10/04/2019
9th April had organized the 47th NSUI Foundation Day at Citrus Hotels, Gold Hub. Students interaction with Honarable Leader & Kalaburagi incharge Minister Shri. Priyank Kharge Ji.
ನ್ಯಾಷನಲ್ ಸ್ಟುಡೆಂಟ್ಸ ಯುನಿಯನ್ ಆಫ್ ಇಂಡಿಯಾ(NSUI) ಕಲಬುರ್ಗಿ ಜಿಲ್ಲಾ ವತಿಯಿಂದ 47ನೇ ಸಂಸ್ಥಾಪನ ದಿನಾಚರಣೆಯನ್ನು ವಿಶಾಲ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನ್ಯ ಯುವ ನಾಯಕರಾದ ಪ್ರಿಯಾಂಕ ಖರ್ಗೇಜೀ ಯವರು ವೀಧ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.