Chitradurga District Congress

  • Home
  • Chitradurga District Congress

Chitradurga District Congress Contact information, map and directions, contact form, opening hours, services, ratings, photos, videos and announcements from Chitradurga District Congress, Political Party, .

01/04/2019
   ಮೋದಿಯವರೆ ನಿಮ್ಮ ಮೋಸ1) ಕೊಡಗು ಪ್ರವಾಹ ಸಂದರ್ಭದಲ್ಲಿ ನೀವು ಯಾರು ಸಿನಿಮಾ ತಾರೆಯ ಮದುವೆ ಯಲ್ಲಿ ಬಗವಹಿಸಿದ್ದಿರಿ2) ಶ್ರೀ ಸಿದ್ದಗಂಗಾ ಶ್ರೀಗ...
10/02/2019


ಮೋದಿಯವರೆ ನಿಮ್ಮ ಮೋಸ
1) ಕೊಡಗು ಪ್ರವಾಹ ಸಂದರ್ಭದಲ್ಲಿ ನೀವು ಯಾರು ಸಿನಿಮಾ ತಾರೆಯ ಮದುವೆ ಯಲ್ಲಿ ಬಗವಹಿಸಿದ್ದಿರಿ
2) ಶ್ರೀ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡದೆ ಅವಮಾನ
3) IBPS ಅಲ್ಲಿ ಕನ್ನಡಿಗರಿಗೆ ಮೋಸ
4) ದಕ್ಷಿಣ ಭಾರತ ದಿಂದ ನಮ್ಮ ರಾಜ್ಯ ಒಂದೇ ನಿಮಗೆ 15 ಸೀಟು ಕೊಟ್ಟಿದ್ದು ಆದರೂ ನಮ್ಮ ರಾಜ್ಯಕ್ಕ

ಸಂವಿಧಾನದ ಅರಿವಲ್ಲದ ರಾಜಕಾರಣಿ,ಕೆಟ್ಟ ಬುದ್ದಿಯ, ವೋಟು ಕೊಟ್ಟವರಿಗೆ ಮಾತ್ರ ಕೆಲಸ ಮಾಡುವೆ ಎಂದು ಹೇಳುವ ತಿಪ್ಪರೆಡ್ಡಿಗೆ ಧಿಕ್ಕಾರ, ಹಾಗಾದರೆ ಕಾ...
31/01/2019

ಸಂವಿಧಾನದ ಅರಿವಲ್ಲದ ರಾಜಕಾರಣಿ,ಕೆಟ್ಟ ಬುದ್ದಿಯ, ವೋಟು ಕೊಟ್ಟವರಿಗೆ ಮಾತ್ರ ಕೆಲಸ ಮಾಡುವೆ ಎಂದು ಹೇಳುವ ತಿಪ್ಪರೆಡ್ಡಿಗೆ ಧಿಕ್ಕಾರ, ಹಾಗಾದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಕೇವಲ 52% ಮತ ಬಿದ್ದವವೆ ನಾವು ಅವರಿಗೆ ಮಾತ್ರ ಕೆಲಸ ಮಾಡುನ ಿಪ್ಪರೆಡ್ಡಿ

ಸಂವಿಧಾನದ ಅರಿವಲ್ಲದ ರಾಜಕಾರಣಿ,ಕೆಟ್ಟ ಬುದ್ದಿಯ, ವೋಟು ಕೊಟ್ಟವರಿಗೆ ಮಾತ್ರ ಕೆಲಸ ಮಾಡುವೆ ಎಂದು ಹೇಳುವ ತಿಪ್ಪರೆಡ್ಡಿಗೆ ಧಿಕ್ಕಾರ, ಹಾಗಾದರೆ ಕಾ...
31/01/2019

ಸಂವಿಧಾನದ ಅರಿವಲ್ಲದ ರಾಜಕಾರಣಿ,ಕೆಟ್ಟ ಬುದ್ದಿಯ, ವೋಟು ಕೊಟ್ಟವರಿಗೆ ಮಾತ್ರ ಕೆಲಸ ಮಾಡುವೆ ಎಂದು ಹೇಳುವ ತಿಪ್ಪರೆಡ್ಡಿಗೆ ಧಿಕ್ಕಾರ, ಹಾಗಾದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಕೇವಲ 52% ಮತ ಬಿದ್ದವವೆ ನಾವು ಅವರಿಗೆ ಮಾತ್ರ ಕೆಲಸ ಮಾಡುನ ಿಪ್ಪರೆಡ್ಡಿ

28/01/2019

This means, each poor person in India will have minimum income. This means there will be no hungry, poor people in India.”
Master stroke 👍

*ಅನಂತ್ ಕುಮಾರ್ ಹೆಗ್ಡೆ* ಹಿಂದೂ ಹೆಣ್ಣು ಮಕ್ಕಳನ್ನು ಕೈ ಹಾಕಿದರೆ ಕೈ ಕಡಿಯಿರಿ ಎಂದು ಹೇಳಿದಿರಿ ನಿಮ್ಮ ಮಾತಿಗೆ ನಮ್ಮ ಬೆಂಬಲ ಇದೆ ಯಾವುದೇ ಹೆಣ್...
28/01/2019

*ಅನಂತ್ ಕುಮಾರ್ ಹೆಗ್ಡೆ* ಹಿಂದೂ ಹೆಣ್ಣು ಮಕ್ಕಳನ್ನು ಕೈ ಹಾಕಿದರೆ ಕೈ ಕಡಿಯಿರಿ ಎಂದು ಹೇಳಿದಿರಿ ನಿಮ್ಮ ಮಾತಿಗೆ ನಮ್ಮ ಬೆಂಬಲ ಇದೆ ಯಾವುದೇ ಹೆಣ್ಣು ಮಕ್ಕಳ ಮೇಲೆ ಒಪ್ಪಿಗೆ ಇಲ್ಲದೆ ಕೈ ಹಾಕಿದರೆ ಅಂತವರನ್ನ ಕಾನೂನು ಪ್ರಕಾರ ಶಿಕ್ಷೆ ಯಾಗಬೇಕು. ಆದರೆ ನೀವು ಹೇಳುವ ಮುನ್ನ ಒಮ್ಮೆ ಯೋಚಿಸಿ.

*ಶಬರಿಮಾಲೆ ದೇವಸ್ಥಾನ ದಲ್ಲಿ ನಿಮ್ಮ ಸಂಘಟನೆಯ ಯುವಕರು ಕೈ ಹಾಕಿದ್ದಾರೆ ಅವರಿಗೆ ಏನು ಮಾಡಬೇಕು.*

*ನಿಮ್ಮ ಸಮುದಾಯದ ರಾಜರಾದ ದಲಿತ ಮತ್ತು ಹಿಂದುಳಿದ ಮಹಿಳೆಯರಿಗೆ ಲಂಬೂದಾರಿ ಬ್ರಾಹ್ಮಣರು ಸ್ತನ ತೆರಿಗೆ ಎಂತ ನಮ್ಮ ಹೆಣ್ಣು ಮಕ್ಕಳ ಮೇಲೆ ಕೈ ಹಾಕಿದ್ದಾರೆ,*

*ನಿಮಗೆ ಆಸೀಫ ಎಂಬ 10 ವರ್ಷದ ಹೆಣ್ಣು ಮಗು ನೆನಪಿರಲಿ ಹೇಳುವುದಕ್ಕೂ ಮುನ್ನ*

*ದಲಿತ ಹೆಣ್ಣುಮಕ್ಕಳು, ಹಿಂದುಳಿದ ಹೆಣ್ಣು ಮಕ್ಕಳು ನಿಮ್ಮ ಸಮುದಾಯ ದೇವದಾಸಿ ಪದ್ಧತಿ ಹಾಕಿ ಹಿಂಸೆ ಮಾಡಿದೆ ನೆನಪಿರಲಿ*

*ಜಿಲ್ಲಾ ಕಾಂಗ್ರೇಸ್ ಸಾಮಾಜಿಕ ಜಾಲತಾಣ ಚಿತ್ರದುರ್ಗ*

ಮೋದಿಜಿ ಮತ್ತು ಅಮಿಶ್ ಶಾರವರು ಈ ಚಿತ್ರವನ್ನು ನೋಡಿದರೆ ಅವರಿಗೆ ರಾತ್ರಿ ನಿದ್ದೆ ಬರುವುದಿಲ್ಲ.This picture will give sleepless nights t...
23/01/2019

ಮೋದಿಜಿ ಮತ್ತು ಅಮಿಶ್ ಶಾರವರು ಈ ಚಿತ್ರವನ್ನು ನೋಡಿದರೆ ಅವರಿಗೆ ರಾತ್ರಿ ನಿದ್ದೆ ಬರುವುದಿಲ್ಲ.
This picture will give sleepless nights to Modi-Shah duo.😂😂😂😂




Hearty congratulations   for been appointed as General Secretary
23/01/2019

Hearty congratulations for been appointed as General Secretary

Welcome you sir
19/01/2019

Welcome you sir

ಕ್ಷೇತ್ರದಲ್ಲಿ ಬರ ನಿರ್ವಹಣೆ ಕೈಗೊಳ್ಳದೆರೆಸಾರ್ಟ್ ನಲ್ಲಿ 100 ಶಾಸಕರ ಮೋಜು ಮಸ್ತಿಕಟಿಂಗ್ ಗೆ ₹10000ಶೇವಿಂಗ್ ಗೆ ₹5000ಊಟಕ್ಕೆ ₹24000ಪ್ರತಿ ...
16/01/2019

ಕ್ಷೇತ್ರದಲ್ಲಿ ಬರ ನಿರ್ವಹಣೆ ಕೈಗೊಳ್ಳದೆ
ರೆಸಾರ್ಟ್ ನಲ್ಲಿ 100 ಶಾಸಕರ ಮೋಜು ಮಸ್ತಿ

ಕಟಿಂಗ್ ಗೆ ₹10000
ಶೇವಿಂಗ್ ಗೆ ₹5000
ಊಟಕ್ಕೆ ₹24000

ಪ್ರತಿ ಶಾಸಕರ 1ದಿನದ ಖರ್ಚು ₹4.5ಲಕ್ಷ
ಎಲ್ಲಾ ಶಾಸಕರ 1ದಿನದ ಖರ್ಚು ₹4.50ಕೋಟಿ, ಕಳೆದ 3ದಿನದ ಖರ್ಚು ₹15ಕೋಟಿ

ಅವರೆ ಈ ಹಣದ ಮೂಲವೇನು? ಭ್ರಷ್ಟಾಚಾರದಿಂದ ಬಂದ ಹಣವೇ? https://t.co/gmZT2MNaR2

Address


Telephone

9886929446

Website

Alerts

Be the first to know and let us send you an email when Chitradurga District Congress posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Government Service?

Share