Prajaakeeya Chitradurga

  • Home
  • Prajaakeeya Chitradurga

Prajaakeeya Chitradurga this page is to support upendra sir party prajaakeeya in chitradurga and
anything information about chitradurga. https://t.me/joinchat/SDGH7jkgC4O5yZic

accountability responsibility transparency

08/04/2026

Happy birthday Bunny gaaru 🎂🥳
May God bless you and your family 🙏
Wow …. excited to see RAAKA first look 👌👌
Best of luck for and the entire team 👍

08/04/2026
02/04/2026
02/04/2026

Prajaakeeya.in

29/03/2026

ಏಪ್ರಿಲ್ 1
ಈ ಬಾರಿ ನಿಜವಾಗಿಯೂ ನಿಮ್ಮೊಂದಿಗೆ ಸರಿಯಾದ ಲಿಂಕ್ ಅನ್ನು ಶೇರ್ ಮಾಡುತ್ತಿದ್ದೇನೆ ….. (ಇದು ಮೂರ್ಖರ ದಿನ ಎಂದು ಕನ್ಫ್ಯೂಸ್ ಆಗಬೇಡಿ )

April 1
Really I am sharing a proper link with you….. ( don’t get confused because it is FOOLS DAY )

28/03/2026

ಬಾಗಲಕೋಟೆ & ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ - 2026
ಉತ್ತಮ ಪ್ರಜಾಕೀಯ ಪಕ್ಷದ ಕಾರ್ಮಿಕ ಅಭ್ಯರ್ಥಿಗಳಿಗೆ ಕಾರ್ಮಿಕರಾಗಿ ಕೆಲಸಮಾಡಿಸಿಕೊಳ್ಳಲು ಸಿದ್ಧರಿದ್ದರೆ ನಿಮ್ಮ ಮತ ಜವಾಬ್ದಾರಿಯಿಂದ ಚಲಾಯಿಸಿ.

ನಂಬಿಕೆ ಒಂದೇ ನೆಲೆ, ಸತ್ಯ ಒಂದೇ ಆಯುಧ..!


#ಪ್ರಜಾಕೀಯ #ಉತ್ತಮಪ್ರಜಾಕೀಯಪಕ್ಷ

16/03/2026

ಈ ಗ್ಯಾಸ್ ಸಿಲಿಂಡರ್ ಸಮಸ್ಯೆಗೂ ನನಗೂ ಲಿಂಕ್ ಇಲ್ಲ
ಅದಕ್ ಲಿಂಕ್ ಅಲ್ಲೆಲ್ಲೋ ನಡೀತಿರೋ ಯುದ್ಧ.
ಆದರೂ ನನಗ್ಯಾಕೆ ಗುರೂ ಈ ಗ್ಯಾಸ್ ಟ್ರಬಲ್ ?

ಹಾಗೆ ನಾನ್ ಮುಂದೆ ಹಾಕೋ ಲಿಂಕ್ ಗೂ ನಿಮಗೂ ಲಿಂಕ್ ಇಲ್ಲ. ಆದ್ರೂ ಲಿಂಕ್ ಹಾಕ್ತೀನಿ ( ಯಾವಾಗ ? )
ಕ್ಲಿಕ್ ಮಾಡ್ಬೇಡಿ !
ಕೇಳಲೂ ಬೇಡಿ ನಂಗ್ಯಾಕ್ ಈ ಟ್ರಬಲ್

“I’ve got no link with this gas cylinder mess.
That’s all linked to war happening far away.
But then why the hell am I the one getting ‘gas trouble,’ boss?

Similarly, there’s no link between you and the link I’m dropping,
But I’m gonna post it anyway ( when ? )
DO NOT click it!
And don’t even ask why the hell I am facing all these troubles ?

05/03/2026

“ ಪ್ರಜಾಕೀಯ ” ವ್ಯವಸ್ಥೆ ಬಯಸುವ,
ಬರಿಸುವ ಮುಂದಾಳುಗಳ ಗಮನಕ್ಕೆ ….

“ ಸೂತ್ರಧಾರಿ , ಪಾತ್ರಧಾರಿ ”
ನಿಮಗಾಗಿ, ನೀವೇ ನಡೆಸುವ ಒಂದು ತಂತಜ್ಞಾನದ ಅಸ್ತ್ರ, ಅದರ ಮಾದರಿ …. ನಿಮ್ಮ ಸಲಹೆಗಾಗಿ ಮತ್ತು ನಿಮ್ಮ ಆ ದೇಶಕ್ಕಾಗಿ ….

ಸದ್ಯದಲ್ಲೇ ಬರುತ್ತಿದೆ ….

“Attention to the leaders who desire and promote the ‘Prajaakeeya’ system…

‘Sutradhari, Paathradhari’ —
a technological weapon that you yourselves will operate.
A prototype for you, for your suggestions.

Coming soon…

Address


Alerts

Be the first to know and let us send you an email when Prajaakeeya Chitradurga posts news and promotions. Your email address will not be used for any other purpose, and you can unsubscribe at any time.

  • Want your organization to be the top-listed Government Service?

Share