C M Venkatesh Eshwari

C M Venkatesh Eshwari Contact information, map and directions, contact form, opening hours, services, ratings, photos, videos and announcements from C M Venkatesh Eshwari, Social service, Behind Ramamandira VHP kannada medium school, Chamarajanagar.

26/03/2026
01/05/2024

Hai friends

01/05/2024

ಆಲೂರು ಬಸವರಾಜು ಆತ್ಮೀಯರು ಇಂದು ಚಾಮರಾಜನಗರ ಯುನಿವರ್ಸಿಟಿ ಸಾಲು ಗಿಡಗಳಿಗೆ ಒಂದು ಟ್ಯಾಂಕರ್ ನೀರನ್ನು sponser ಮಾಡಿದ್ದಾರೆ.ಅವರಿಗೆ ಈಶ್ವರಿ ಸೋಷಿಯಲ್ ಟ್ರಸ್ಟ್ ಪರವಾಗಿ ತಮ್ಮೆಲ್ಲರ ಪರವಾಗಿ ವಂದನೆಗಳನ್ನು ಸಲ್ಲಿಸುತ್ತೇವೆ.ನನ್ನ ಜೊತೆಗೆ ಪತಂಜಲಿ ಯೋಗ ಶಿಕ್ಷಣ ಗುರೂಜಿ ನಿಜಗುಣ ಅಣ್ಣ ಅವರು ನೀರು ಹಾಕಲು ಸಹಕರಿಸಿದರು.

ಕುಂಚ ಕಲಾವಿದರಾದ ಜೆ.ಮೂರ್ತಿ ಮುಡಿಗುಂಡ ಅಣ್ಣಾವ್ರ  ಅವರ ಜೊತೆಗೆ ಸಿಂಹ ಮೂವಿ ಪ್ಯಾರಡೈಸ್ ಮಾಲೀಕರು ಶ್ರೀ ಜಯಸಿಂಹ ಅವರನ್ನು ಕಾಣಬಹುದು ನನಗಂತೂ ಈ...
30/04/2024

ಕುಂಚ ಕಲಾವಿದರಾದ ಜೆ.ಮೂರ್ತಿ ಮುಡಿಗುಂಡ ಅಣ್ಣಾವ್ರ ಅವರ ಜೊತೆಗೆ ಸಿಂಹ ಮೂವಿ ಪ್ಯಾರಡೈಸ್ ಮಾಲೀಕರು ಶ್ರೀ ಜಯಸಿಂಹ ಅವರನ್ನು ಕಾಣಬಹುದು ನನಗಂತೂ ಈ ಚಿತ್ರ ಇಷ್ಟವಾಯಿತು.

27/04/2024

ಓಟ್ ಮಾಡದೇ ಇರುವವರಿಗೆ ಕಾರಣ ಕೇಳಿ ನೋಟಿಸ್ ನೀಡಬಹುದೆ ? ಸಂವಿಧಾನದಲ್ಲಿ ಪ್ರಾವಿಷನ್ ಇದೆಯೇ?

26/04/2024

ಒಂದು ಮರದ ಕಥೆ

Address

Behind Ramamandira VHP Kannada Medium School
Chamarajanagar
571313

Telephone

+919886256729

Website

Alerts

Be the first to know and let us send you an email when C M Venkatesh Eshwari posts news and promotions. Your email address will not be used for any other purpose, and you can unsubscribe at any time.

Share

Category