Shri Dr KG Mudalgiriyappa Abhimanigala Balaga Hiriyur

Shri Dr KG Mudalgiriyappa Abhimanigala Balaga Hiriyur Contact information, map and directions, contact form, opening hours, services, ratings, photos, videos and announcements from Shri Dr KG Mudalgiriyappa Abhimanigala Balaga Hiriyur, Hiriyur.

24/04/2023

Hello there! Let's continue building our community with interesting discussions and engaging posts.

ನಾಳೆ ಪವರ್ ಟಿವಿಯಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಸಮೀಕ್ಷೆಯು ಬೆಳಗ್ಗೆ 9:00 ಗಂಟೆಯಿಂದ 12:00ವರೆಗೆ ನಡೆಯಲಿದ್ದು ನಮ್ಮ ಎಲ್ಲಾ ...
21/02/2023

ನಾಳೆ ಪವರ್ ಟಿವಿಯಲ್ಲಿ ಹಿರಿಯೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಸಮೀಕ್ಷೆಯು ಬೆಳಗ್ಗೆ 9:00 ಗಂಟೆಯಿಂದ 12:00ವರೆಗೆ ನಡೆಯಲಿದ್ದು ನಮ್ಮ ಎಲ್ಲಾ ಶ್ರೀ ಡಾ|| ಕೆಜಿ ಮೂಡಲಗಿರಿಯಪ್ಪನವರಿಗೆ ಹಾಗೂ ಜಾತ್ಯಾತೀತ ಜನತಾದಳದ ಪಕ್ಷಕ್ಕೆ ಈ ದೂರವಾಣಿ ಸಂಖ್ಯೆಕ್ಕೆ 0806920599 ಕರೆ ಮಾಡಿ ವೋಟ್ ಮಾಡಿ ಹಾಗೂ ಕಾರ್ಯಕ್ರಮದಲ್ಲಿ ಕನ್ನಡಿಗರ ಏಕೈಕ ಪ್ರಾದೇಶಿಕ ಪಕ್ಷ ಜಾತ್ಯಾತೀತ ಜನತಾದಳಕ್ಕೆ ನೀವು ಮತ್ತು ನಿಮ್ಮ ಸ್ನೇಹಿತರಿಗೆ ಎಲ್ಲಾ ವಾಟ್ಸಪ್ ಫೇಸ್ಬುಕ್ ಗ್ರೂಪ್ ಗಳಲ್ಲಿ ವೋಟ್ ಮಾಡಲು ತಿಳಿಸಿ 🙏💐❤️✌️👍

ಶ್ರೀ ಡಾ|| ಕೆಜಿ ಮೂಡಲಗಿರಿಯಪ್ಪರವರು ಹಿರಿಯೂರು ವಿಧಾನಸಭಾ ಕ್ಷೇತ್ರದ ಓಬಳಾಪುರ ಮತ್ತು ಓಬಳಾಪುರ ತಾಂಡ ಗ್ರಾಮಗಳಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರ...
19/02/2023

ಶ್ರೀ ಡಾ|| ಕೆಜಿ ಮೂಡಲಗಿರಿಯಪ್ಪರವರು ಹಿರಿಯೂರು ವಿಧಾನಸಭಾ ಕ್ಷೇತ್ರದ ಓಬಳಾಪುರ ಮತ್ತು ಓಬಳಾಪುರ ತಾಂಡ ಗ್ರಾಮಗಳಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಡೆದ ನವಗ್ರಹ ಪೂಜೆ ಮತ್ತು ಶ್ರೀ ಶನೇಶ್ವರ ಸ್ವಾಮಿಯ ಶನಿಪ್ರಭಾವ ಹಾಗೂ ಸತ್ಯವ್ರತಾ ನಾಟಕ ಮಹೋತ್ಸವಕ್ಕೆ ಭೇಟಿ ನೀಡಿದಾಗ ಗ್ರಾಮದ ಪ್ರಮುಖ ಮುಖಂಡರು ಹಾಗೂ ಗ್ರಾಮಸ್ಥರು ವಿಜೃಂಭಣೆಯಿಂದ ಸ್ವಾಗತಿಸಿ ಸನ್ಮಾನ ಮಾಡಿದ ಸಂತೋಷದ ಕ್ಷಣ🙏💐

#ಶ್ರೀಸ್ಪಟಿಕಪುರಿಮಹಾಸಂಸ್ಥಾನಪಟ್ಟನಾಯಕನಹಳ್ಳಿ



#ಪಂಚರತ್ನ_ರಥಯಾತ್ರೆ

ಪಟ್ನಾಯಕನಹಳ್ಳಿಯ ಸ್ಫಟಿಕಪುರಿ ಮಹಾಸಂಸ್ಥಾನ ಮಠದ "ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಯವರ"   ಆಹ್...
19/02/2023

ಪಟ್ನಾಯಕನಹಳ್ಳಿಯ ಸ್ಫಟಿಕಪುರಿ ಮಹಾಸಂಸ್ಥಾನ ಮಠದ "ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಯವರ" ಆಹ್ವಾನದ ಮೇರೆಗೆ ಶ್ರೀ ಡಾ|| ಕೆಜಿ ಮೂಡಲಗಿರಿಯಪ್ಪರವರು ಮತ್ತು ಅವರ ಧರ್ಮಪತ್ನಿಯಾದ ಶ್ರೀ ಸಂಧ್ಯಾ ಮೂಡಲಗಿರಿಯಪ್ಪರವರುಗಳು ಶ್ರೀ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಗೋಶಾಲೆಯದ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡ ಸುಂದರಕ್ಷಣ."💐🙏

#ಶ್ರೀಸ್ಪಟಿಕಪುರಿಮಹಾಸಂಸ್ಥಾನಪಟ್ಟನಾಯಕನಹಳ್ಳಿ



#ಪಂಚರತ್ನ_ರಥಯಾತ್ರೆ

18/02/2023
18/02/2023
ಚಿತ್ರದುರ್ಗ ನಗರದ ಓಕ್ಕಲಿಗರ ಸಂಘದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಲು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ "ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ...
15/02/2023

ಚಿತ್ರದುರ್ಗ ನಗರದ ಓಕ್ಕಲಿಗರ ಸಂಘದ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಲು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ "ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ॥ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು" ಭೇಟಿ ನೀಡಿದರು.ಇದೆ ಸಂದರ್ಭದಲ್ಲಿ "ಹಿರಿಯೂರಿನ ವಿಧಾನಸಭ ಕ್ಷೇತ್ರದ ಜೆಡಿಎಸ್ ಪಕ್ಷದ ಪ್ರಬಲ ಅಭ್ಯರ್ಥಿಯಾದ ನಮ್ಮೆಲ್ಲರ ನೆಚ್ಚಿನ ಶ್ರೀ ಡಾ|| ಕೆಜಿ ಮೂಡಲಗಿರಿಯಪ್ಪರವರು ಕಾಮಗಾರಿಯ ಬಗೆಗಿನ ವಿವರಗಳನ್ನು ಶ್ರೀಗಳಿಗೆ ತಿಳಿಸಿದರು."💐🙏

#ಶ್ರೀಸ್ಪಟಿಕಪುರಿಮಹಾಸಂಸ್ಥಾನಪಟ್ಟನಾಯಕನಹಳ್ಳಿ



#ಪಂಚರತ್ನ_ರಥಯಾತ್ರೆ

Address

Hiriyur
577546

Website

Alerts

Be the first to know and let us send you an email when Shri Dr KG Mudalgiriyappa Abhimanigala Balaga Hiriyur posts news and promotions. Your email address will not be used for any other purpose, and you can unsubscribe at any time.

Share