Government. Polytechnic, Bidar-585403

Government. Polytechnic, Bidar-585403 Department Technical Education Bangalore Karnataka

16/09/2022
DCET 2022
16/09/2022

DCET 2022

Admission notification for Diploma courses 2021-22
17/08/2021

Admission notification for Diploma courses 2021-22

Admission to Diploma 3 rd and 5 th semester extended for 2020-21
18/11/2020

Admission to Diploma 3 rd and 5 th semester extended for 2020-21

Admission date extended in Govt/Aided (evening)polytechnics
18/11/2020

Admission date extended in Govt/Aided (evening)polytechnics

09/10/2020

ಭರ್ತಿಯಾಗದೇ ಉಳಿದ ಸೀಟುಗಳಿಗೆ ಪ್ರವೇಶಾತಿ ವಿಸ್ತರಣೆ
=====
ಬೀದರ ಅಕ್ಟೋಬರ್ 08 (ಕರ್ನಾಟಕ ವಾರ್ತೆ): ಬೀದರನ ಸರ್ಕಾರಿ ಪಾಲಿಟೆಕ್ನಿಕ್‌ನ 2020-21ನೇ ಸಾಲಿನ ಆಫ್‌ಲೈನ್ ಕೌನ್ಸಲಿಂಗ್ ಸೀಟು ಹಂಚಿಕೆ ಮುಗಿದ ನಂತರ ಭರ್ತಿ ಆಗದ ಉಳಿಕೆ ಸೀಟುಗಳಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಾರ್ವಜನಿಕರ ಹಿತದೃಷ್ಠಿಯ ಮೇರೆಗೆ ಅಕ್ಟೋಬರ್ 15ರೊಳಗೆ ಪ್ರವೇಶಾತಿಯನ್ನು ನೀಡಲು ಅವಧಿಯನ್ನು ವಿಸ್ತರಿಸಿ ಅನುಮತಿ ನೀಡಲಾಗಿದೆ.
ಆದ್ದರಿಂದ ಭರ್ತಿ ಆಗದ ಉಳಿಕೆ ಸೀಟುಗಳಿಗೆ ಮಾತ್ರ ಅನ್ವಯವಾಗುವಂತೆ (ಎಸ್.ಎನ್.ಕ್ಯೂ ಸೀಟು ಹೊರತುಪಡಿಸಿ) ಪ್ರವೇಶ ಬಯಸಿ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಿ ಆಯಾ ದಿನವೇ ಸಾಮಾನ್ಯ ವರ್ಗದಡಿ ಆಫ್-ಲೈನ್ ಮುಖಾಂತರ ಸೀಟು ಹಂಚಿಕೆ ಮಾಡಿ, ನಿಗದಿತ ಪ್ರವೇಶ ಶುಲ್ಕವನ್ನು ಪಾವತಿಸಿಕೊಂಡು ಪ್ರವೇಶ ನೀಡಲಾಗುವುದು ಹಾಗೂ ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರವು ಆಗಿಂದಾಗ್ಗೆ ಹೊರಡಿಸುವ ಮಾರ್ಗಸೂಚಿಗಳನ್ನು ಹಾಗೂ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಕೆಳಕಂಡ ದಾಖಲಾತಿಗಳನ್ನು ಪ್ರವೇಶ ಸಮಯದಲ್ಲಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ದಾಖಲೆಗಳು: 10ನೇ ತರಗತಿ ಅಂಕಪಟ್ಟಿ, ವರ್ಗಾವಣೆ ಪತ್ರ, ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 371(ಜೆ) ಪ್ರಮಾಣ ಪತ್ರ, ಆಧಾರ ಕಾರ್ಡ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ವಿಶೇಷ ಮೀಸಲಾತಿ ಕೋಟಾದ ಪ್ರಮಾಣ ಪತ್ರ ಮತ್ತು ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. ಹಾಗೂ ಹೆಚ್ಚಿನ ಮಾಹಿತಿಗಾಗಿ ಶ್ರೀ. ಹೊಸಳ್ಳಿ ಪ್ರಭು ಪ್ರಾಚಾರ್ಯರ ದೂರವಾಣಿ ಸಂ:9110857878. ಶ್ರೀ.ಶೇಖ ಸಿರಾಜುದ್ದೀನ್ ಕುಲಸಚಿವರ ದೂರವಾಣಿ ಸಂ:9449310137 ರವರಿಗೆ ಸಂಪರ್ಕಿಸಬಹುದಾಗಿದೆ ಎಂದು ಸರಕಾರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

09/09/2020
2020-21ನೇ ಸಾಲಿನಲ್ಲಿ  ಸರ್ಕಾರಿ/ಅನುದಾನಿತ/ಖಾಸಗಿ (ಅದ್ಯಾರ್ಪಿಸಿದ ಸೀಟುಗಳು) ಪಾಲಿಟೆಕ್ನಿಕ್ಗಳಲ್ಲಿ ಡಿಪ್ಲೋಮ ಪ್ರವೇಶಾತಿಯನ್ನು ಆನ್ ಲೈನ್ ನಾ...
19/08/2020

2020-21ನೇ ಸಾಲಿನಲ್ಲಿ ಸರ್ಕಾರಿ/ಅನುದಾನಿತ/ಖಾಸಗಿ (ಅದ್ಯಾರ್ಪಿಸಿದ ಸೀಟುಗಳು) ಪಾಲಿಟೆಕ್ನಿಕ್ಗಳಲ್ಲಿ ಡಿಪ್ಲೋಮ ಪ್ರವೇಶಾತಿಯನ್ನು ಆನ್ ಲೈನ್ ನಾನ್ -ಇಂಟರಾಕ್ಟಿವ್ ಕೌನ್ಸಲಿಂಗ್ ಮೂಲಕ ನಡೆಸುವ ಬಗ್ಗೆ ಅಧಿಕೃತ ಜ್ಞಾಪನ.

All I desire for my country is happiness. Let me be the first person to wish you a special Happy Independence Day🇮🇳 Let'...
15/08/2020

All I desire for my country is happiness. Let me be the first person to wish you a special Happy Independence Day🇮🇳 Let's salute our great nation on its Independence Day! I hope you all feel grateful for the freedom you have and are proud of the nation you were born to.

Circular on 6th semester diploma exams, backlog subjects exam and guidelines to 02 and 04 semester students. Dtek karnat...
17/07/2020

Circular on 6th semester diploma exams, backlog subjects exam and guidelines to 02 and 04 semester students. Dtek karnataka gov.

Address

Gandi Nagar Colony Behind ITI PARK Mailoor Road Bidar
Colony
585403

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Alerts

Be the first to know and let us send you an email when Government. Polytechnic, Bidar-585403 posts news and promotions. Your email address will not be used for any other purpose, and you can unsubscribe at any time.

Share