BJP4Davangere

BJP4Davangere Davangere Official Pages

07/09/2026

ಯಡಿಯೂರಪ್ಪನವರ ಮಗಾ ಬಂದಾನ, ನಾವ್ ಆತನಿಗೆ ವೋಟ್ ಹಾಕೋದು.

- ಉತ್ತರ ಕರ್ನಾಟಕ ಮಂದಿ😍🚩
#ಬಳ್ಳಾರಿಚಲೋ

ಕಾಂಗ್ರೆಸ್‌ ಸರ್ಕಾರದ ಸಾಲು ಸಾಲು ವೈಫಲ್ಯಗಳು ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಸಮರ ಸಾರಲು 'ಬಳ್ಳಾರಿ ಚಲೋ' ಬೃಹತ್ ಪಾದಯಾತ್ರೆ!  10 ದಿನಗಳ ಕ...
03/09/2026

ಕಾಂಗ್ರೆಸ್‌ ಸರ್ಕಾರದ ಸಾಲು ಸಾಲು ವೈಫಲ್ಯಗಳು ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಸಮರ ಸಾರಲು 'ಬಳ್ಳಾರಿ ಚಲೋ' ಬೃಹತ್ ಪಾದಯಾತ್ರೆ! 10 ದಿನಗಳ ಕಾಲ ರೈತರು, ಯುವಕರು, ಮಹಿಳೆಯರು ಹಾಗೂ ವಿವಿಧ ಮೋರ್ಚಾಗಳ ಬೃಹತ್‌ ಭಾಗವಹಿಸುವಿಕೆಯೊಂದಿಗೆ ನಡೆಯುವ ಈ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸೋಣ!


02/09/2026
ಓಣಂ ಹಬ್ಬವು ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿ.  ಓಣಂ ಹಬ್ಬದ ಶುಭಾಶಯಗಳು.
26/08/2026

ಓಣಂ ಹಬ್ಬವು ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸಲಿ. ಓಣಂ ಹಬ್ಬದ ಶುಭಾಶಯಗಳು.

ಜನ್ಮ ದಿನದ ಹಾರ್ದಿಕ ರಾಜು ಶಾಮನೂರು ಇಂದಿನ ಸಂತಸ ಸದಾ ಇರಲಿ.ನೀವು ಕಂಡ ಸವಿಗನಸುಗಳು ಬದುಕಿನಲ್ಲಿ ನನಸಾಗಲಿ. ದೇವರು ಆಯುರಾರೋಗ್ಯ ಸುಖ,ಶಾಂತಿಯನ್...
25/08/2026

ಜನ್ಮ ದಿನದ ಹಾರ್ದಿಕ ರಾಜು ಶಾಮನೂರು
ಇಂದಿನ ಸಂತಸ ಸದಾ ಇರಲಿ.
ನೀವು ಕಂಡ ಸವಿಗನಸುಗಳು ಬದುಕಿನಲ್ಲಿ ನನಸಾಗಲಿ. ದೇವರು ಆಯುರಾರೋಗ್ಯ ಸುಖ,ಶಾಂತಿಯನ್ನಿತ್ತು ಕರುಣಿಸಲಿ

25/08/2026

ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟ ಸಚಿವ ನಾಗೇಂದ್ರನ ರಕ್ಷಣೆಗಾಗಿ ರಾಜ್ಯದ ಜನತೆಯ ಹಿತವನ್ನು ಬಲಿಕೊಟ್ಟು ಸದನವನ್ನೇ ರದ್ದುಗೊಳಿಸಿದೆ.

ಭ್ರಷ್ಟ ಸಚಿವ ನಾಗೇಂದ್ರರ ರಕ್ಷಣೆಗೆ ನಿಂತ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿತು.


ಆಗಸ್ಟ್ 30 ರಂದು ನಡೆಯಲಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್‌ ಕಾರ್ಯಕ್ರಮಕ್ಕೆ ಸಲಹೆ, ಅಭಿಪ್ರಾಯಗಳನ್ನು 18‌00-11-7800 ಗೆ...
25/08/2026

ಆಗಸ್ಟ್ 30 ರಂದು ನಡೆಯಲಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್‌ ಕಾರ್ಯಕ್ರಮಕ್ಕೆ ಸಲಹೆ, ಅಭಿಪ್ರಾಯಗಳನ್ನು 18‌00-11-7800 ಗೆ ಕರೆ ಮಾಡಿ, ನಮೋ ಆ‍್ಯಪ್‌ ಅಥವಾ ಮೈಗೌ ವೇದಿಕೆಯ ಮೂಲಕ ಹಂಚಿಕೊಳ್ಳಬಹುದಾಗಿದೆ. ‌

Address

Dixth Road, K B Extn.
Davangere
577002

Website

Alerts

Be the first to know and let us send you an email when BJP4Davangere posts news and promotions. Your email address will not be used for any other purpose, and you can unsubscribe at any time.

Shortcuts

Share