09/01/2025
ಇಂದು ಬೆಂಗಳೂರಿನಲ್ಲಿ #ಮುದ್ದೇಬಿಹಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಯುವನಾಯಕರಾದ ಶ್ರೀ Basavaraj Bhajantri ಅಣ್ಣನವರು of ದ ಅಬಕಾರಿ ಸಚಿವರಾದ ಶ್ರೀ ಆರ್.ಬಿ ತಿಮ್ಮಾಪುರ ಅವರ ಸುಪುತ್ರರು, ರಾಜ್ಯ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವಿನಯ ತಿಮ್ಮಾಪುರ ಅವರನ್ನು ಭೇಟಿಯಾಗಿ ಸುದೀರ್ಘವಾಗಿ ಪ್ರಸ್ತುತ ರಾಜಕೀಯ ಹಾಗೂ ಪಕ್ಷದ ಸಂಘಟನೆಯ ಚರ್ಚೆ ನಡೆಸಿದರು.