Yashwantarayagouda V Patil-INDI MLA Followers

Yashwantarayagouda V Patil-INDI MLA Followers Contact information, map and directions, contact form, opening hours, services, ratings, photos, videos and announcements from Yashwantarayagouda V Patil-INDI MLA Followers, Indi.

02/05/2023

" ಇಂಡಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣ "

ಕ್ರಮ ಸಂಖ್ಯೆ : 5
ಯಶವಂತರಾಯಗೌಡ ಪಾಟೀಲ

21/02/2023
17/02/2023


*ಪ್ರಜಾಧ್ವನಿ ಯಾತ್ರೆಯ ನಿಮಿತ್ಯ ಇಂಡಿ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ Siddaramaiah ಅವರನ್ನು ಮಾನ್ಯ...
11/02/2023

*ಪ್ರಜಾಧ್ವನಿ ಯಾತ್ರೆಯ ನಿಮಿತ್ಯ ಇಂಡಿ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ Siddaramaiah ಅವರನ್ನು ಮಾನ್ಯ ಜನಪ್ರೀಯ ಶಾಸಕರಾದ ಶ್ರೀ ಯಶವಂತರಾಯಗೌಡ ವ್ಹಿ ಪಾಟೀಲ ರವರು ಸ್ವಾಗತಿಸಿದರು*

11/02/2023

ಯಶಸ್ವಿ ಕಾರ್ಯಕ್ರಮ
"ಭವಿಷ್ಯದ ಜಿಲ್ಲಾ ಕೇಂದ್ರಕ್ಕೆ ಸಹಕರಿಸಿದ ಎಲ್ಲಾ ಜನತೆಗೂ ಕೃತಜ್ಞತೆಗಳು " 🙏

*"ಇಂಡಿಗೆ ಹೊಸ ಅಭಿವೃದ್ಧಿ ಕಾಯಕಲ್ಪ ಕೊಟ್ಟ ಸಾಧಕ "* *"ಹರಿದು ಬಂದ ಅನುದಾನ ಅಭಿವೃದ್ಧಿಯಯೇ ಪ್ರಧಾನ"**" ಇಂಡಿಯಲ್ಲಿ ಅಭಿವೃದ್ಧಿಯ ಕ್ರಾಂತಿ "* ...
11/02/2023

*"ಇಂಡಿಗೆ ಹೊಸ ಅಭಿವೃದ್ಧಿ ಕಾಯಕಲ್ಪ ಕೊಟ್ಟ ಸಾಧಕ "*

*"ಹರಿದು ಬಂದ ಅನುದಾನ ಅಭಿವೃದ್ಧಿಯಯೇ ಪ್ರಧಾನ"*

*" ಇಂಡಿಯಲ್ಲಿ ಅಭಿವೃದ್ಧಿಯ ಕ್ರಾಂತಿ "*

*"ಅಭಿವೃದ್ಧಿಗೆ ಶರವೇಗ ನೀಡಿದ ಯಶವಂತರಾಯಗೌಡರು "*
Siddaramaiah DK Shivakumar Mallikarjun Kharge Rahul Gandhi Karnataka Pradesh Congress Committee

ಇಂಡಿಯಲ್ಲಿ ನಡೆಯುತ್ತಿರುವ ಪ್ರಜಾ ಧ್ವನಿ ಯಾತ್ರೆಗೆ ಆಗಮಿಸುತ್ತಿರುವ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ :- ಮಾರ್ಗಗಳು...
10/02/2023

ಇಂಡಿಯಲ್ಲಿ ನಡೆಯುತ್ತಿರುವ ಪ್ರಜಾ ಧ್ವನಿ ಯಾತ್ರೆಗೆ ಆಗಮಿಸುತ್ತಿರುವ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ :-

ಮಾರ್ಗಗಳು ಹಾಗೂ ಪ್ರತ್ಯೇಕ ಸ್ಥಳ :-

1. ವಿಜಯಪುರ ರಸ್ತೆಯಿಂದ ಆಗಮಿಸುವವರಿಗೆ:-
* TAPMC ಗೊಡವನ್ ಹತ್ತಿರ ( ಶಂಕರ್ ಪಾರ್ವತಿ ಹಾಲ್ ಪಕ್ಕದಲ್ಲಿ / ಬಂಜಾರ ಹೋಟೆಲ್ ಹತ್ತಿರ )

2.ಸಿಂದಗಿ ರಸ್ತೆಯಿಂದ ಆಗಮಿಸುವವರೆಗೆ:-
* ಧನಶೆಟ್ಟಿ ಮಂಗಲ್ ಕಾರ್ಯಾಲಯದ ಹತ್ತಿರ.

3. ಅಗರಖೇಡ ರಸ್ತೆಯಿಂದ ಆಗಮಿಸುವವರಿಗೆ:-
* ಅಶೋಕಗೌಡ ಬಿರಾದಾರ ಪಟ್ರೊಲ್ ಬಂಕ್ ಹಿಂದಗಡೆ

4. ಸ್ಟೇಷನ್ ರಸ್ತೆಯಿಂದ ಆಗಮಿಸುವವರಿಗೆ:-
* ಅಮರ್ ಇಂಟರ್ನ್ಯಾಷನಲ್ ಹೋಟೆಲ್ ಹತ್ತಿರ.

5. ಹಂಜಗಿ ಹಾಗೂ ಹೋರ್ತಿ ರಸ್ತೆಯಿಂದ ಆಗಮಿಸುವವರಿಗೆ:-
* ರಿಲಯನ್ಸ್ ಪೆಟ್ರೋಲ್ ಬಂಕ್ ಹತ್ತಿರ.

09/02/2023

Fm news kannada is most trusted news channel in uttar karnataka. We deliver quick Political Updates every day. Popular kannada FM News Channel. For News & A...

*ಹಿರೇರೂಗಿ ಗ್ರಾಮಸ್ಥರಿಂದ ಭವ್ಯ ಸ್ವಾಗತ*
05/02/2023

*ಹಿರೇರೂಗಿ ಗ್ರಾಮಸ್ಥರಿಂದ ಭವ್ಯ ಸ್ವಾಗತ*

04-02-2023
03/02/2023

04-02-2023

Address

Indi

Website

Alerts

Be the first to know and let us send you an email when Yashwantarayagouda V Patil-INDI MLA Followers posts news and promotions. Your email address will not be used for any other purpose, and you can unsubscribe at any time.

Share