Gopi krishna Godenavear INC

Gopi krishna Godenavear INC Contact information, map and directions, contact form, opening hours, services, ratings, photos, videos and announcements from Gopi krishna Godenavear INC, Gulbarga.

09/03/2023
26/02/2023

ಮಾನ್ಯ ಪ್ರಭು ಚೌಹಾಣ್ ಅವರೇ
1 ಔರಾದ ತಾಲೂಕಿನಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದೀರಿ ತಾಲೂಕಿನಲ್ಲಿ ನಿಮ್ಮ ಕೊಡುಗೆ ಏನು?
2 ಔರಾದ ತಾಲೂಕಿನಲ್ಲಿ ಸರಿಯಾದ ರಸ್ತೆ ಇಲ್ಲಾ?

3 ಜನರಿಗೆ ನೀರಿನ ಸಮಸ್ಯೆ ಬಗೆಹರಿಸಿದಿರಾ?

4 ಔರಾದ ತಾಲೂಕಿನಲ್ಲಿ ಯಾವ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದೀರಾ ಹೇಳಿ?

5 ಲಿಂಗಾಯತ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು?

6 ಮರಾಠ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು?

7 ಹಟ್ಕರ್ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು?

8 ಕುರುಬ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು?

9 ಛಲವಾದಿ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು?

10 ಮಾದಿಗ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು?

11 ಕ್ರಿಶ್ಚಿಯನ್ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು?

12 ಲಂಬಾಣಿ ಸಮುದಾಯಕ್ಕೆ ನಿಮ್ಮ ಕೊಡುಗೆ ಏನು?
ಮಹಾರಾಷ್ಟ್ರದಿಂದ ಬಂದು ಮೂಲ ಲಂಬಾಣಿ ಜನಾಂಗಕ್ಕೆ ಅಧಿಕಾರದಿಂದ ವಂಚಿತ ಗೊಳಿಸಿದಿರಿ?

40% ನಿಮ್ಮ ಸರ್ಕಾರ ಭ್ರಷ್ಟ ಸರ್ಕಾರ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರ ಬಗ್ಗೆ ಮಾತನಾಡುವ ನಿಮಗೆ ಯಾವ ನೈತಿಕತೆನೂ ಇಲ್ಲ ? ಮೊದಲು ನೀವು ಸರಿಯಾಗಿ ಕನ್ನಡ ಮಾತನಾಡಲು ಕಲಿಯಿರಿ.

*🙏🙏🙏ಇಂದು ಕಲಬುರಗಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಆದಿ ಜಾಂಬವ ಸಮುದಾಯ ಭವನ ಹಾಗೂ ಪೂರ್ವ ಬಾಲಕರು ವಸತಿ ನಿಲಯ  ಉದ್ಘಾಟದ ಸಮಾರಂಭಕ್ಕೆ ಆಗಮಿಸಿರು...
19/02/2023

*🙏🙏🙏ಇಂದು ಕಲಬುರಗಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಆದಿ ಜಾಂಬವ ಸಮುದಾಯ ಭವನ ಹಾಗೂ ಪೂರ್ವ ಬಾಲಕರು ವಸತಿ ನಿಲಯ ಉದ್ಘಾಟದ ಸಮಾರಂಭಕ್ಕೆ ಆಗಮಿಸಿರುವ ಕೇಂದ್ರದ ಸಂಸದರಾದ ಸನ್ಮಾನ್ಯ ಶ್ರೀ ಎಚ್ ನಾರಾಯಣಸ್ವಾಮಿ ಸರ್ ಅವರು ಮತ್ತು ದಲಿತರ ಹಚ್ಚು ಮೆಚ್ಚಿನ ಮಾಜಿ ಸಮಾಜ ಕಲ್ಯಾಣ ಸಚಿವರು ಸನ್ಮಾನ್ಯ ಶ್ರೀ ಎಚ್ ಆಂಜನೇಯ ಸಾಹೇಬರ ಜೊತೆಯಲ್ಲಿ ನಮ್ಮ ಹೆಮ್ಮೆಯ ಔರಾದ್ ತಾಲೂಕಿನ ನಾಯಕರಾದ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀ ಗೋಪಿಕೃಷ್ಣ ಅಣ್ಣನವರು ಜೊತೆಯಲ್ಲಿ ಭಾಗವಹಿಸಿರುವ ಸಂದರ್ಭ 🙏🙏🙏*

*ಸುಕ್ಷೇತ್ರ ಉದ್ಭವ ಲಿಂಗ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ನಮ್ಮ ಹೆಮ್ಮೆಯ ನಾಯಕರು ಶ್ರೀ ಗೋಪಿಕೃಷ್ಣ ಅಣ್ಣನವರು ಶ್ರೀ ಅಮರೇಶ್...
18/02/2023

*ಸುಕ್ಷೇತ್ರ ಉದ್ಭವ ಲಿಂಗ ಶ್ರೀ ಅಮರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ನಮ್ಮ ಹೆಮ್ಮೆಯ ನಾಯಕರು ಶ್ರೀ ಗೋಪಿಕೃಷ್ಣ ಅಣ್ಣನವರು ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಾ ಸಲ್ಲಿಸಿ ದರ್ಶನ್ ಆಶೀರ್ವಾದವನ್ನು ಪಡೆದು ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು..
ಈ ಸಂದರ್ಭದಲ್ಲಿ ಶ್ರೀ ಅಮರೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಬಸವರಾಜ್ ದೇಶಮುಖ್ ರವರು ಶ್ರೀ ಗೋಪಿಕೃಷ್ಣ ಅಣ್ಣ ನವರಿಗೆ ಸತ್ಕರಿಸಿದರು...

*ಇಂದು ಔರಾದ ತಾಲೂಕಿನ ಮೂರ್ಕಿ ಗ್ರಾಮದಲ್ಲಿ ಭಾಗ್ಯಶ್ರೀ ತಂದೆ ಸಂಜಯ ಬಿರಾದರ ಇವಳು ತಂದೆ ತಾಯಿ ಕಳೆದುಕೊಂಡ ಅನಾಥ ಬಾಲಕಿಯ ವಿಧ್ಯಾ ಅಭ್ಯಾಸದ ಸಂಪೂ...
16/02/2023

*ಇಂದು ಔರಾದ ತಾಲೂಕಿನ ಮೂರ್ಕಿ ಗ್ರಾಮದಲ್ಲಿ ಭಾಗ್ಯಶ್ರೀ ತಂದೆ ಸಂಜಯ ಬಿರಾದರ ಇವಳು ತಂದೆ ತಾಯಿ ಕಳೆದುಕೊಂಡ ಅನಾಥ ಬಾಲಕಿಯ ವಿಧ್ಯಾ ಅಭ್ಯಾಸದ ಸಂಪೂರ್ಣ ಹೊಣೆಯನ್ನು ನಮ್ಮ ಹೆಮ್ಮೆಯ ನಾಯಕರು ಶ್ರೀ ಗೋಪಿಕೃಷ್ಣ ಅಣ್ಣನವರು ವಹಿಸಿಕೊಂಡರು.....*

*ಇಂದು ಔರಾದ ತಾಲೂಕಿನ ವರಮಪಲ್ಲಿ ಗ್ರಾಮದ  ಪಾಟೀಲ ಪರಿವಾರದ ಮದುವೆ ಕಾರ್ಯಕ್ರಮದಲ್ಲಿ ನಮ್ಮ ಹೆಮ್ಮೆಯ ನಾಯಕರು ಶ್ರೀ ಗೋಪಿಕೃಷ್ಣ ಅಣ್ಣನವರು ಭಾಗಿಯ...
16/02/2023

*ಇಂದು ಔರಾದ ತಾಲೂಕಿನ ವರಮಪಲ್ಲಿ ಗ್ರಾಮದ ಪಾಟೀಲ ಪರಿವಾರದ ಮದುವೆ ಕಾರ್ಯಕ್ರಮದಲ್ಲಿ ನಮ್ಮ ಹೆಮ್ಮೆಯ ನಾಯಕರು ಶ್ರೀ ಗೋಪಿಕೃಷ್ಣ ಅಣ್ಣನವರು ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದರು* ....

*ಇಂದು ಔರಾದ ತಾಲೂಕಿನ ಬಾವಲಗಾಂವ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಧನಾಜಿರಾವ ನಾಯಕ ಅವರ ತಾಯಿ ಶ್ರೀಮತಿ ಕಮಲಾಬಾಯಿ ವೆಂಕಟರಾವ್ ನಾಯಕ ನಿಧನ ...
16/02/2023

*ಇಂದು ಔರಾದ ತಾಲೂಕಿನ ಬಾವಲಗಾಂವ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಧನಾಜಿರಾವ ನಾಯಕ ಅವರ ತಾಯಿ ಶ್ರೀಮತಿ ಕಮಲಾಬಾಯಿ ವೆಂಕಟರಾವ್ ನಾಯಕ ನಿಧನ ಹೊಂದಿದರು ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ನಮ್ಮ ಹೆಮ್ಮೆಯ ನಾಯಕರು ಶ್ರೀ ಗೋಪಿಕೃಷ್ಣ ಅಣ್ಣನವರು ಪಡೆದರು. ಹಾಗೂ ಅಂತಿಮ ವಿಧಿ ವಿಧಾನಗಳಲ್ಲಿ ಭಾಗಿಯಾಗಿ ಅವರ ಕುಟುಂಬದ ವರ್ಗದವರಿಗೆ ಸಾಂತ್ವನ ತಿಳಿಸಿದರು...*

*ಇಂದು ಔರಾದ ತಾಲೂಕಿನ ವಡಗಾಂವ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ಭೂಶೇಟ್ಟಿ ಹಾಗೂ ಪಾಟೀಲ ಪರಿವಾರದ ಮದುವೆ ಕಾರ್ಯಕ್ರಮಕ್ಕೆ ನಮ್ಮ ಹೆಮ್ಮೆಯ ನಾಯಕರು ...
16/02/2023

*ಇಂದು ಔರಾದ ತಾಲೂಕಿನ ವಡಗಾಂವ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ಭೂಶೇಟ್ಟಿ ಹಾಗೂ ಪಾಟೀಲ ಪರಿವಾರದ ಮದುವೆ ಕಾರ್ಯಕ್ರಮಕ್ಕೆ ನಮ್ಮ ಹೆಮ್ಮೆಯ ನಾಯಕರು ಶ್ರೀ ಗೋಪಿಕೃಷ್ಣ ಅಣ್ಣನವರು ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದರು* ...

04/02/2023

ಪ್ರಜಾ ಧ್ವನಿ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರಿಗೆ ಔರಾದ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಾದ ಸನ್ಮಾನ್ಯ ಶ್ರೀ ಗೋಪಿಕೃಷ್ಣ ಅಣ್ಣನವರ ನೇತೃತ್ವದಲ್ಲಿ ಸಾವಿರಾರು ಜನರು ಸೇರಿಕೊಂಡು ಭರ್ಜರಿಯಾಗಿ ಸ್ವಾಗತ ಮಾಡಿದರು *🙏🙏ಜೈ ಸಿದ್ದರಾಮಯ್ಯ ಸರ್ ಜೈ ಶ್ರೀ ಗೋಪಿಕೃಷ್ಣ ಬಾಸ್🙏🙏*

ಇಂದು ಔರಾದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಯಪಲಿ ಗ್ರಾಮದ  ಚರ್ಚೆಗೆ  ನಮ್ಮ ಹೆಮ್ಮೆಯ ನಾಯಕರು ಶ್ರೀ ಗೋಪಿಕೃಷ್ಣ ಅಣ್ಣನವರು ಭೇಟಿ ...
22/01/2023

ಇಂದು ಔರಾದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಯಪಲಿ ಗ್ರಾಮದ ಚರ್ಚೆಗೆ ನಮ್ಮ ಹೆಮ್ಮೆಯ ನಾಯಕರು ಶ್ರೀ ಗೋಪಿಕೃಷ್ಣ ಅಣ್ಣನವರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು 🙏🙏

ನಂತರ ಹಿರಿಯರು ಮತ್ತು ಕಿರಿಯರ ಜೊತೆ ಭೇಟಿ ಮಾಡಿದ ಸಂದರ್ಭ

ಇಂದು ಔರಾದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಯಪಲಿ ಗ್ರಾಮಕ್ಕೆ ನಮ್ಮ ಹೆಮ್ಮೆಯ ನಾಯಕರು ಶ್ರೀ ಗೋಪಿಕೃಷ್ಣ ಅಣ್ಣನವರು ಭೇಟಿ ನೀಡಿ ಈ ...
22/01/2023

ಇಂದು ಔರಾದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಯಪಲಿ ಗ್ರಾಮಕ್ಕೆ ನಮ್ಮ ಹೆಮ್ಮೆಯ ನಾಯಕರು ಶ್ರೀ ಗೋಪಿಕೃಷ್ಣ ಅಣ್ಣನವರು ಭೇಟಿ ನೀಡಿ ಈ ಸಂದರ್ಭದಲ್ಲಿ ಮುಖಂಡರ ಜೊತೆ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದೆ ಮತ್ತು ಪಕ್ಷ ಸಂಘಟನೆಗೆ ಕರೆ ನೀಡಿದರು.....
ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರು ಯುವ ಮುಖಂಡರು ಉಪಸ್ಥಿತ ಇದ್ದರು....

Address

Gulbarga

Website

Alerts

Be the first to know and let us send you an email when Gopi krishna Godenavear INC posts news and promotions. Your email address will not be used for any other purpose, and you can unsubscribe at any time.

Share