VB-G RAMG KOLAR TALUK

VB-G RAMG KOLAR TALUK VB-G RAMG ಕೋಲಾರ ತಾಲೂಕು ಪಂಚಾಯತಿ

ಕೋಲಾರ ಜಿಲ್ಲೆ & ತಾಲೂಕಿನ ಅರಹಳ್ಳಿ ಗ್ರಾಮ ಪಂಚಾಯತಿ ಮತ್ತು ಅದೇ ಗ್ರಾಮದ ರೈತ ನಾಚೇಗೌಡ, ನರೇಗಾ ಯೋಜನೆಯಡಿ ರೂ- 80000, (ಸಾವಿರ) ಸಹಾಯಧನದಿಂದ ...
20/05/2026

ಕೋಲಾರ ಜಿಲ್ಲೆ & ತಾಲೂಕಿನ ಅರಹಳ್ಳಿ ಗ್ರಾಮ ಪಂಚಾಯತಿ ಮತ್ತು ಅದೇ ಗ್ರಾಮದ ರೈತ ನಾಚೇಗೌಡ, ನರೇಗಾ ಯೋಜನೆಯಡಿ ರೂ- 80000, (ಸಾವಿರ) ಸಹಾಯಧನದಿಂದ ದ್ರಾಕ್ಷಿ ಬೆಳೆದು ಲಾಭ ಗಳಿಸಿ ಯೋಜನೆಯ ಕುರಿತು ಖುಷಿ ವ್ಯಕ್ತಪಡಿಸಿದ್ದಾರೆ. ZILLA Panchayath KOLAR Kolar District Mgnrega Mgnrega KOLAR TALUK KA-07 Mgnregs Karnataka Ministry of Information & Broadcasting, Government of India Mahatma Gandhi NREGA, Ministry of Rural Development, Government of India

ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾಮ ಪಂಚಾಯತಿಯ ಬೈರಂಡಹಳ್ಳಿ ಗ್ರಾಮದ ರೈತ ನಾಗರಾಜ್ ಅವರು ನರೇಗಾ ಸಹಾಯದಿಂದ ಜಪಾನೀಸ್ ರೆಡ್ ಸೀಬೆ ಬೆಳೆದು ಯಶಸ್ವಿ...
07/02/2026

ಕೋಲಾರ ತಾಲೂಕಿನ ಚನ್ನಸಂದ್ರ ಗ್ರಾಮ ಪಂಚಾಯತಿಯ ಬೈರಂಡಹಳ್ಳಿ ಗ್ರಾಮದ ರೈತ ನಾಗರಾಜ್ ಅವರು ನರೇಗಾ ಸಹಾಯದಿಂದ ಜಪಾನೀಸ್ ರೆಡ್ ಸೀಬೆ ಬೆಳೆದು ಯಶಸ್ವಿಯಾಗಿದ್ದಾರೆ.
2024-25 ಸಾಲಿನಲ್ಲಿ 1.20 ಎಕರೆ ಪ್ರದೇಶದಲ್ಲಿ ಸುಮಾರು 850 ಸೀಬೆ ಸಸಿಗಳ ನಾಟಿ ಮಾಡಿ ಮೊದಲನೇ ವರ್ಷದಲ್ಲಿಯೇ ₹3.5 ರಿಂದ 4 ಲಕ್ಷ ದವರೆಗೆ ಆದಾಯಗಳಿಸಿದ್ದಾರೆ. Mgnregs Karnataka KA-07 Kolar District Mgnrega Kolar Zilla Panchayat Rural Development and Panchayat Raj - Government of Karnataka

03/12/2025
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೋಲಾರ ತಾಲ್ಲೂಕು ವಡಗೂರು ಗ್ರಾಮ ಪಂಚಾಯತಿಯ ವಡಗೂರು ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗಾಗಿ ನಿರ್ಮಾಣವಾಗಿರುವ ಸು...
25/11/2025

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೋಲಾರ ತಾಲ್ಲೂಕು ವಡಗೂರು ಗ್ರಾಮ ಪಂಚಾಯತಿಯ ವಡಗೂರು ಗ್ರಾಮದ ಸರ್ಕಾರಿ ಶಾಲಾ ಮಕ್ಕಳಿಗಾಗಿ ನಿರ್ಮಾಣವಾಗಿರುವ ಸುಸಜ್ಜಿತ ಅಡುಗೆ ಕೋಣೆ. Kolar Zilla Panchayat Kolar District Mgnrega KA-07 Mgnregs Karnataka Ministry of Information & Broadcasting, Government of India

Address

Kolar Taluk Panchayath Near AC Office, Old DC Office Road
Kolar
563131

Opening Hours

Monday 10pm - 6am
Saturday 10pm - 6am

Website

Alerts

Be the first to know and let us send you an email when VB-G RAMG KOLAR TALUK posts news and promotions. Your email address will not be used for any other purpose, and you can unsubscribe at any time.

Shortcuts

Share