Chittapur Assembly constituency BJP

Chittapur Assembly constituency BJP Bharatiya Janata Party, founded in 1980, is the world's largest political party. *

21/06/2023



09/06/2023
11/04/2023

It's a time to change chittapur

11/11/2022

Befitting Reply to Mr.Pk
from Late former Chittapur Constituency BJP MLA's Son Vithal Naik 🔥

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ನವೆಂಬರ್‌ 11 ರಂದು ಅನಾವರಣಗೊಳ್ಳಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-‌2.
10/11/2022

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ನವೆಂಬರ್‌ 11 ರಂದು ಅನಾವರಣಗೊಳ್ಳಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-‌2.

31/10/2022

2013 ರಿಂದ 2017 ರ ವರೆಗೆ ರಾಜ್ಯದ 3500 ರೈತರು ಆತ್ಮಹತ್ಯೆಗೆ ಶರಣಾದರು.‌ ನಾಡಿನ ಅನ್ನದಾತರ ಕುಟುಂಬಗಳ ಸಂಕಷ್ಟಕ್ಕೆ ಕಾರಣವಾಗಿತ್ತು ಕಾಂಗ್ರೆಸ್‌ ಪಕ್ಷದ ಆಡಳಿತ. ರೈತರ ಬವಣೆಗಳನ್ನು ನಿವಾರಿಸಿ, ಅವರ ಬದುಕಿನಲ್ಲಿ ಭರವಸೆ ಮೂಡಿಸಿದ್ದು ಪ್ರಧಾನಿ ಶ್ರೀ ನರೇಂದ್ರ ಮೋದಿ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಮತ್ತು‌ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್‌. ಯಡಿಯೂರಪ್ಪ ಅವರುಗಳ ಸಮರ್ಥ ನಾಯಕತ್ವದ ನಮ್ಮ ಸರ್ಕಾರಗಳು.

ಭಾರತದ ಏಕೀಕರಣದ ರೂವಾರಿ, ಭಾರತದ ಮೊದಲ ಗೃಹಸಚಿವ ಸರ್ದಾರ್​ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಸ್ಮರಣೆಗಳು.ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಾಷ್...
31/10/2022

ಭಾರತದ ಏಕೀಕರಣದ ರೂವಾರಿ, ಭಾರತದ ಮೊದಲ ಗೃಹಸಚಿವ ಸರ್ದಾರ್​ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಸ್ಮರಣೆಗಳು.

ಅವರ ಜನ್ಮದಿನದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಏಕತಾ ದಿನವನ್ನು ಆಚರಿಸಲಾಗುತ್ತದೆ.

ಲೋಹಪುರುಷನಿಗೆ ಗೌರವ ನಮನ ಸಲ್ಲಿಸೋಣ.

The true character of Congress - Dig India.
31/10/2022

The true character of Congress - Dig India.

Congress did not like the Ayodhya Ram temple dispute resolving.History of Congress - Dig India.
28/10/2022

Congress did not like the Ayodhya Ram temple dispute resolving.
History of Congress - Dig India.

ನವೆಂಬರ್ 11 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ...
21/10/2022

ನವೆಂಬರ್ 11 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿಯ ಪ್ರತಿಮೆ ಪ್ರಯುಕ್ತ ನಾಡಿನಾದ್ಯಂತ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್.‌ ಬೊಮ್ಮಾಯಿ ಅವರು ಚಾಲನೆ ನೀಡಿದರು.

"ಬನ್ನಿ ನಾಡ ಕಟ್ಟೋಣ"

#ಪ್ರಗತಿಯಪ್ರತಿಮೆ

Address

Chittapur
Gulbarga
585211

Website

Alerts

Be the first to know and let us send you an email when Chittapur Assembly constituency BJP posts news and promotions. Your email address will not be used for any other purpose, and you can unsubscribe at any time.

Share