13/08/2022
#ಹರ್_ಘರ್_ತಿರಂಗಾ_ಅಭಿಯಾನದ" ಭಾಗವಾಗಿ ಇಂದು ನಮ್ಮ ಮನೆ ಮೇಲೆ ಧ್ವಜಾರೋಹಣ ಮಾಡಲಾಯಿತು
ಹಾಗೂ
ಆಜಾದೀ ಕಾ ಅಮೃತ ಮಹೋತ್ಸವದ ಅಂಗವಾಗಿ ಇಂದು ಮನೆಯ ಮುಂದೆ ತಿರಂಗಾದೊಂದಿಗೆ ಪ್ರಭಾತ್ ಪೇರಿ ನಡೆಸುತ್ತಿದ್ದು
#ನಮ್ಮ_ಗ್ರಾಮ_ಯುವಕರ ಸ್ವಯಂಪ್ರೇರಿತ ರಾಷ್ಟ್ರಭಕ್ತಿಯ ಉತ್ಸಾಹ ಕಂಡು ನಿಜಕ್ಕೂ ಹೆಮ್ಮೆಯೆನಿಸಿತು. ಯುವ ಮನಸ್ಸುಗಳಲ್ಲಿ ರಾಷ್ಟ್ರೀಯತೆ ಮೂಡಿದಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ.
ಜೈ ಹಿಂದ್.
#ಹನುಮನಹಳ್ಳಿ
#ಧಾರವಾಡ_ಜಿಲ್ಲೆ