Nandish Nadappanahalli

Nandish Nadappanahalli Be Good and Do Good To Society

ಸುಶಾಸನಕ್ಕಾಗಿ ಯುವ ಧ್ವನಿ 🚩ಭಾರತೀಯ ಜನತಾ ಪಾರ್ಟಿ- ಕರ್ನಾಟಕ ಯುವಮೋರ್ಚಾ ವತಿಯಿಂದ ಬೆಂಗಳೂರಿನ  ರಾಜ್ಯ ಬಿಜೆಪಿ ಜಗನ್ನಾಥ ಭವನದ ಕಛೇರಿಯಲ್ಲಿ ಮಾ...
29/12/2024

ಸುಶಾಸನಕ್ಕಾಗಿ ಯುವ ಧ್ವನಿ 🚩

ಭಾರತೀಯ ಜನತಾ ಪಾರ್ಟಿ- ಕರ್ನಾಟಕ ಯುವಮೋರ್ಚಾ ವತಿಯಿಂದ ಬೆಂಗಳೂರಿನ ರಾಜ್ಯ ಬಿಜೆಪಿ ಜಗನ್ನಾಥ ಭವನದ ಕಛೇರಿಯಲ್ಲಿ ಮಾಜಿ ಪ್ರಧಾನಿ ದಿ ಅಟಲ್ ಬಿಹಾರಿ ವಾಜಪೇಯಿ ರವರ ಜನ್ಮದಿನೊತ್ಸವ ಕುರಿತು ವಿಶೇಷ ಸಭೆಯಲ್ಲಿ ಮೈಸೂರು ಗ್ರಾಮಾಂತರ ಅಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು, ಮಂಡಲ ಅಧ್ಯಕ್ಷರೊಂದಿಗೆ ಭಾಗವಹಿಸಿದ ಸಂಧರ್ಭ🚩
Bharatiya Janata Party (BJP)BJP KarnatakaBJP YuvaMorcha Karnataka Dheeraj MunirajGali Janardhan Reddy

ನಾಡಪ್ಪನಹಳ್ಳಿಯಲ್ಲಿ ಯುವ ಮೋರ್ಚಾ ವತಿಯಿಂದ ಗಾಂಧೀಜಿ ಜಯಂತಿಯ ನಿಮಿತ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸರ್ಕಾರಿ ಶಾಲೆಗಳ ಮೈದಾನ ಆವರಣವನ...
04/10/2024

ನಾಡಪ್ಪನಹಳ್ಳಿಯಲ್ಲಿ ಯುವ ಮೋರ್ಚಾ ವತಿಯಿಂದ ಗಾಂಧೀಜಿ ಜಯಂತಿಯ ನಿಮಿತ್ತ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸರ್ಕಾರಿ ಶಾಲೆಗಳ ಮೈದಾನ ಆವರಣವನ್ನು ಸ್ವಚ್ಛಗೊಳಿಸಿ ಗಿಡಗಳನ್ನು ನೆಟ್ಟು ನೀರುಣಿಸಲಾಯಿತು🚩Bharatiya Janata Party (BJP)BJP KarnatakaBJP YuvaMorcha Karnataka

ಇಂದು ಹುಣಸೂರು ನಗರಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ಶಾಸಕರು ಹಾಗೂ ಬಿಜೆಪಿ  ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ  ಸನ್ಮಾನ್ಯ ಶ್ರೀ ಧೀರಜ್ ಮುನಿರಾಜ್ ...
04/10/2024

ಇಂದು ಹುಣಸೂರು ನಗರಕ್ಕೆ ಆಗಮಿಸಿದ ದೊಡ್ಡಬಳ್ಳಾಪುರ ಶಾಸಕರು ಹಾಗೂ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಧೀರಜ್ ಮುನಿರಾಜ್ ರವರು ಪಟ್ಟಣದ ಬಸ್ ನಿಲ್ದಾಣದ ಬಳಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಕುಮಾರ್, ರಾಜ್ಯ ಕಾರ್ಯದರ್ಶಿಗಳಾದ ದೀಪಕ್, ರಾಜ್ಯ ಯೋಜನಾ ಮತ್ತು ಸಂಶೋಧನೆಯ ಸಂಚಲಕರಾದ ಪ್ರಣಯ,ಜಿಲ್ಲಾಧ್ಯಕ್ಷರಾದ ಸಾಮ್ರಾಟ್ ಸುಂದರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಧುರಾಜ್, ವಿವೇಕ್, ಮಂಡಲ ಅಧ್ಯಕ್ಷರುಗಳಾದ ನಂದೀಶ್, ರಾಘವೇಂದ್ರ, ನಗರ ಮಂಡಲ ಅಧ್ಯಕ್ಷರಾದ ನಾರಾಯಣ್, ರವಿ, ವೆಂಕಟೇಶ್, ರವಿ ಕುಮಾರ್, ಇನ್ನಿತರರು ಹಾಜರಿದ್ದರುBharatiya Janata Party (BJP)BJP Karnataka Dheeraj Muniraj

ಸ್ವಗ್ರಾಮ ನಾಡಪ್ಪನಹಳ್ಳಿ ಧ್ವಜಾರೋಹಣ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು🇮🇳Bharatiya Janata Party (BJP)BJP Karnataka
15/08/2024

ಸ್ವಗ್ರಾಮ ನಾಡಪ್ಪನಹಳ್ಳಿ ಧ್ವಜಾರೋಹಣ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿತು🇮🇳Bharatiya Janata Party (BJP)BJP Karnataka

ಮೈಸೂರು ಚಲೋ🚩
13/08/2024

ಮೈಸೂರು ಚಲೋ🚩

ಹುಣಸೂರು ನಗರದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆಯನ್ನು ಗ್ರಾಮಾಂತರ ಯುವ ಮೋರ್ಚ ವತಿಯಿಂದ ಸಂವಿಧಾನ ಸರ್ಕಾರದಿಂದ ಕಲ್ಪತರು ಸರ್ಕಲ್ ವರೆಗೆ ಪಂಜಿ...
28/07/2024

ಹುಣಸೂರು ನಗರದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆಯನ್ನು ಗ್ರಾಮಾಂತರ ಯುವ ಮೋರ್ಚ ವತಿಯಿಂದ ಸಂವಿಧಾನ ಸರ್ಕಾರದಿಂದ ಕಲ್ಪತರು ಸರ್ಕಲ್ ವರೆಗೆ ಪಂಜಿನ ಮೆರವಣಿಗೆ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು🚩

ಇಂದು ಹುಣಸೂರು ನಗರದಲ್ಲಿ ನೂತನವಾಗಿ ಆರಂಭಗೊಂಡಿರುವ 'ಬ್ಲೂ ಬರ್ಡ್ ಕೆಫೆ'ಯ ಉದ್ಘಾಟನೆಯನ್ನು ನೆರವೇರಿಸಿ ಅಭಿನಂದನೆಗಳನ್ನು ತಿಳಿಸಲಾಯಿತು.GD Har...
09/07/2024

ಇಂದು ಹುಣಸೂರು ನಗರದಲ್ಲಿ ನೂತನವಾಗಿ ಆರಂಭಗೊಂಡಿರುವ 'ಬ್ಲೂ ಬರ್ಡ್ ಕೆಫೆ'ಯ ಉದ್ಘಾಟನೆಯನ್ನು ನೆರವೇರಿಸಿ ಅಭಿನಂದನೆಗಳನ್ನು ತಿಳಿಸಲಾಯಿತು.
GD Harish Gowda

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ಮಾಡಿ ತಿಂದು ತೇಗಿದ "ಕಾಂಗ್ರೆಸ್ ರಾಜ್ಯ ಸರ್ಕಾರ" ಹಾಗೂ ಈ...
06/07/2024

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ಮಾಡಿ ತಿಂದು ತೇಗಿದ "ಕಾಂಗ್ರೆಸ್ ರಾಜ್ಯ ಸರ್ಕಾರ" ಹಾಗೂ ಈ ಭ್ರಷ್ಟಾಚಾರವನ್ನು ಮುಚ್ಚಿ ಹಾಕುತ್ತಿರುವ ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ವಿರುದ್ಧವಾಗಿ ಮೂಡ ಕಚೇರಿಗೆ ಮುತ್ತಿಗೆ ಹಾಕುವ ಮುಖಾಂತರ ಹೋರಾಟ ಹಮ್ಮಿಕೊಳ್ಳಲಾಗಿದ🚩
BJP Karnataka
Bharatiya Janata Party (BJP)

ಇಂಧನ ಬೆಲೆ ಏರಿಕೆ ಖಂಡಿಸಿ ಹುಣಸೂರಿನಲ್ಲಿ ಕಾಂಗ್ರೆಸ್ ಪಕ್ಷ ವಿರುದ್ದ ಎತ್ತಿನ ಗಾಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
21/06/2024

ಇಂಧನ ಬೆಲೆ ಏರಿಕೆ ಖಂಡಿಸಿ ಹುಣಸೂರಿನಲ್ಲಿ ಕಾಂಗ್ರೆಸ್ ಪಕ್ಷ ವಿರುದ್ದ ಎತ್ತಿನ ಗಾಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಮೈಸೂರ್ ಜಿಲ್ಲೆ ಹುಣಸೂರು ತಾಲ್ಲೋಕು ನಾಡಪ್ಪನಹಳ್ಳಿ ಗ್ರಾಮದಲ್ಲಿ ದಿನಾಂಕ 24 04 2024 ರಂದು ನೇಹಾ ಹಿರೇಮಠ ಕೊಲೆ ಖಂಡಿಸಿ ಪ್ರತಿಭಟನೆಯನ್ನು ಹುಣ...
03/05/2024

ಮೈಸೂರ್ ಜಿಲ್ಲೆ ಹುಣಸೂರು ತಾಲ್ಲೋಕು ನಾಡಪ್ಪನಹಳ್ಳಿ ಗ್ರಾಮದಲ್ಲಿ ದಿನಾಂಕ 24 04 2024 ರಂದು ನೇಹಾ ಹಿರೇಮಠ ಕೊಲೆ ಖಂಡಿಸಿ ಪ್ರತಿಭಟನೆಯನ್ನು ಹುಣಸೂರು ಯುವ ಮೋರ್ಚಾ ಹಾಗು ಮಹಿಳಾ ಮೋರ್ಚಾ ಮತ್ತು ನಾಡಪ್ಪನಹಳ್ಳಿ ಗ್ರಾಮಸ್ಥರ ಜೊತೆಗೂಡಿ ನೆಡೆಸಲಾಯಿತು, ಇದೆ ಸಮಯದಲ್ಲಿ ಜಿಲ್ಲೆ ಮಹಿಳಾ ಅಧ್ಯಕ್ಷರು ನಳಿನೀಗೌಡ ಹಾಗೂ ಹುಣಸೂರು ಮಹಿಳಾ ಅಧ್ಯಕ್ಷ ಮಂಜುಳಾ ಮತ್ತು ಹುಣಸೂರು ಯುವ ಮೋರ್ಚಾ ಅಧ್ಯಕ್ಷ ನಂದೀಶ್ ನಾಡಪ್ಪನಹಳ್ಳಿ ಉಪಸ್ಥಿತರಿದ್ದರು BJP Karnataka🚩

ದಿನಾಂಕ 24 04 2024 ರಂದು ನಾಡಪ್ಪನಹಳ್ಳಿ ಗ್ರಾಮದಲ್ಲಿ ಬಿಜೆಪಿ ಮತ್ತು ಜೆ ಡಿ ಎಸ್ ಅಭ್ಯರ್ಥಿ ಯದುವೀರ್ ಒಡೆಯರ್ ಪರವಾಗಿ ಮತಯಾಚನೆಯನ್ನು ಹುಣಸೂರ...
03/05/2024

ದಿನಾಂಕ 24 04 2024 ರಂದು ನಾಡಪ್ಪನಹಳ್ಳಿ ಗ್ರಾಮದಲ್ಲಿ ಬಿಜೆಪಿ ಮತ್ತು ಜೆ ಡಿ ಎಸ್ ಅಭ್ಯರ್ಥಿ ಯದುವೀರ್ ಒಡೆಯರ್ ಪರವಾಗಿ ಮತಯಾಚನೆಯನ್ನು ಹುಣಸೂರು ಯುವ ಮೋರ್ಚಾ ಅಧ್ಯಕ್ಷ ನಂದೀಶ್ ನಾಡಪ್ಪನಹಳ್ಳಿ ರವರ ಅಧ್ಯಕ್ಷತೆಯಲ್ಲಿ ಊರಿನ ಯಜಮಾನರು ಹಾಗೂ ಯುವಕ ಮಿತ್ರರೊಂದಿಗೆ ನಡೆಸಲಾಯಿತು. BJP Karnataka Bharatiya Janata Party (BJP)🚩

 #ರಕ್ತದಾನ_ಮಹಾದಾನ #ಪ್ರಚಾರಕ್ಕಲ್ಲ_ಪ್ರೇರಣೆಗಾಗಿನಮ್ಮ ಹೆಮ್ಮೆಯ ಪ್ರಧಾನಿಗಳಾದ ಸನ್ಮಾನ್ಯ ಶ್ರೀ.ನರೇಂದ್ರ_ಮೋದಿಜಿಯವರ_ಜನ್ಮದಿನದ ಪ್ರಯುಕ್ತ ದೇಶ...
18/09/2022

#ರಕ್ತದಾನ_ಮಹಾದಾನ
#ಪ್ರಚಾರಕ್ಕಲ್ಲ_ಪ್ರೇರಣೆಗಾಗಿ

ನಮ್ಮ ಹೆಮ್ಮೆಯ ಪ್ರಧಾನಿಗಳಾದ ಸನ್ಮಾನ್ಯ ಶ್ರೀ.ನರೇಂದ್ರ_ಮೋದಿಜಿಯವರ_ಜನ್ಮದಿನದ ಪ್ರಯುಕ್ತ ದೇಶಾದ್ಯಂತ ಆಚರಿಸಲಾಗುತ್ತಿರುವ ಸೇವಾಸಪ್ತಾಹ ಕಾರ್ಯಕ್ರಮ
#ಬಿಜೆಪಿ_ಯುವಮೋರ್ಚ ಸಹಯೋಗದಲ್ಲಿ ನಡೆದ ರಕ್ತದಾನ_ಶಿಬಿರ

Address

Hunsur
571 105

Website

Alerts

Be the first to know and let us send you an email when Nandish Nadappanahalli posts news and promotions. Your email address will not be used for any other purpose, and you can unsubscribe at any time.

Share