CFC Yuva Vedike Chanthar

CFC Yuva Vedike Chanthar A Group of young generation to build a Leadership in a Society, Social service and Create a base stage to the young people.

ಚಾಂತಾರಿನ CFC ಚಾಂತಾರು ಫ್ರೆಂಡ್ಸ್ ಚಾಂತಾರು ಯುವವೇದಿಕೆ(ರಿ) ಇವರ ವತಿಯಿಂದ ಧೂಮಪಾಾನ ಆರೋಗ್ಯಕ್ಕೆ ಹಾನಿಕಾರ (NO SMOCKING) ಎಂಬ ಸಾಮಾಜಿಕ ಜಾ...
07/07/2024

ಚಾಂತಾರಿನ CFC ಚಾಂತಾರು ಫ್ರೆಂಡ್ಸ್ ಚಾಂತಾರು ಯುವವೇದಿಕೆ(ರಿ) ಇವರ ವತಿಯಿಂದ ಧೂಮಪಾಾನ ಆರೋಗ್ಯಕ್ಕೆ ಹಾನಿಕಾರ (NO SMOCKING) ಎಂಬ ಸಾಮಾಜಿಕ ಜಾಗ್ರತಿ ಮಾಹಿತಿಯ ಪರವಾಗಿ ಸಾರ್ವಜನಿಕರಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಟೀಕರ್ ಪ್ರತಿಯನ್ನು ಹಚ್ಚಲಾಯಿತು.

ಕ್ರಾಸ್‍ಲ್ಯಾಂಡ್ ಕಾಲೇಜು - ಬ್ರಹ್ಮಾವರ, ಮೊಗವೀರ ಯುವಸಂಘಟನೆ(ರಿ) ಬ್ರಹ್ಮಾವರ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ, ರಾಷ್ಟ್ರೀ...
07/07/2024

ಕ್ರಾಸ್‍ಲ್ಯಾಂಡ್ ಕಾಲೇಜು - ಬ್ರಹ್ಮಾವರ, ಮೊಗವೀರ ಯುವಸಂಘಟನೆ(ರಿ) ಬ್ರಹ್ಮಾವರ ಘಟಕ, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ) ಅಂಬಲಪಾಡಿ, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯುತ್ ರೆಡ್ ಕ್ರಾಸ್ ಘಟಕ, ಕೆ. ಎಂ. ಸಿ. ಆಸ್ಪತ್ರೆ ಮಣಿಪಾಲ ಹಾಗೂ ಜಿಲ್ಲಾಡಳಿತ ಉಡುಪಿ, ಇವರ ಸಹಯೋಗದೊಂದಿಗೆ ಚಾಂತಾರು ಫ್ರೆಂಡ್ಸ್ ಚಾಂತಾರು ಯುವವೇದಿಕೆ(ರಿ)
ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು 2024 ರಂದು ಮೇ 23 ರ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 2:00 ರ ವರೆಗೆ ಚಾಂತಾರಿನ ಕ್ರಾಸ್‍ಲ್ಯಾಂಡ್ ಕಾಲೇಜನಲ್ಲಿ ಅಚ್ಚುಕಟ್ಟಾಗಿ ನಡೆಸಲಾಯಿತು.

ಚಾಂತಾರು ರೈಲ್ವೆ ಬ್ರಿಡ್ಜ್ ಕೆಳಗೆ ನೀರು ತುಂಬಿ ವಾಹನ ಸಂಚಾರ ಕೆಲವು ಸಮಯದವರೆಗೆ ಸ್ಥಗಿತಗೊಂಡಿತು. CFC ಯುವವೇದಿಕೆಯ ಸಂಸ್ಥೆಯ ಸದಸ್ಯರುಗಳಾಗಿರು...
26/06/2024

ಚಾಂತಾರು ರೈಲ್ವೆ ಬ್ರಿಡ್ಜ್ ಕೆಳಗೆ ನೀರು ತುಂಬಿ ವಾಹನ ಸಂಚಾರ ಕೆಲವು ಸಮಯದವರೆಗೆ ಸ್ಥಗಿತಗೊಂಡಿತು. CFC ಯುವವೇದಿಕೆಯ ಸಂಸ್ಥೆಯ ಸದಸ್ಯರುಗಳಾಗಿರುವ ನಿತ್ಯಾನಂದ ಪೂಜಾರಿ, ದೀಪು ಚಾಂತಾರು ಮತ್ತು ಕಿಶನ್ ಪೂಜಾರಿ ಯವರ ಸಾರ್ವಜನಿಕರಿಗೆ ಸಂಚರಿಸಲು ನಿಸ್ವಾರ್ಥ ಸೇವೆಯ ರೀತಿಯಲ್ಲಿ ಸಹಕರಿಸಿದರು ಮತ್ತು ಸಮಯಕ್ಕೆ ಸರಿಯಾಗಿ ಮನವಿಗೆ ಸ್ಪಂದಿಸಿ PWD ಇಂಜಿನಿಯರ್ ಗಿರೀಶ್ ರವರು ಜೆಸಿಬಿ ಕಳಿಸಿ ತೋಡು ಬಿಡಿಸುವುದರ ಮೂಲಕ ನೀರನ್ನು ಇಳಿಸಿ ವಾಹನ ಸಂಚಾರಕ್ಕೆ ಸಹಕಾರ ಮಾಡಿಕೊಟ್ಟರು ಅವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳು.... 💐

10/02/2024

ಇಂದು ಹೆಜಮಾಡಿ ಯ ರಾಜೀವ್ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪಂದ್ಯಾಟದಲ್ಲಿ CFC ಯುವವೇದಿಕೆ ಸಂಸ್ಥೆಯ ದಶಮನೋಸ್ಸವ ದ ಶ್ರೀ ಕೋಟಿ ಚೆನ್ನಯ್ಯ ಟ್ರೋಫಿ CPL-2024 ಟೂರ್ನಮೆಂಟ್ ನ ಬಗ್ಗೆ ರಾಜ್ಯದ ಖ್ಯಾತ ವೀಕ್ಷಕ ವಿವರಣೆಗಾರ ಪ್ರಶಾಂತ್ ಅಂಬಲಪಾಡಿ ಅವರಿಂದ ವಿವರಣೆ ಹಾಗೂ ಪ್ರೋತ್ಸಾಹದ ಮಾತುಗಳು🙏🥰🎤

2024 ರ ಮಾರ್ಚ್ 8, 9 ಮತ್ತು 10 ರಂದು ನಡೆಯುವ CFC ಯುವವೇದಿಕೆಯ ಶ್ರೀ ಕೋಟಿಚೆನ್ನಯ್ಯ ಟ್ರೋಫಿಯ ಕ್ರಿಕೆಟ್ ಆಟಗಾರರ ರಿಜಿಸ್ಟ್ರೇಷನ್ ಫಾರ್ಮ್......
01/02/2024

2024 ರ ಮಾರ್ಚ್ 8, 9 ಮತ್ತು 10 ರಂದು ನಡೆಯುವ CFC ಯುವವೇದಿಕೆಯ ಶ್ರೀ ಕೋಟಿಚೆನ್ನಯ್ಯ ಟ್ರೋಫಿಯ ಕ್ರಿಕೆಟ್ ಆಟಗಾರರ ರಿಜಿಸ್ಟ್ರೇಷನ್ ಫಾರ್ಮ್...

ಭಾಗವಹಿಸಲು ಇಚ್ಛಿಸುವ ಆಟಗಾರರು ಈ ಕೆಳಗಿನ ಲಿಂಕನ್ನು ಒತ್ತಿ ಹಿಂಬಾಲಿಸಬೇಕಾಗಿ ವಿನಂತಿ.

👉https://surveyheart.com/form/65ba122263228478dcad06ba

👉🏻 ಆಟಗಾರರಿಗೆ ಸೂಚನೆ:

ಬೈಕಾಡಿ, ಹೊನ್ನಾಳ, ಬ್ರಹ್ಮಾವರ, ಹಂದಾಡಿ, ಬಾರ್ಕೂರು, ಮಂದಾರ್ತಿ, ಕೊಕ್ಕರ್ಣೆ, ಮುದ್ದೂರು, ಗೋಳಿಯಂಗಡಿ, ಬೇಳಂಪಳ್ಳಿ , ಅರಸಮ್ಮಖಾನ್, ಕರ್ಜೆ – ಸಂತೆಕಟ್ಟೆ, ಪೇತ್ರಿ, ನೀಲಾವರ, ಮಟಪಾಡಿ, ಚಾಂತಾರು, ಹೇರಂಜೆ, ಆರೂರು, ಉಪ್ಪೂರು, ಕೊಳಲಗಿರಿ ಮತ್ತು ಹೇರೂರು ಈ ವ್ಯಾಪ್ತಿಯ ಆಟಗಾರರಿಗೆ ಮಾತ್ರ ನೋಂದಣಿ ಮಾಡಲು ಆವಕಾಶವಿರುತ್ತದೆ...

*2024 ರ ಮಾರ್ಚ್ 8, 9 ಮತ್ತು 10 ರಂದು ನಡೆಯುವ CFC ಯುವವೇದಿಕೆಯ ಶ್ರೀ ಕೋಟಿಚೆನ್ನಯ್ಯ ಟ್ರೋಫಿಯ ಕ್ರಿಕೆಟ್ ಆಟಗಾರರ ರಿಜಿಸ್ಟ್ರೇಷನ್ ಫಾರ್ಮ್.....
01/02/2024

*2024 ರ ಮಾರ್ಚ್ 8, 9 ಮತ್ತು 10 ರಂದು ನಡೆಯುವ CFC ಯುವವೇದಿಕೆಯ ಶ್ರೀ ಕೋಟಿಚೆನ್ನಯ್ಯ ಟ್ರೋಫಿಯ ಕ್ರಿಕೆಟ್ ಆಟಗಾರರ ರಿಜಿಸ್ಟ್ರೇಷನ್ ಫಾರ್ಮ್...*

ಭಾಗವಹಿಸಲು ಇಚ್ಛಿಸುವ ಆಟಗಾರರು ಈ ಕೆಳಗಿನ *ಲಿಂಕನ್ನು ಒತ್ತಿ* ಹಿಂಬಾಲಿಸಬೇಕಾಗಿ ವಿನಂತಿ.

👉🏻
https://surveyheart.com/form/65ba122263228478dcad06ba

👉🏻 *ಆಟಗಾರರಿಗೆ ಸೂಚನೆ:*

ಬೈಕಾಡಿ, ಹೊನ್ನಾಳ, ಬ್ರಹ್ಮಾವರ, ಹಂದಾಡಿ, ಬಾರ್ಕೂರು, ಮಂದಾರ್ತಿ, ಕೊಕ್ಕರ್ಣೆ, ಮುದ್ದೂರು, ಗೋಳಿಯಂಗಡಿ, ಬೇಳಂಪಳ್ಳಿ , ಅರಸಮ್ಮಖಾನ್, ಕರ್ಜೆ – ಸಂತೆಕಟ್ಟೆ, ಪೇತ್ರಿ, ನೀಲಾವರ, ಮಟಪಾಡಿ, ಚಾಂತಾರು, ಹೇರಂಜೆ, ಆರೂರು, ಉಪ್ಪೂರು, ಕೊಳಲಗಿರಿ ಮತ್ತು ಹೇರೂರು ಈ ವ್ಯಾಪ್ತಿಯ ಆಟಗಾರರಿಗೆ ಮಾತ್ರ ನೋಂದಣಿ ಮಾಡಲು ಆವಕಾಶವಿರುತ್ತದೆ.

10/01/2023
ಕಳೆದ ದಿನಗಳಲ್ಲಿ ಚಾಂತಾರು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಬಿಜೆಪಿ ಯುವಮೋರ್ಚಾ ಬ್ರಹ್ಮಾವರ ಗ್ರಾಮಾಂತರ ಉಪಾಧ್ಯಕ್ಷರು ಸಿ ಎಫ್ ಸಿ ಯುವ ವೇದಿಕೆ...
07/09/2020

ಕಳೆದ ದಿನಗಳಲ್ಲಿ ಚಾಂತಾರು ಗ್ರಾಮ ಪಂಚಾಯತ್ ಸದಸ್ಯರು ಮತ್ತು ಬಿಜೆಪಿ ಯುವಮೋರ್ಚಾ ಬ್ರಹ್ಮಾವರ ಗ್ರಾಮಾಂತರ ಉಪಾಧ್ಯಕ್ಷರು ಸಿ ಎಫ್ ಸಿ ಯುವ ವೇದಿಕೆಯ ಅಧ್ಯಕ್ಷರು, ಯುವಕರ ಕಣ್ಮಣಿ ಮತ್ತು ಚಾಂತಾರು ಗ್ರಾಮದ ಪ್ರಗತಿಗೆ ಕಾರಣರಾದವಲ್ಲಿ ಒಬ್ಬರಾದ ನೀವು ಈದೀಗ ಮತ್ತೆ ಅಖಿಲ ಭಾರತೀಯ ತುಳುನಾಡ ದೈವಾರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಇದರ ಬ್ರಹ್ಮಾವರ ಘಟಕದ ಕಾರ್ಯದರ್ಶಿ ಆಗಿ ಆಯ್ಕೆ ಯಾದ ನಮೆಲ್ಲರ ಪ್ರೀತಿಯ G N Poojari (Chanthar nithyanna) ನಿಮಗೆ ಚಾಂತಾರು ಗ್ರಾಮದ ಸಮಸ್ತ ಜನತೆಯ ಪರವಾಗಿ ಅಭಿಂದನೆಗಳು. 💐💐

Address

Thenkabettu Chanthar
Brahmavar
576213

Website

Alerts

Be the first to know and let us send you an email when CFC Yuva Vedike Chanthar posts news and promotions. Your email address will not be used for any other purpose, and you can unsubscribe at any time.

Share