Ajit Naik Kharwa

Ajit Naik Kharwa धर्मो रक्षति रक्षितः

  views  @ drone...
15/12/2021

views @ drone...

ಜೈ ಶ್ರೀರಾಮ್ 🚩 ಜೈ ಗೋಮಾತಾ 🚩 ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿದ ಬಿಜೆಪಿ ಸರ್ಕಾರ.ಕರ್ನಾಟಕ ಗೋಹತ್ಯೆ ನಿಯ...
06/01/2021

ಜೈ ಶ್ರೀರಾಮ್ 🚩 ಜೈ ಗೋಮಾತಾ 🚩

ಸುಗ್ರೀವಾಜ್ಞೆ ಮೂಲಕ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿದ ಬಿಜೆಪಿ ಸರ್ಕಾರ.

ಕರ್ನಾಟಕ ಗೋಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣಾ ವಿಧೇಯಕ 2020 ಕ್ಕೆ ರಾಜ್ಯಪಾಲರ ಅಂಕಿತ.

14/11/2020
30/08/2020

Feelings are not limited to us...

True ...

 .🌳ನಾವು ಇಂದು ಮರಗಳ ಕಣ್ಣೀರಿನೊಂದಿಗೆ ನಿಲ್ಲದಿದ್ದರೆ, ಮುಂದಿನ ದಿನಗಳಲ್ಲಿ ನಾವು ಕಣ್ಣೀರು ಸುರಿಸಿದರು ನಮಗೆ ಉಸಿರಾಡಲು ಗಾಳಿ ಸಿಗದು,ನಾವು ಎಲ್...
05/06/2020

.🌳

ನಾವು ಇಂದು ಮರಗಳ ಕಣ್ಣೀರಿನೊಂದಿಗೆ ನಿಲ್ಲದಿದ್ದರೆ, ಮುಂದಿನ ದಿನಗಳಲ್ಲಿ ನಾವು ಕಣ್ಣೀರು ಸುರಿಸಿದರು ನಮಗೆ ಉಸಿರಾಡಲು ಗಾಳಿ ಸಿಗದು,
ನಾವು ಎಲ್ಲರೂ ಒಂದೊಂದು ಗಿಡವನ್ನು ನೆಟ್ಟು ಬೆಳೆಸೋಣ, ಇಡೀ ಜಗತ್ತನ್ನು ಸುಂದರವಾದ ಉದ್ಯಾನವನ್ನಾಗಿ ಮಾಡೋಣ.
🙏ಎಲ್ಲರೂ ಕೈ ಜೋಡಿಸಿ...

If we do not stand with the of the today, The next time we shed tears we couldn't find air to .
If we grow a tree, let us make the whole a beautiful ..

🙏 join ..

😀
23/05/2020

😀

" ದುಡಿಯುವ ರೈತರು ತಮ್ಮ ಕೆಲಸ ನಿಲ್ಲಿಸಿದರೆ ಮಣ್ಣೇ  ತಿನ್ನಬೇಕು ನಾವು,ದೇಶ ಕಾಯುವ ಸೈನಿಕರು ತಮ್ಮ ಕೆಲಸ ನಿಲ್ಲಿಸಿದರೆ ಮಣ್ಣಾಗಿ ಹೋಗ್ತೀವಿ ನಾವ...
15/03/2020

" ದುಡಿಯುವ ರೈತರು ತಮ್ಮ ಕೆಲಸ ನಿಲ್ಲಿಸಿದರೆ ಮಣ್ಣೇ ತಿನ್ನಬೇಕು ನಾವು,
ದೇಶ ಕಾಯುವ ಸೈನಿಕರು ತಮ್ಮ ಕೆಲಸ ನಿಲ್ಲಿಸಿದರೆ ಮಣ್ಣಾಗಿ ಹೋಗ್ತೀವಿ ನಾವು...

ರೈತರು ಮತ್ತು ಸೈನಿಕರು ಈ ದೇಶದ ಎರಡು ಕಣ್ಣುಗಳು, ಇವರು ನಮ್ಮ ದೇಶದ ಆಸ್ತಿ...
ನಮ್ಮ ಜೀವ ರಕ್ಷಿಸುವ ಈ ದೇವರನ್ನು ಎಂದಿಗೂ ಗೌರವಿಸಿ..."

ಜೈ ಜವಾನ್.. ಜೈ ಕಿಸಾನ್...

ಧಿಕ್ಕಾರವಿರಲಿ ದೇಶ ವಿರೋಧಿ ಪಕ್ಷಗಳಿಗೆ..😠🤪👹😰
28/02/2020

ಧಿಕ್ಕಾರವಿರಲಿ ದೇಶ ವಿರೋಧಿ ಪಕ್ಷಗಳಿಗೆ..😠🤪👹😰

ಅನ್ನ ಕೊಡುವ ಶ್ರೀ ಹರಿಯ ಪಾದಕ್ಕೆ ಒಂದು ನಮನ.. 🙏🏻
20/11/2019

ಅನ್ನ ಕೊಡುವ ಶ್ರೀ ಹರಿಯ ಪಾದಕ್ಕೆ ಒಂದು ನಮನ.. 🙏🏻

Address

Honnavar
581361

Alerts

Be the first to know and let us send you an email when Ajit Naik Kharwa posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ajit Naik Kharwa:

Share

Category