30/12/2024
ನನ್ನ ಬಾಳಿನ ಭಾಗವಾಗಿ
ನಮ್ಮ ಮನೆಯ ಖುಷಿಯಾಗಿ
ಅಪ್ಪ ಅಮ್ಮನ ನೆಚ್ಚಿನ ಸೊಸೆಯಾಗಿ
ಕುಟುಂಬದವರ ಹಾರೈಕೆಯ ಸಂಕೇತವಾಗಿ,
ಸಿಕ್ಕಿರುವ ಈ ಸಂದರ್ಭಕ್ಕೆ
ಒಂದು ವರ್ಷಗಳ ಸಂತಸ ತುಂಬಿದೆ..💞
wish you happy engagement
anniversary my dear wife..😘