Namma Chintamani - ನಮ್ಮ ಚಿಂತಾಮಣಿ

Namma Chintamani - ನಮ್ಮ ಚಿಂತಾಮಣಿ ಅಭಿವೃದ್ಧಿ - ಪ್ರಗತಿಪರ - ಜಾತ್ಯಾತೀತತೆ ನಮ್ಮ ಚಿಂತಾಮಣಿ - ನಮ್ಮ ಜವಾಬ್ದಾರಿ

13/01/2026
03/01/2026

ದೇವಾಲಯ ನಿರ್ಮಾಣ ಮತ್ತು ನಿರ್ವಹಣೆ ಧರ್ಮದ ಪವಿತ್ರ ಸೇವೆಯಾಗಿರುತ್ತದೆ ಹೊರತು ಪವಿತ್ರ ದೇವಾಲಯಗಳು ಆದಾಯದ ಮೂಲವಲ್ಲ.

ಕೇವಲ ತಮ್ಮ ರಾಜಕೀಯ ದ್ವೇಷ, ಅಜ್ಞಾನದಿಂದ ಈಗಾಗಲೇ ನಮ್ಮ ಚಿಂತಾಮಣಿಯ ನಾಡಿಮಿಡಿತವಾದ ಶ್ರೀ ನಾಗನಾಥೇಶ್ವರ ದೇವಾಲಯವನ್ನು ಅಸ್ಥಿರಗೊಳಿಸಿದ್ದಾರೆ, ಈಗ ಅವರೇ ರಾಜ್ಯದ ಮೂಲೆಗಳಿಂದ ಭಕ್ತರನ್ನು ಸೆಳೆಯುತ್ತಿರುವ ಕೈಲಾಸಗಿರಿ ಕ್ಷೇತ್ರದ ಅಭಿವೃದ್ಧಿಗೆ ಸಹ ತಮ್ಮ ರಾಜಕೀಯ ದ್ವೇಷದಿಂದ ಅಡ್ಡಿ ಪಡಿಸುತ್ತಿದ್ದಾರೆ. ರಾಜಕೀಯಕ್ಕೆ ಧರ್ಮವನ್ನು ಬಳಸುವ ಮೂಲಕ ತಮ್ಮ ಕುಸಂಸ್ಕಾರವನ್ನು ಸಾರುತ್ತಿರುವ ನಡೆಯ ಬಗ್ಗೆ ವಿವರಿಸಿದ ಸಚಿವರು ಹಾಗೂ ಶಾಸಕರಾದ ಡಾಕ್ಟರ್ ಎಂ ಸಿ ಸುಧಾಕರ್.

Address

SH-58
Chintamani
563125

Website

Alerts

Be the first to know and let us send you an email when Namma Chintamani - ನಮ್ಮ ಚಿಂತಾಮಣಿ posts news and promotions. Your email address will not be used for any other purpose, and you can unsubscribe at any time.

Share