Davangere Youth BJP

Davangere Youth BJP ….

ಇಂದು ಸ್ಫೂರ್ತಿ ದಿನ !ಕನ್ನಡದ ಖ್ಯಾತ ಚಲನಚಿತ್ರ ನಟ, ಸಾಮಾಜಿಕ, ಪರಿಸರ ಕಾಳಜಿಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಿ, ಸದಾ ಹಸನ್ಮುಖಿಯಾಗಿದ್ದ ನಮ್ಮ...
17/03/2024

ಇಂದು ಸ್ಫೂರ್ತಿ ದಿನ !

ಕನ್ನಡದ ಖ್ಯಾತ ಚಲನಚಿತ್ರ ನಟ, ಸಾಮಾಜಿಕ, ಪರಿಸರ ಕಾಳಜಿಯೊಂದಿಗೆ ಎಲ್ಲರಿಗೂ ಸ್ಫೂರ್ತಿಯಾಗಿ, ಸದಾ ಹಸನ್ಮುಖಿಯಾಗಿದ್ದ ನಮ್ಮೆಲ್ಲರ ಅಪ್ಪು ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನದ ಸ್ಮರಣೆಗಳು.

ಓಂ ನಮಃ ಶಿವಾಯ 🙏ಭಕ್ತರ ವಿನಮ್ರ ಭಕ್ತಿಗೆ ಪ್ರಸನ್ನನಾಗಿ ಶಿವನು ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುವ ದಿನವೇ  #ಶಿವರಾತ್ರಿ. ನಾಡಿನ ಸಮಸ್ತ ಜನರ...
08/03/2024

ಓಂ ನಮಃ ಶಿವಾಯ 🙏

ಭಕ್ತರ ವಿನಮ್ರ ಭಕ್ತಿಗೆ ಪ್ರಸನ್ನನಾಗಿ ಶಿವನು ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುವ ದಿನವೇ #ಶಿವರಾತ್ರಿ.

ನಾಡಿನ ಸಮಸ್ತ ಜನರಿಗೆ #ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.

ಹರಿಹರ ತಾಲ್ಲೂಕಿನ  #ಮಿಟ್ಲಕಟ್ಟೆ ಗ್ರಾಮದಲ್ಲಿ ಹಾಲಸಿದ್ದಪ್ಪ ನವರು, ಮಾಜಿ ಬಾತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರು, ಅವರ ಪುಣ್ಯರಾಧನೆ ಕಾರ್ಯಕ್ರಮದ...
11/02/2024

ಹರಿಹರ ತಾಲ್ಲೂಕಿನ #ಮಿಟ್ಲಕಟ್ಟೆ ಗ್ರಾಮದಲ್ಲಿ ಹಾಲಸಿದ್ದಪ್ಪ ನವರು, ಮಾಜಿ ಬಾತಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರು, ಅವರ ಪುಣ್ಯರಾಧನೆ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಎಂ ಪಿ ರೇಣುಕಾಚಾರ್ಯ, ಚನ್ನಗಿರಿಯ ಮಾಡಾಳ್ ಮಲ್ಲಿಕಾರ್ಜುನ್ ಮತ್ತು ಡಾಕ್ಟರ್ ರವಿಕುಮಾರ್ ಸೇರಿದಂತೆ ಪ್ರಮುಖರುಗಳ ಜೊತೆಗೂಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.

- ನಾಗರಾಜ್ ಹೆಚ್ ಶಿವಪ್ಪ
ಮುಖಂಡರು, ದಾವಣಗೆರೆ.

ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ.
26/01/2024

ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯೋಣ.

ಕ್ಷಣಗಳ ನಿರೀಕ್ಷೆಯಲ್ಲಿ.... ಜೈ ಶ್ರೀರಾಮ್‌ 🙏🚩🛕     #राम_का_भव्य_धाम
22/01/2024

ಕ್ಷಣಗಳ ನಿರೀಕ್ಷೆಯಲ್ಲಿ....

ಜೈ ಶ್ರೀರಾಮ್‌ 🙏🚩🛕




#राम_का_भव्य_धाम

ತ್ರಿವಿಧ ದಾಸೋಹಿ, ಪದ್ಮಭೂಷಣ, ಲಿಂಗೈಕ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.
21/01/2024

ತ್ರಿವಿಧ ದಾಸೋಹಿ, ಪದ್ಮಭೂಷಣ, ಲಿಂಗೈಕ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

ಸೂರ್ಯನ ಪಥ ಬದಲಾದಂತೆ ಎಲ್ಲರ ಬದುಕಿನ ಪಥವೂ ಅಭಿವೃದ್ಧಿಯತ್ತ ಸಾಗಲಿ. ಸುಖ, ಸಮೃದ್ಧಿಯ ಸುಗ್ಗಿ ನಮ್ಮೆಲ್ಲರ ಮನೆ–ಮನ ತುಂಬಲಿ. ದೇಶದಾದ್ಯಂತ ಭೋಗಲಿ...
14/01/2024

ಸೂರ್ಯನ ಪಥ ಬದಲಾದಂತೆ ಎಲ್ಲರ ಬದುಕಿನ ಪಥವೂ ಅಭಿವೃದ್ಧಿಯತ್ತ ಸಾಗಲಿ. ಸುಖ, ಸಮೃದ್ಧಿಯ ಸುಗ್ಗಿ ನಮ್ಮೆಲ್ಲರ ಮನೆ–ಮನ ತುಂಬಲಿ. ದೇಶದಾದ್ಯಂತ ಭೋಗಲಿ ಬಿಹು, ಪೊಂಗಲ್, ಉತ್ತರಾಯಣ ಮತ್ತು ಪೌಷ್ ಹೀಗೆ ವಿವಿಧ ಹೆಸರುಗಳಿಂದ ಆಚರಿಸಲ್ಪಡುವ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.

13/03/2023

https://fb.watch/jejAXWRj0M/?mibextid=qC1gEa

ಮಾಜಿ ಮಂತ್ರಿ H ಶಿವಪ್ಪನವರ ಮಗ ಬಿಜೆಪಿ ಮುಖಂಡ ಹಾಗೂ ಉದ್ಯಮಿ H S ನಾಗರಾಜ್ ಅವರೊಡನೆ ಅವರ ರಾಜಕೀಯ ನಡೆ ಹಾಗೂ ಸಾಮಾಜಿಕ ಜೀವನ ಕುರಿತು ನೇರ ನುಡಿ ಮಾತುಕತೆ.

21/04/2019
ದಿನಾಂಕ 08-04-2019 ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಯುವಕರ ಆಶಾಕಿರಣ, ಸ್ನೇಹಜೀವಿ ಹಾಗೂ ನಮ್ಮೆಲ್ಲರ ಪ್ರೀತಿಯ ನಾಗರಾಜ್.ಹೆಚ್.ಶಿವಪ್ಪ ನವ...
07/04/2019

ದಿನಾಂಕ 08-04-2019 ರಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಯುವಕರ ಆಶಾಕಿರಣ, ಸ್ನೇಹಜೀವಿ ಹಾಗೂ ನಮ್ಮೆಲ್ಲರ ಪ್ರೀತಿಯ ನಾಗರಾಜ್.ಹೆಚ್.ಶಿವಪ್ಪ ನವರಿಗೆ ಪ್ರೀತಿಯ ಶುಭಾಶಯಗಳು.

Address

Davangere

Website

Alerts

Be the first to know and let us send you an email when Davangere Youth BJP posts news and promotions. Your email address will not be used for any other purpose, and you can unsubscribe at any time.

Share