Shahid Abbas INC

Shahid Abbas INC District Chief ( INCchickballapur ) KPCC Social Media , Ex Youth Congress General Secretary , Ex NSU

24/02/2026
24/02/2026
17/02/2026

ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ ನೀಡುವುದು ಕಾಂಗ್ರೆಸ್ ಸರ್ಕಾರದ ಪರಮ ಗುರಿ. ಈ ನಿಟ್ಟಿನಲ್ಲಿ 2500 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಇಂದಿರಾ ಕೆಫೆ ಆರಂಭಿಸಲು ಸರ್ಕಾರ ತೀರ್ಮಾನಿಸಿದೆ.

17/02/2026

अमित शाह जी #डरो_मत 😂

17/02/2026

ಕಾನೂನು ಸುವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಕರ್ನಾಟಕ ಸಾಕ್ಷಿ ರಕ್ಷಣೆ ಯೋಜನೆಯನ್ನು ಜಾರಿಗೆ ತಂದಿದೆ. ಇದರೊಂದಿಗೆ ನ್ಯಾಯಾಲಯದ ಪ್ರಕರಣಗಳಲ್ಲಿ ಸಾಕ್ಷಿಯಾಗಿರುವವರಿಗೆ ರಕ್ಷಣೆಗೆ ಅನೇಕ ಕ್ರಮ ಕೈಗೊಳ್ಳಲಾಗಿದೆ. ಸಾಕ್ಷಿಗಳ ಗುರುತು ಗೌಪ್ಯತೆ, ಪೊಲೀಸ್ ಹಾಗೂ ಸಿಸಿಟಿವಿ ರಕ್ಷಣೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಕ್ಷಿನುಡಿಯಲು ಅವಕಾಶ, ಅಗತ್ಯ ಸಂದರ್ಭದಲ್ಲಿ ಹೆಸರು ಬದಲಾವಣೆ ಹಾಗೂ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲು ಮುಂದಾಗಿದೆ.

17/02/2026

शाह Vs सुरजेवाला

Address

Chik Ballapur
562101

Telephone

+919632172177

Alerts

Be the first to know and let us send you an email when Shahid Abbas INC posts news and promotions. Your email address will not be used for any other purpose, and you can unsubscribe at any time.

Contact The Organization

Send a message to Shahid Abbas INC:

Share