City of Joy Hospet

City of Joy Hospet Updates on City happenings and Helping needy

15/09/2021

ಬದಲಾವಣೆ ಮುಖ್ಯ

30/07/2021

ನಮಸ್ಕಾರ!

ಎಲ್ಲ ಪೌಷ್ಟಿಕಾಂಶವುಳ್ಳ ಸಿರಿಧಾನ್ಯ ಮಾಲ್ಟ್ powder
*SANJEEVINI MULTI MILLET MIX* 1ವರ್ಷ ಮೆಲ್ಪಟ್ಟ ಮಕ್ಕಳು ಹಾಗೂ ದೊಡ್ಡವರು ಸೇವಿಸಬಹುದು.

ಸುಮಾರು 27ಕ್ಕೂ ಹೆಚ್ಚು ಸಾಮಗ್ರಿಗಳನ್ನು ಸೇರಿಸಿ ತಯಾರಿಸುತ್ತದೆ..

ಇದರಿಂದ ಆಗುವ ಪ್ರಯೋಜನಗಳು ಹಲವು;

1. ಪ್ರತಿನಿತ್ಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
2. ದೇಹದ ಸುಸ್ತು ಕಡಿಮೆ ಮಾಡುತ್ತದೆ. Covid ಬಂದು ಚೇತರಿಸಿಕೊಂಡವರಿಗೆ ಬಹಳ ಪ್ರಯೊಜನಕಾರಿ.
3. ತುಂಬ ಪೌಷ್ಟಿಕಾಂಶವು ಇರುವುದರಿಂದ ಊಟದ ಬದಲಿಗೆ ಸೇವಿಸಬಹುದು..ಅಥವಾ ಕಾಫಿ ಟೀ ಬದಲಿಗೂ ಸೇವಿಸಬಹುದು.
4. ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಗೆ ಸಹಾಯಕಾರಿ.
5. ರಕ್ತ ಶುದ್ದಿ ಮಾಡುತ್ತದೆ.
6. ರಕ್ತಹೀನತೆ ಇಂದ ಬಳಲುತ್ತುರುವರಿಗೆ ತುಂಬ ಉಪಯೋಗಕಾರಿ.
7.ಶುಗರ್ ಫ್ರೀ ಇರುವುದರಿಂದ ಮದುಮೇಹಿಯವರೂ use ಮಾಡಬಹುದು.
8. ಯಾವುದೇ ರಾಸಾಯನಿಕ ಅಥವಾ ಬಣ್ಣ ಹಾಕಿಲ್ಲ.
ಇನ್ನೂ ಹಲವಾರು ಹಾಗೂ ನಿಮ್ಮ ಜೀವಕ್ಕೆ Top Up ಕೂಡ ಹೌದು

ಅಧಿಕೃತ ಮಾರಾಟಗಾರರು
*Shri Marketing*
Hospet
ಸಂಪರ್ಕಿಸಿ
+91-8867302783
+91-9591439066

29/07/2021

A1 Millets to Make Sanjeevini Multi Millet Mix, No compromise on quality,

SHRI MARKETING, Authorized Distributor, Hospet,.
For Enquiries contact:-+91-8867302783,91-9591439066

Sanjeevini Multi Millet Mix is now available at VA BAZAAR Hospet
14/07/2021

Sanjeevini Multi Millet Mix is now available at VA BAZAAR Hospet

07/10/2020

 #ಕ್ಷೇತ್ರ_ಸ್ವಚ್ಛತೆದಿನಾಂಕ - 6-09-2020ಸಮಯ - 6:00 ಮುಂಜಾನೆಸ್ಥಳ - ನಾಗನಹಳ್ಳಿ ಪದ್ಮನಾಭ ದೇವಸ್ಥಾನಸಂಪರ್ಕ - 9902399076 - 9972223634 ...
05/09/2020

#ಕ್ಷೇತ್ರ_ಸ್ವಚ್ಛತೆ

ದಿನಾಂಕ - 6-09-2020
ಸಮಯ - 6:00 ಮುಂಜಾನೆ
ಸ್ಥಳ - ನಾಗನಹಳ್ಳಿ ಪದ್ಮನಾಭ ದೇವಸ್ಥಾನ
ಸಂಪರ್ಕ - 9902399076 - 9972223634

#ಯುವ_ಬ್ರಿಗೇಡ_ಹೊಸಪೇಟೆ
#ಯುವಾಬ್ರಿಗೇಡ್
#ಸ್ವರಾಜ್ಯಕ್ಕೆ_ಮುಕ್ಕಾಲ್ನೂರು

27/04/2020

*ಆತ್ಮೀಯರೆ ನಮಸ್ಕಾರ*

ನಿಮಗೆಲ್ಲಾ ತಿಳಿದಿರುವ ಹಾಗೆ *cOVID-19* ಮಹಾಮಾರಿ ಯನ್ನು ಎದುರಿಸುವಲ್ಲಿ ದೇಶಾದ್ಯಂತ ಬಹಳಷ್ಟು ಶ್ರಮವಹಿಸುತ್ತಿದ್ದಾರೆ ಈ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕರೋಣ ವಾರಿಯರ್ಸ್ ಗೆ ವಿಶೇಷವಾಗಿ ಹೃತ್ಪೂರ್ವಕ ಧನ್ಯವಾದಗಳು.
ಅದೇ ರೀತಿ ನಮ್ಮ ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ಸಣ್ಣ ಅಳಿಲು ಸೇವೆ ಸಲ್ಲಿಸುತ್ತಿದ್ದೇವೆ.
ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಲಾಕ್ ಡೌನ್ ಅದಾ ದಿನದಿಂದ ಈ ಸೇವೆಯನ್ನು ಸಲ್ಲಿಸುತ್ತಿದ್ದೇವೆ ಆದರೆ ನಾವು ಯಾವುದೇ ಫೋಟೋ ವನ್ನು ತೆಗೆದು ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವುದಿಲ್ಲ ಕಾರಣ ನಾವು ಮಾಡುವ ಕಾರ್ಯ ನಮ್ಮ ಅಂತರಾತ್ಮ ಹಾಗೂ ಪರಮಾತ್ಮ ಮೆಚ್ಚುವ ಕೆಲಸ ಮಾಡಬೇಕು ಎನ್ನುವ ಸಂಕಲ್ಪದೊಂದಿಗೆ ನಮ್ಮ ವಿಜಯನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಬಂದ ಸುಮಾರು ನೂರು ಜನ ಹೊರ ರೋಗಿಗಳಿಗೆ ಉಚಿತವಾಗಿ ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟ ನೀಡಲಾಗುತ್ತದೆ ಆದ್ದರಿಂದ ಈಗ ಸಹಾಯಕ್ಕೆ ದಾನಿಗಳ ಸಹಕಾರ ಬೇಕಾಗಿದೆ ದಯಮಾಡಿ ಸಹಕರಿಸಿ ಆಶೀರ್ವದಿಸಿ.

*Video edit by :- Jogi Thayappa Anna*

*ಇಂತಿ ನಿಮ್ಮ ಮೋದಿಜಿ ಅಭಿಮಾನಿಗಳು ವಿಜಯನಗರ ಕ್ಷೇತ್ರ*

16/02/2020


Power of Boss
05/02/2020

Power of Boss

16/01/2020

ಕೊಪ್ಪಳ ಗವಿಮಠದ ಜಾತ್ರೆಯಲ್ಲಿ ಶ್ರೀ ರವಿ ಡಿ.ಚನ್ನಣ್ಣನವರ ಸರ್,

15/01/2020

Vitamin D is made by the body with sunlight.

Sesame seeds( til) have the highest calcium (975mg per 100g). Milk has 125mg only.

The body is capable of storing vitamin D up to a year, and use the reserves.

Lastly, the body is capable of getting its viatmin D reserves full with 3 full days of sunlight.

The best quality of sunlight is end of winter & beginning of summer.

Now join the dots, and see how wise our sages were of ancient India. They created a festival of flying kites where by our kids get excited to go in the open, under direct sunlight, throughout the day starting from early morning. And their mothers feed them homemade TIL laddoos.

Traditional wisdom 😊

Happy Sankranti.💐💐

Gavisiddeshwara Temple Koppal
14/01/2020

Gavisiddeshwara Temple Koppal

Address

Hospet

Telephone

+918867302783

Website

Alerts

Be the first to know and let us send you an email when City of Joy Hospet posts news and promotions. Your email address will not be used for any other purpose, and you can unsubscribe at any time.

Contact The Organization

Send a message to City of Joy Hospet:

Share