Sub Urban Police Station Dharwad

Sub Urban Police Station Dharwad Always at your service

24/08/2025
ಗಣೇಶ ಹಾಗೂ ಈದ್ ಮಿಲಾದ ಹಬ್ಬಗಳ ಪ್ರಯುಕ್ತಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್ ಧಾರವಾಡ ಉಪವಿಭಾಗದ ವತಿಯಿಂದ ಆಲೂರು ವೆಂಕಟರಾವ್ ಸಭಾಭವನದಲ್ಲಿ...
23/08/2025

ಗಣೇಶ ಹಾಗೂ ಈದ್ ಮಿಲಾದ ಹಬ್ಬಗಳ ಪ್ರಯುಕ್ತ
ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್ ಧಾರವಾಡ ಉಪವಿಭಾಗದ ವತಿಯಿಂದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಶಾಂತಿ ಸಭೆ ಆಯೋಜಿಸಲಾಯಿತು.

ಸಭೆಯನ್ನು ಮಾನ್ಯ ಪೊಲೀಸ್ ಆಯುಕ್ತರು ಶ್ರೀ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ವಿವಿಧ ಧರ್ಮ ಗುರುಗಳು ಹಾಗೂ ಧಾರವಾಡ ಉಪವಿಭಾಗದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Address

PB Road Dharwad
Dharwad
580008

Alerts

Be the first to know and let us send you an email when Sub Urban Police Station Dharwad posts news and promotions. Your email address will not be used for any other purpose, and you can unsubscribe at any time.

Share

Category