Grama.one mastenahalli

Grama.one mastenahalli ಸರ್ಕಾರಿ ಸೇವೆಗಳು ಮನೆ ಬಾಗಿಲಿಗೆ

14/03/2026
ABHA card Taluk committee meeting
18/10/2022

ABHA card Taluk committee meeting

       #
18/10/2022

#

09/08/2022

ಕೃಷಿ ಇಲಾಖೆ ಪ್ರಕಟಣೆ

ಪಿ.ಎಂ.ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ವರ್ಷ 6000 ರೂ ಸೌಲಭ್ಯ ಪಡೆಯುವ ರೈತರು ತಪ್ಪದೆ 15/08/2022 ರೊಳಗೆ ಇ-ಕೆ.ವೈ.ಸಿ ಮಾಡಿಸಬೇಕು. ಆಗಸ್ಟ್ 15 ರೊಳಗೆ EKYC ಮಾಡಿಸದಿರುವ ರೈತರಿಗೆ ಯಾವುದೆ ಕಾರಣಕ್ಕೂ ಸೌಲಭ್ಯ ಸಿಗುವುದಿಲ್ಲ.
Visit grama one center

ಅರ್ಜಿ ಸಲ್ಲಿಸಬಹುದು
17/07/2022

ಅರ್ಜಿ ಸಲ್ಲಿಸಬಹುದು

15/07/2022

ಬೆಳೆ ವಿಮೆ( ಕ್ರಾಪ್ ಇನ್ಸೂರೆನ್ಸ್)ಆತ್ಮೀಯ ರೈತ ಬಾಂಧವರೇರೈತರ ಬೆಳೆಗಳು ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿ ಆದಾಗ ಅಂತಹ ಬೆಳೆಗಳಿಗೆ ...
13/06/2022

ಬೆಳೆ ವಿಮೆ( ಕ್ರಾಪ್ ಇನ್ಸೂರೆನ್ಸ್)

ಆತ್ಮೀಯ ರೈತ ಬಾಂಧವರೇ

ರೈತರ ಬೆಳೆಗಳು ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಬೆಳೆ ಹಾನಿ ಆದಾಗ ಅಂತಹ ಬೆಳೆಗಳಿಗೆ ಕರ್ನಾಟಕ ಸರ್ಕಾರ ಪರಿಹಾರವನ್ನು ಕೊಡುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಬೆಳೆಗಳಿಗೆ ಬೆಳೆ ವಿಮೆಯನ್ನು (ಕ್ರಾಪ್ ಇನ್ಸೂರೆನ್ಸ್) ಮಾಡಿಸಿಕೊಳ್ಳಬೇಕಾಗುತ್ತದೆ.

ನಿಮ್ಮ ಹತ್ತಿರದ ಮಸ್ತೇನಹಳ್ಳಿ ಗ್ರಾಮ ಒನ್ ಕೇಂದ್ರದಲ್ಲಿ ಕ್ರಾಪ್ ಇನ್ಸುರೆನ್ಸ್ ಮಾಡಿಕೊಡಲಾಗುತ್ತದೆ ಇಂದೇ ಭೇಟಿ ನೀಡಿ ಗ್ರಾಮ

ಒನ್ ಕೇಂದ್ರವನ್ನು.

ಹೆಚ್ಚಿನ ಮಾಹಿತಿಗಾಗಿ: 9535912812

  Grama.one mastenahalli
12/06/2022

Grama.one mastenahalli

ಕಿಸಾನ್ ಇ-ಕೆವೈಸಿಗೆ ಮೇ 31 ಕಡೆಯ ದಿನ.
30/05/2022

ಕಿಸಾನ್ ಇ-ಕೆವೈಸಿಗೆ ಮೇ 31 ಕಡೆಯ ದಿನ.

             Without any RI VI TD sing Just take and come  orignal documents to grama one center
19/05/2022



Without any RI VI TD sing
Just take and come orignal documents to grama one center

Address

Kaivara
563128

Opening Hours

Monday 8am - 8pm
Tuesday 8am - 8pm
Wednesday 8am - 8pm
Thursday 8am - 8pm
Friday 8am - 8pm
Saturday 8am - 8pm
Sunday 8am - 8pm

Telephone

+919535912812

Website

Alerts

Be the first to know and let us send you an email when Grama.one mastenahalli posts news and promotions. Your email address will not be used for any other purpose, and you can unsubscribe at any time.

Contact The Organization

Send a message to Grama.one mastenahalli:

Share