನ್ ಹಬ್ಬದ ಪ್ರಯುಕ್ತ ಎರಡು ಸಾವಿರದ ಚಕ್ ವಿತರಣೆಯ ಎರಡನೇ ದಿನದ ವಿಶೇಷ ಸ್ಥಳೀಯ ಹಿಂದೂ ಮುಖಂಡರುಗಳ ಜೊತೆಗೂಡ...
16/04/2022

ಕೋಲಾರದ ಮುಸಲ್ಮಾನ್ ಬಾಂಧವರಿಗೆ ರಂಜಾನ್ ಹಬ್ಬದ ಪ್ರಯುಕ್ತ ಎರಡು ಸಾವಿರದ ಚಕ್ ವಿತರಣೆಯ ಎರಡನೇ ದಿನದ ವಿಶೇಷ ಸ್ಥಳೀಯ ಹಿಂದೂ ಮುಖಂಡರುಗಳ ಜೊತೆಗೂಡಿ ಜೊತೆಗೆ ನನ್ನ ಆಪ್ತರಾದ M ನಾರಾಯಣಸ್ವಾಮಿ ಗಾಂಧಿನಗರ ಸಫೀರ್ ಅಹಮದ್ ಮತ್ತಿತರರು ಚಕ್ ವಿತರಣೆ ಮಾಡಿದ್ದು ನನಗೆ ಸಂತೋಷ ವಾಗಿದೆ "ಸರ್ವಧರ್ಮೀಯ ಸಮನ್ವಯ ನನ್ನ ಉದ್ದೇಶ"..
ಕೋಲಾರದ ಮಣ್ಣಿನ ಮಗ.

Address

Kolar
563101, 563102, 563103

Website

Alerts

Be the first to know and let us send you an email when Kgfbabu4kolar posts news and promotions. Your email address will not be used for any other purpose, and you can unsubscribe at any time.

Share