Ghodageri

Ghodageri Contact information, map and directions, contact form, opening hours, services, ratings, photos, videos and announcements from Ghodageri, Ghodageri, Hukkeri.

ಹುಕ್ಕೇರಿ ತಾಲುಕಿನ ಪುಟ್ಟ ಗಣರಾಜ್ಯ "ಘೋಡಗೇರಿ" ಗ್ರಾಮ.

ಘೋಡಗೇರಿಯ ಪೂರ್ವದ ಹೆಸರು ಗೊಲ್ಲಾರಟ್ಟಿ,ಉಡುಗೇರಿ ಎಂದಿತ್ತು ಎಂಬುದು ವಿದ್ವಾಂಸರ ಅಭಿಪ್ರಾಯ. ಪಾರ್ಚ್ಯ ರಾಜನ ಆಳ್ವಿಕೆಯ ಕಾಲದಲ್ಲಿ ಕುದುರೆ(ಘೋಡ)ಗಳನ್ನು ಕಟ್ಟುವ ಸ್ಥಳ(ಕೋಟೆ)ವಾಗಿದ್ದರಿಂದ ಜನರ ಆಡುನುಡಿಯಲ್ಲಿ ಉಡುಗೇರಿ "ಘೋಡಗೇರಿ" ಆಯಿತು.

ಗ್ರಾಮ ಹೆಮ್ಮ ಪಡುವಂತೆ ರಾಜ್ಯದ ಅತಿಉದ್ದದ "ತೂಗು ಸೇತುವೆ" ಪಕ್ಕದ ಅವರಗೋಳ ಗ್ರಾಮವನ್ನು ಸಂಪರ್ಕಿಸುತ್ತಿದೆ.

ಜ್ಙಾನಪೀಠ ಪುರಸ್ಕೃತ ಡಾI ಚಂದ್ರಶೇಖರ ಕಂಬಾರರ ಹುಟ್ಟೂರು ಘೋಡಗೇರಿ.ಹಲವ

ು ಪ್ರಸಿದ್ದ ಮಠ ಮಂದಿರಗಳ ಗ್ರಾಮ. ಗಜಲಿಂಗೇಶ್ವರ, ನಿರ್ವಾಣೇಶ್ವರ ದೇವಾಲಯ ,ಶಿವಾನಂದ ಮಠ. ವಿರಕ್ತ ಮಠ ಗ್ರಾಮದ ಪ್ರಮುಖ ಧಾರ್ಮಿಕ ಕೇಂದ್ರಗಳು.

ಬ್ರಿಟೀಷ್ ಅಧಿಕಾರಿಯೊಬ್ಬ ಇದನ್ನು "VILLAGE OF SMALL SCALE & COTTAGE INDUSTRIES" ಎಂದು ಹೊಗಳಲು ಇಲ್ಲಿನ ಗಾಜಿನ ಬಳೆಗಳ ಉದ್ದಿಮೆಗಳೆ ಕಾರಣವಾಗಿತ್ತು.

Address

Ghodageri
Hukkeri
591107

Alerts

Be the first to know and let us send you an email when Ghodageri posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ghodageri:

Share